ಮಂಗಳೂರು: ರಾಜ್ಯದ ವಿವಿಧೆಡೆ ಭ್ರಷ್ಟ ಅಧಿಕಾರಿಗಳ ಮನೆ, ಆಸ್ತಿಯ ಮೇಲೆ ಇಂದು ಮುಂಜಾನೆ ಎಸಿಬಿ ದಾಳಿ ನಡೆಸಿದ್ದು ಕೋಟ್ಯಂತರ ಮೌಲ್ಯದ ಆಸ್ತಿ ಜಪ್ತಿ ಮಾಡಿದ್ದಾರೆ. ಕೆ.ಐ.ಎ.ಡಿ.ಬಿ ವಿಶೇಷ...
ಅಪರಾಧ
ಹುಬ್ಬಳ್ಳಿ: ಪಾಕ್ ಪರ ಘೋಷಣೆ ಕೂಗಿದ್ದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳಿಗೆ ಜಾಮೀನು ಮಂಜೂರಾಗಿದೆ. ಹುಬ್ಬಳ್ಳಿಯ ಜೆಎಂಎಫ್ಸಿ 2ನೇ ನ್ಯಾಯಾಲಯ ಜಾಮೀನಿನ ಮೇಲೆ ಆರೋಪಿಗಳನ್ನು ಬಿಡುಗಡೆ ಮಾಡಿದೆ. ಹುಬ್ಬಳ್ಳಿ...
ಧಾರವಾಡ: ಹೊಲಕ್ಕೆ ಬಿತ್ತನೆ ಮಾಡಲು ಟ್ರ್ಯಾಕ್ಟರನಲ್ಲಿ ಹೊರಟಿದ್ದ ನಾಲ್ವರು ರೈತರು ಪ್ರಾಣಾಪಾಯದಿಂದ ಪಾರಾದ ಘಟನೆ ಮಟ್ಟಿಬಾವಿಯ ಸಮೀಪ ನಡೆದಿದೆ. ಹೊಲಕ್ಕೆ ಟ್ರ್ಯಾಕ್ಟರನಲ್ಲಿ ಹೊರಟ ಸಮಯದಲ್ಲಿ ಲಾಂಗ್ ಚೆಸ್ಸಿ...
ಮೈಸೂರು: ನೊಂದ ಬಡಜನರಿಗೆ ತಲುಪಬೇಕಾದ ಆಹಾರ ಕಿಟ್ ರಾಜಕೀಯ ಮುಖಂಡರು ಮನೆಬಾಗಿಲಿಗೆ ತಲುಪುತ್ತಿದೆ. ಬಿಜೆಪಿ ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ಮಾತ್ರ ಆಹಾರದ ಕಿಟ್ ವಿತರಣೆಯಾಗುತ್ತಿದೆ. ಈ ವಿಚಾರವನ್ನು...
ಬಳ್ಳಾರಿ: ವಿಶ್ವವಿಖ್ಯಾತ ಹಂಪೆಯಲ್ಲಿ ಕಿಡಿಗೇಡಿಗಳಿಂದ ನಿಧಿದಾಗಿ ಉಪಟಳ ಹೆಚ್ಚಾಗುತ್ತಿದೆ. ವಿಜಯನಗರ ಸಾಮ್ರಾಜ್ಯದಲ್ಲಿ ದುಷ್ಕರ್ಮಿಗಳ ದುಷ್ಕೃತ್ಯ ಹೆಚ್ಚುತ್ತಿದ್ದರೂ, ವಿಶ್ವಪಾರಂಪರಿಕ ತಾಣ ಹಂಪೆಯನ್ನ ರಕ್ಷಿಸುವಲ್ಲಿ ಎಡವುತ್ತಿದೆಯಾ..? ಪುರಾತತ್ವ ಇಲಾಖೆ ಎಂಬ...
ರಾಯಚೂರು: ಎಸಿಬಿ ದಾಳಿಯಲ್ಲಿ ಬಲೆಗೆ ಬಿದ್ದ ರಾಯಚೂರಿನ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಎಂಜಿನಿಯರ್ ಕೋಟಿ ಕೋಟಿ ಒಡೆಯ ಎಂಬುದು ತನಿಖೆ ವೇಳೆಯಲ್ಲಿ ಪತ್ತೆಯಾಗಿದೆ. ಇಇ ಮಲ್ಲಿಕಾರ್ಜುನ್ ಗೋಪಿಶೆಟ್ಟಿಗೆ...
ರಾಯಚೂರು/ಕೋಲಾರ: ರಾಯಚೂರು ಪಟ್ಟಣ ಮತ್ತು ಕೋಲಾರದ ಬಂಗಾರಪೇಟೆಯಲ್ಲಿ ಬೆಳ್ಳಂಬೆಳಿಗ್ಗೆ ಎಸಿಪಿ ದಾಳಿಯಾಗಿದ್ದು, ಭ್ರಷ್ಟಅಧಿಕಾರಿಗಳ ಕಚೇರಿ ಮತ್ತು ಮನೆಯಲ್ಲಿ ಪರಿಶೀಲನೆ ನಡೆಯುತ್ತಿದೆ. ರಾಯಚೂರು ನಗರಾಭಿವೃದ್ಧಿ ಇಲಾಖೆಯ ಇಂಜಿನಿಯರ್ ಮಲ್ಲಿಕಾರ್ಜುನ...
ಹುಬ್ಬಳ್ಳಿ: ಕೆಎಲ್ ಇ ಇಂಜಿನಿಯರಿಂಗ್ ಕಾಲೇಜಿನ ಮೂವರು ಕಾಶ್ಮೀರಿ ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿ ಜೈಲು ಪಾಲಾಗಿದ್ದವರಿಗೆ ಜಾಮೀನು ಸಿಕ್ಕಿದೆ. ಇದಕ್ಕೆ ಕಾರಣವಾಗಿದ್ದು, ತಡವಾಗಿ ದೋಷಾರೋಪಣೆ...
ಮೈಸೂರು: ಕೊರೋನಾ ನೀತಿ ನಿಯಮ ಉಲ್ಲಂಘಿಸಿ ಬರ್ತ್ ಡೇ ಪಾರ್ಟಿಯನ್ನ ಮೈಸೂರು ಸುಖಧರೆ ರೆಸ್ಟೋರೆಂಟ್ ಆವರಣದಲ್ಲಿ ಕೆಪಿಟಿಸಿಎಲ್ ನೌಕರರ ಸಂಘದ ರಾಜ್ಯಾಧ್ಯಕ್ಷ ರಾಮಕೃಷ್ಣಯ್ಯ ಆಚರಿಸಿಕೊಂಡಿದ್ದು, ಅಧಿಕಾರವಿದ್ದವರಿಗೆ ಕಾನೂನು...
ಉತ್ತರಕನ್ನಡ: ಕಾಡು ಪ್ರಾಣಿ ಬೇಟೆಗೆ ಹೋದವರೇ ಎಡವಟ್ಟು ಮಾಡಿಕೊಂಡಿದ್ದು, ಪ್ರಾಣಿ ಎಂದು ಭಾವಿಸಿ ತಮ್ಮ ತಂಡದಲ್ಲೇ ಇದ್ದ ವ್ಯಕ್ತಿ ಮೇಲೆ ಗುಂಡು ಹಾರಿಸಿ ಪ್ರಕರಣ ಉತ್ತರ ಕನ್ನಡ...