ಮಂಡ್ಯ: ಸಕ್ಕರೆ ನಾಡಿನಲ್ಲಿ ಜನ ಬೆಚ್ಚಿ ಬೀಳುವಂತ ಘಟನೆ ನಾಗಮಂಗಲ ತಾಲ್ಲೂಕಿನ ಕರಿಕ್ಯಾತನಹಳ್ಳಿಯಲ್ಲಿ ತಡರಾತ್ರಿ ನೆಡೆದಿದ್ದು, ಮನೆಯ ಮುಂಬಾಗಿಲು ಮುರಿದು ಒಳನುಗ್ಗಿರುವ ದರೋಡೆಕೋರರು ಮಹಿಳೆಯನ್ನ ಕೊಲೆ ಮಾಡಿ...
ಅಪರಾಧ
ಧಾರವಾಡ: ಮನೆಯ ಹೊರಗಡೆ ಕುಳಿತ ಯುವಕನ ಕಣ್ಣೀಗೆ ಖಾರದಪುಡಿ ಎರಚಿ ಮಾರಕಾಸ್ತ್ರಗಳೊಂದಿಗೆ ಹೊಡೆದು ಕೊಲೆ ಮಾಡಿರುವ ಘಟನೆ ಧಾರವಾಡ ಹೊರವಲಯದ ನುಗ್ಗಿಕೇರಿ ಗ್ರಾಮದಲ್ಲಿ ನಡೆದಿದೆ. ನುಗ್ಗಿಕೇರಿಯ ಹನುಮಂತಗೌಡ...
ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ನಿರಂತರವಾಗಿ ಮರಳು ಮಾಫಿಯಾ ನಡೆಯುತ್ತಿದ್ದರೂ ಪೊಲೀಸರು ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಅಲ್ಲಿನ ಶಾಸಕ ಪ್ರಿಯಾಂಕಾ ಖರ್ಗೆ ಸ್ವತಃ ಫೀಲ್ಡಿಗಿಳಿದು, ಅಧಿಕಾರಿಗಳನ್ನ ತರಾಟೆಗೆ...
ಹುಬ್ಬಳ್ಳಿ: ಹಾಯ್… ಹೇಗಿದ್ದೀಯಾ… ನಾನೂ ನಿನ್ನ ಭಾಳ ಹಚ್ಚಕೊಂಡೇನಿ ಎಂದು ಶುರುವಾಗಿದ್ದು, ನಿನ್ನ ಕ್ರೆಡಿಟ್ ಕಾರ್ಡ್ ನಂಬರ ಕೊಡು ಎನ್ನುವವರೆಗೆ ಇದ್ದ ಗೆಳೆತನ, ಹಣ ವರ್ಗಾವಣೆ ಆದ...
ವಿಜಯಪುರ: SSLC ಪರೀಕ್ಷೆ ನಡೆಯುತ್ತಿದ್ದಾಗ ಕಾಫಿ ಚೀಟಿ ಕೊಡಲು ಹೋಗಿದ್ದ ಯುವಕ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಸಾವನ್ನಪ್ಪಿದ್ದ ಪ್ರಕರಣದ ಅಸಲಿಯತ್ತನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ್...
ವಿಜಯಪುರ: ಎಸ್ ಎಸ್ ಎಲ್ ಸಿ ಗಣಿತ ಪರೀಕ್ಷೆ ವೇಳೆ ಕಾಪಿ ಚೀಟಿ ಕೊಡಲು ಹೋಗಿದ್ದ ಯುವಕ ಪೊಲೀಸರಿಗೆ ಭಯ ಬಿದ್ದು ಓಡಿ ಹೋಗುವ ಸಮಯದಲ್ಲಿ ನೆಲಕ್ಕುರಳಿ...
ಮೈಸೂರು: ಇದು ಕಥೆಯಲ್ಲ ರಿಯಲ್ ಸ್ಟೋರಿ. ಸಿನೇಮಾದ ಎಳೆಯನ್ನೇ ಸ್ಪೂರ್ತಿಯಾಗಿಟ್ಟುಕೊಂಡು ಕೊಲೆ ಮಾಡಿದ್ದ ಜೋಡಿಯೊಂದನ್ನ ಪೊಲೀಸರು ಹೆಡಮುರಿಗೆ ಕಟ್ಟಿರುವ ಘಟನೆ ಜಿಲ್ಲೆಯ ಕೆ.ಆರ್.ನಗರದ ಸಾಲಿಗ್ರಾಮದಲ್ಲಿ ನಡೆದಿದೆ. ಅಸಲಿಗೆ...
ರಾಯಚೂರು: ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ರೂಪಿಸಿದ ಲಾಕ್ ಡೌನ್ ನಿಯಮಗಳನ್ನ ಉಲ್ಲಂಘನೆ ಮಾಡಿದ ಸಂಬಂಧ ಜಿಲ್ಲೆಯಲ್ಲಿ 12 ಪ್ರಕರಣಗಳು ದಾಖಲಾಗಿವೆ. ಬಟ್ಟೆ, ಕಿರಾಣಿ ಅಂಗಡಿಗಳ ಮುಂದೆ...
ಹುಬ್ಬಳ್ಳಿ: ಹಾರ್ಡವೇರ್ ವಸ್ತುಗಳನ್ನ ಕದ್ದು ಮಾರಾಟ ಮಾಡುತ್ತಿದ್ದ ಮಾಜಿ ಮೇಸ್ತ್ರೀಯನ್ನ ಬಂಧನ ಮಾಡಿದ್ದ ಉಪನಗರ ಠಾಣೆ ಪೊಲೀಸರು ಇದೀಗ ಕೊರೋನಾದ ಭಯದಲ್ಲಿ ಬೀಳುವಂತಾಗಿದೆ. ಕೆಲವು ದಿನಗಳ ಹಿಂದಷ್ಟೇ...
ಉತ್ತರಕನ್ನಡ: ಸಮೋಸಾ ತಿನ್ನುತ್ತಿರುವಾಗ ಗಂಟಲಲ್ಲಿ ಸಿಕ್ಕಿ ಉಸಿರಾಡಲು ಆಗದೇ ಬಿಕ್ಕುರೋರ್ವರು ಸಾವಿಗೀಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಟಿಬೆಟಿಯನ್ ಕ್ಯಾಂಪ್ ನಲ್ಲಿ ಸಂಭವಿಸಿದೆ. ಮಂಗೋಲಿಯಾ ದೇಶದ...