Posts Slider

Karnataka Voice

Latest Kannada News

ಅಪರಾಧ

ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಬಿಇಓ ಮತ್ತು ಶಿಕ್ಷಕ ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕು ಬಿಇಓ ಶಿವಲಿಂಗಯ್ಯ ಹಾಗೂ ಶಿಕ್ಷಕ ರಮೇಶ್ ಲೋಕಾಯುಕ್ತ ಬಲೆಗೆ ಬಿದ್ದಿರುವ...

ಹುಬ್ಬಳ್ಳಿ:ಸಿಸಿಬಿ ಪೊಲೀಸರ ಕಾರ್ಯಾಚರಣೆಯಲ್ಲಿ 90000/- ಮೌಲ್ಯದ ಮಧ್ಯ ವಶಕ್ಕೆ ಪಡೆದಿದ್ದು, ಕಾರ್ಯಾಚರಣೆಯು ಎಸಿಪಿ ಎಸ್.ಟಿ.ಒಡೆಯರ್ ಹಾಗೂ ಇನ್ಸ್‌ಪಕ್ಟರ್ ಮಾರುತಿ ಗುಳ್ಳಾರಿ ನೇತೃತ್ವದಲ್ಲಿ ನಡೆದಿದೆ. ಇಲ್ಲಿನ ಹಳೇಹುಬ್ಬಳಿಯ ಶಿವಸೋಮೇಶ್ವರ...

ಧಾರವಾಡ: ನಗರದ ಕುಮಾರೇಶ್ವರ ಬಡಾವಣೆಯ ಮೂಕಾಂಬಿಕಾ ನಗರದ ನಿವಾಸಿಯಾಗಿದ್ದ ರೇಂಜ್ ಫಾರೆಸ್ಟ್ ಅಧಿಕಾರಿಯ "ಬಂಡವಾಳ"ವನ್ನ ಲೋಕಾಯುಕ್ತ ಪೊಲೀಸರು ಹೊರ ಹಾಕಿದ್ದಾರೆ. ಈ ವೀಡಿಯೋ ನೋಡಿ ಆಸ್ತಿ ಎಷ್ಟಿದೆ...

ಧಾರವಾಡ: ಅರಣ್ಯ ಇಲಾಖೆಯ ವಿಭಾಗೀಯ ಅರಣ್ಯ ಅಧಿಕಾರಿಯ ಮನೆ ಮೇಲೆ ಲೋಕಾಯುಕ್ತರು ಇಂದು ಬೆಳ್ಳಂಬೆಳಿಗ್ಗೆ ದಾಳಿ ಮಾಡಿದ್ದು, ಮಹತ್ವದ ದಾಖಲೆಗಳ ಪರಿಶೀಲನೆ ಆರಂಭಿಸಿದ್ದಾರೆ. ಧಾರವಾಡದ ಕುಮಾರೇಶ್ವರ ಬಡಾವಣೆಯ...

ಗ್ಯಾಸ್ ಸಿಲಿಂಡರ್ ವಿತರಿಸಲು ಅನುಮತಿ ಲಂಚದ ಬೇಡಿಕೆ ಬೆಂಗಳೂರು : ಬೆಂಗಳೂರಿನಲ್ಲಿ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಭೇಟೆಯಾಡಿದ್ದು, ಲಂಚ ಪಡೆಯುವಾಗ ಎಸಿಪಿ ಜೀಪ್ ಡ್ರೈವರ್ ಹಾಗೂ ಹೆಡ್ ಕಾನ್ಸ್‌ಟೇಬಲ್ ರೆಡ್ ಹ್ಯಾಂಡಾಗಿ...

ಧಾರವಾಡ: ಇಡೀ ದೇಶದ ಬಹುತೇಕ ಪೊಲೀಸರು ಭಯ ಪಡುವ ಗ್ರಾಮದೊಳಗೆ ನುಗ್ಗಿ ಆರೋಪಿಯೊಬ್ಬನ ಹೆಡಮುರಿಗೆ ಕಟ್ಟಿದ ಧಾರವಾಡದ ವಿದ್ಯಾಗಿರಿ ಠಾಣೆಯ ಪೊಲೀಸರೀಗ ರಾಜ್ಯದಲ್ಲಿ ಸುದ್ದಿಯಾಗಿದ್ದಾರೆ. ಹುಬ್ಬಳ್ಳಿಯ ಡಾಕ್ಟರ್‌ಗಳಿಬ್ಬರ...

ಹುಬ್ಬಳ್ಳಿ: ಜೊತೆಗಿದ್ದವರೇ ಯುವಕನ ಹೊಟ್ಟೆ ಬಗೆದು ಹತ್ಯೆ ಮಾಡಿರುವ ಪ್ರಕರಣ ಹುಬ್ಬಳ್ಳಿಯ ಗೋಪನಕೊಪ್ಪದ ಹನಮಂತ ದೇವಸ್ಥಾನದ ಬಳಿ ಸಂಭವಿಸಿದೆ. ಪ್ರಕಾಶ ಮಾನೆ ಎಂಬಾತನಿಗೆ ಮಚ್ಚಿನಿಂದ ಕಂಡ ಕಂಡಲ್ಲಿ...

ಧಾರವಾಡ: ಕಳೆದ ಹಲವು ದಿನಗಳಿಂದ ಧಾರವಾಡ ಸುತ್ತಮುತ್ತ ಕಂಡು ಬಂದಿದ್ದ ಚಿರತೆಯೊಂದು ಹಸುವನ್ನ ಕೊಂದು ಹೋಗಿರುವ ಪ್ರಕರಣ ಮನಸೂರ ಗ್ರಾಮದಲ್ಲಿ ಸಂಭವಿಸಿದ್ದು, ಜನರು ತಲ್ಲಣಗೊಂಡಿದ್ದಾರೆ. ಕುಬೇರಪ್ಪ ಮಡಿವಾಳರ...

ಧಾರವಾಡ: ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮಹಿಳೆಯೊಬ್ಬಳು ಸುಟ್ಟು ಕರಕಲಾದ ಘಟನೆ ತಾಲೂಕಿನ ಕಲ್ಲೆ ಗ್ರಾಮದಲ್ಲಿ ಸಂಭವಿಸಿದೆ. ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ...

ಧಾರವಾಡ: ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವಕನೋರ್ವ ಆಯತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಸಾವಿಗೀಡಾದ ಘಟನೆ ಧಾರವಾಡದ ಪೊಲೀಸ್ ಹೆಡ್ ಕ್ವಾರ್ಟರ್ಸ್ ಬಳಿಯ ಬೇಂದ್ರೆ ಗಾರ್ಡನ್ ಹತ್ತಿರ...