Posts Slider

Karnataka Voice

Latest Kannada News

ಅಪರಾಧ

ಹುಬ್ಬಳ್ಳಿ: ಕ್ಯಾನದಲ್ಲಿ ತಂದು ಪ್ಲಾಸ್ಟಿಕ್ ಪ್ಯಾಕೇಟಿನಲ್ಲಿ ಸ್ಪೀರಿಟ್ ತುಂಬಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನ ಬಂಧಿಸುವಲ್ಲಿ ಬೆಂಡಿಗೇರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಸೆಟ್ಲಮೆಂಟ್ ನಿವಾಸಿ ಗಣೇಶ ದುರ್ಗಪ್ಪ ಗುಡಿಹಾಳ...

ಕಲಬುರಗಿ: ಜಿಲ್ಲೆಯಾಧ್ಯಂತ ವರುಣನ ಆರ್ಭಟ ಮುಂದುವರಿದ ಪರಿಣಾಮ ಹಳ್ಳದ ಪ್ರವಾಹಕ್ಕೆ ಕೊಚ್ಚಿ ತಹಶೀಲ್ದಾರ್ ಕಾರು ಹೋಗಿದ್ದು, ಕಾರಿನಿಂದ ತಹಶೀಲ್ದಾರ ಹೊರಬಂದು ಮರವೇರಿ ಕುಳಿತಿರುವ  ಘಟನೆ ಕಲಬುರಗಿ ಜಿಲ್ಲೆ...

ಧಾರವಾಡ: ಯಾರಿಗೂ ಗೊತ್ತಾಗದ ಹಾಗೇ ಹಿತ್ತಲಿನಲ್ಲೇ ಗಾಂಜಾ ಬೆಳೆದಿದ್ದನ್ನ ಪತ್ತೆ ಹಚ್ಚಿರುವ ಲೇಡಿ ಪಿಎಸೈ, ಆರೋಪಿಯನ್ನ ಬಂಧಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ಧಾರವಾಡ ಗ್ರಾಮೀಣ ಠಾಣೆಯ ಪಿಎಸೈ ಸುಮಾ ಗೋರಬಾಳ...

ಹುಬ್ಬಳ್ಳಿ: ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದವರ ಮೇಲೆ ಪೊಲೀಸರು ಮತ್ತೆ ಇಂದು ದಾಳಿಮಾಡಿದ್ದು ವಿಜಯಪುರ ಮೂಲದ ಇಬ್ಬರನ್ನು ಬಂಧಿಸಿ, 1200 ಗ್ರಾಂ ಗಾಂಜಾ...

ಕಲಬುರಗಿ/ಬಾಗಲಕೋಟೆ: ಎರಡು ಜಿಲ್ಲೆಗಳಲ್ಲಿ ನಡೆದಿರುವ ಎರಡು ಪ್ರತ್ಯೇಕ ಅಪಘಾತಗಳು ನಡೆದಿದ್ದು, ಎರಡು ಪ್ರಕರಣಗಳಲ್ಲಿ ಮೂವರು ಸಾವನ್ನಪ್ಪಿದ್ದು, ಘಟನೆಯಲ್ಲಿ ಮಾತ್ರ ವಾಹನಗಳನ್ನ ನೋಡಿದ್ರೇ ನೀವೂ ಬೆಚ್ಚಿಬೀಳಿಸುವಷ್ಟು ತುಂಡು ತುಂಡಾಗಿವೆ....

ಹುಬ್ಬಳ್ಳಿ: ನಂದಗಡ ಪೊಲೀಸ್ ಠಾಣೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಕಾಪೂರ ಚೌಕಲ್ಲಿನ ಗೋಡೌನವೊಂದಕ್ಕೆ ಪೊಲೀಸರು ದಾಳಿ ಮಾಡಿ ಕಾರ್ಯಾಚರಣೆ ನಡೆಸಿದ್ದರು. ಆಗ,...

ಹುಬ್ಬಳ್ಳಿ:  ಮಂಟೂರ ರೋಡ ಗೋಲ್ಡನ್  ಜುಬಲಿ ಚರ್ಚ್ ಹತ್ತಿರ ಕಲ್ಯಾಣಿ ಮಟಕಾ ಆಡುತ್ತಿದ್ದ ಇಬ್ಬರನ್ನ ಬಂಧಿಸುವಲ್ಲಿ ಬೆಂಡಿಗೇರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನ ಮಂಟೂರ ರಸ್ತೆ ಕೃಪಾನಗರದ...

ಧಾರವಾಡ: ಹೊಸಯಲ್ಲಾಪೂರ ಶುಕ್ರವಾರಪೇಟೆ ಜೋಶಿಗಲ್ಲಿಯ  ಮನೆಯನ್ನ ಕಳ್ಳತನ  ಮಾಡಿದ್ದ ಆರೋಪಿಯನ್ನ ಬಂಧಿಸುವಲ್ಲಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕಾಶ ಇಂಗಳೆ ಎಂಬುವವರು ತಾಯಿಯ ತವರು ಮನೆಗೆ ಹೋದಾಗ...

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಗಾಂಜಾ ದಾಳಿ ಮುಂದುವರೆದಿದ್ದು, ಹುಬ್ಬಳ್ಳಿ-ಧಾರವಾಡ ನಗರ ಆರ್ಥಿಕ ಮತ್ತು ಮಾದಕ ವಸ್ತುಗಳ ಅಪರಾಧ ಠಾಣೆಯ ಪೊಲೀಸರು ಮತ್ತೀಬ್ಬರನ್ನ ಬಂಧನ ಮಾಡಿ, ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ....

ಬಾಗಲಕೋಟೆ: ಆಸ್ತಿ ವಿವಾದದ ಹಿನ್ನೆಲೆ ತಾಯಿ ಹಾಗೂ ಮಗನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಜಂಗವಾಡ ಗ್ರಾಮದ ಬಳಿ ಹೊಲದಲ್ಲಿ ನಡೆದಿದೆ....