ಕಲಬುರಗಿ: ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ವ್ಯಕ್ತಿಯೋರ್ವನನ್ನ ಕೊರೋನಾ ರೋಗಿಯಂದುಕೊಂಡು ದಿಕ್ಕಾಪಾಲಾಗಿ ಜನ ಓಡಿದ ಘಟನೆ ರಾಮಮಂದಿರದ ಬಳಿ ಸಂಭವಿಸಿದೆ. ತಡರಾತ್ರಿ ಕೆಲಕಾಲ ಹುಚ್ಚುಚ್ಚರಂತೆ ಮಾಡುತ್ತಿದ್ದ ವ್ಯಕ್ತಿ, ಕಳ್ಳರ ರೀತಿಯಲ್ಲಿ...
ಅಪರಾಧ
ಚಾಮರಾಜನಗರ: ವೈನ್ ಶಾಪ್ ಬಂದಾಗಿರುವ ಪರಿಣಾಮ ಜಿಲ್ಲೆಯಲ್ಲಿ ಹಲವರು ಕಳ್ಳಬಟ್ಟಿ ತಯಾರಿಕೆ ಆರಂಭಿಸಿದ್ದು, ಈಗಾಗಲೇ ನಾಲ್ಕು ಪ್ರಕರಣಗಳು ಬಯಲಿಗೆ ಬಂದಿದ್ದು, ನೂರಾರೂ ಲೀಟರ್ ಕಳ್ಳಬಟ್ಟಿ ಸಾರಾಯಿ ನಾಶ...
ಹಾವೇರಿ: ಎರಡ್ಮೂರು ಅಡಿಯ ಕಲ್ಲಿನ ಗೋಡೆಯನ್ನ ಕೊರೆದು ಮಧ್ಯವನ್ನ ಕದ್ದು ಪರಾರಿಯಾದ ಘಟನೆ ಜಿಲ್ಲೆಯ ಸವಣೂರ ಪಟ್ಟಣದಲ್ಲಿ ನಡೆದಿದೆ. ಶ್ರೀ ರೇಣುಕಾದೇವಿ ವೈನ್ ಶಾಪ್ ನ ಹಿಂಬಾಗದ...
ಧಾರವಾಡ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಡರಾತ್ರಿಯವರೆಗೂ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು, ಸಾರ್ವಜನಿಕರು ಹೊರಗೆ ಬರದಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ನಿನ್ನೆ ರಾತ್ರಿ ಕೂಡ ನವಲಗುಂದ ಪಟ್ಟಣದಲ್ಲಿ ಇನ್ಸ್ ಪೆಕ್ಟರ್...
ಮೈಸೂರು: ಜಿಲ್ಲೆಯಲ್ಲಿ ಭಯವನ್ನ ಹುಟ್ಟಿ ಹಾಕಿರುವ ಜೂಬ್ಲಿಯೆಂಟ್ ಸಂಸ್ಥೆಯ ನೌಕರನಿಗೆ ಹೋಂ ಕ್ವಾರೈಂಟೇನ್ ಹಾಕಿದ್ದರೂ ಕೂಡ ಹೊರಗೆ ಬಂದು ಅಲೆದಾಡುತ್ತಿದ್ದ ಪರಿಣಾಮ ನಂಜನಗೂಡು ಠಾಣೆ ಪೊಲೀಸರು FIR...
ಹುಬ್ಬಳ್ಳಿ: ಕೇಸ್ ನಂಬರ 191ರ ಜೊತೆ ಸಂಪರ್ಕ ಹೊಂದಿದ ಪರಿಣಾಮ ಇಬ್ಬರು ಎಎಸ್ ಐ, ಇಬ್ಬರು ಹವಾಲ್ದಾರ್ ಹಾಗೂ ಓರ್ವ ಪೇದೆಯನ್ನ ಕ್ವಾರಂಟೈನ್ ಗೆ ಒಳಪಡಿಸಲು ಖಾಸಗಿ...
ಮುದ್ದೇಬಿಹಾಳ: ತವರು ಮನೆಗೆ ಹೋಗಿದ್ದ ಪತ್ನಿಯನ್ನ ನೋಡಿ ತಮ್ಮೂರಿಗೆ ಮರಳಲು ಮಾರ್ಗವಿಲ್ಲದೇ ಈಜಿ ದಡ ಸೇರಲು ಆಗದೇ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಹುನಗುಂದ ತಾಲೂಕಿನ...
ಜೈಪುರ: ಕೊರೋನಾ ಎಫೆಕ್ಟ್ ನಿಂದ ನಿರ್ಗತಿಕರಾದವರಿಗೆ ಆಹಾರ ಕೊಡುವಾಗ ಸೆಲ್ಪಿ ಮತ್ತು ವೀಡೀಯೋ ಮಾಡಿದರೇ ಅಂಥವರ ವಿರುದ್ಧ ಎಫ್ ಆರ್ ಐ ದಾಖಲಿಸಲಾಗುವುದೆಂದು ರಾಜಸ್ಥಾನದ ಅಜ್ಮೀರ ಜಿಲ್ಲೆಯ...
ಬೆಂಗಳೂರು: ಕ್ವಾರಂಟೈನ್ ಇರುವಂತೆ ನಿರ್ಬಂಧ ಹಾಕಿದ್ದವರು ಗಲಾಟೆ ಮಾಡಿದ ಪ್ರಕರಣ ರಾಜ್ಯದಲ್ಲಿಯೇ ಅತಿಯಾದ ಸುದ್ದಿಯನ್ನ ಮಾಡಿತ್ತು. ಇದೀಗ ಈ ಪ್ರಕರಣದಲ್ಲಿ 141 ಜನರನ್ನ ಬಂಧನ ಮಾಡಲಾಗಿದ್ದು, ಮುಂಜಾಗೃತಾ...
ತುಮಕೂರು: ಮಧ್ಯ ಮಾರಾಟ ಮಾಡಬೇಕೋ ಬೇಡವೋ ಎಂದು ಗೊಂದಲದಲ್ಲಿರುವ ರಾಜ್ಯ ಸರಕಾರದ ನಿರ್ಣಯಕ್ಕೆ ವ್ಯತಿರಿಕ್ತವಾಗಿ ಮಧ್ಯ ಸಾಗಾಟ ನಿರಂತರವಾಗಿ ನಡೆಯುತ್ತಿದ್ದು, ಹೊಸ ಕಾರಿನಲ್ಲಿ 62 ಲೀಟರ್ ಮಧ್ಯ...