Posts Slider

Karnataka Voice

Latest Kannada News

ಅಪರಾಧ

ನವಲಗುಂದ: ತಾಲೂಕಿನ ಬೆಳವಟಗಿ ಗ್ರಾಮವನ್ನ ಸರಾಯಿ ಮುಕ್ತ ಮಾಡಬೇಕೆಂದು ಗ್ರಾಮ ಪಂಚಾಯತಿ ಮಹಿಳಾ ಅಧ್ಯಕ್ಷೆಯೋರ್ವರು ದಿಟ್ಟ ಹೋರಾಟಕ್ಕೆ ಮುಂದಾಗಿದ್ದು, ಇಡೀ ಗ್ರಾಮ ಪಂಚಾಯತಿ ಬೆಂಬಲವಾಗಿ ನಿಂತಿರುವ ಅಪರೂಪದ...

ಧಾರವಾಡ: ನಗರದಲ್ಲಿ ಮಧ್ಯಾಹ್ನವೇ ಕಾರೊಂದು ಹೊತ್ತಿ ಉರಿದ ಘಟನೆಯೊಂದು ನಡೆದಿದ್ದು, ಕಾರಲ್ಲಿದ್ದವರು ಜಾಣಾಕ್ಷತನದಿಂದ ಹೊರಗೆ ಬಂದು ಪ್ರಾಣವನ್ನ ಉಳಿಸಿಕೊಂಡಿದ್ದಾರೆ. ಧಾರವಾಡದ ರೇಲ್ವೆ ನಿಲ್ದಾಣದಿಂದ ಉದಯ ಹಾಸ್ಟೇಲ್ ಮಾರ್ಗಕ್ಕೆ...

ಧಾರವಾಡ: ತಾಲೂಕಿನ ಹಂಗರಕಿ ಗ್ರಾಮದ ಬಸ್ ನಿಲ್ದಾಣದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಕಂಡು ಬಂದಿದ್ದ ವ್ಯಕ್ತಿಯೋರ್ವ ಸಾವಿಗೀಡಾದ ಘಟನೆ ಇಂದು ಬೆಳಿಕಿಗೆ ಬಂದಿದೆ. ವಿಜಯಪುರ ಮೂಲದವನೆಂದು ಹೇಳಿಕೊಂಡಿದ್ದ...

ಹುಬ್ಬಳ್ಳಿ: ಇಲಾಖೆಯ ಗೌರವವನ್ನ ನಿವೃತ್ತಿಯಾಗುವವರೆಗೂ ತಲೆಯ ಮೇಲೆ ಬಿಂಬಿಸಿಕೊಳ್ಳುವ ಸ್ಲೌಚ್ ಹ್ಯಾಟ್ ಗಳನ್ನ ಕೆಲವರು ಎಲ್ಲೆಂದರಲ್ಲಿ ಒಗೆದ ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದ್ದು, ನಗರದ ಪ್ರಮುಖ ಸ್ಥಳಗಳಲ್ಲಿಯೇ...

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನರೇಶ್ ಗೌಡ ಹಾಗೂ ಶ್ರವಣ್ ಗೆ ಬಿಗ್ ರಿಲೀಫ್...

ಧಾರವಾಡ: ಲಾಕ್ ಡೌನ್ ಹಿನ್ನೆಲೆಯಲ್ಲಿ ಪೊಲೀಸರು ಬಂದೋಬಸ್ತ್ ನಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಸಮಯದಲ್ಲಿಯೇ, ಕೆಲವು ‘161’ ಪೊಲೀಸರಿಂದ ಮರುಘಾಮಠದ ಸುತ್ತಮುತ್ತ ಅಂದರ್-ಬಾಹರ್ ನಡೆಯುತ್ತಿದೆ ಎಂಬ...

ಹುಬ್ಬಳ್ಳಿ: ಲಾಕ್ ಡೌನ್ ಸಮಯದಲ್ಲಿ ಸೀಜ್ ಮಾಡಿದ ವಾಹನಗಳನ್ನ ಬೇಗನೇ ಬಿಡುಗಡೆ ಮಾಡುವಂತೆ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ, ಇಂದು ಎಸಿಪಿ ಅವರ...

ಹುಬ್ಬಳ್ಳಿ: ತನ್ನ ಮಗಳು ಏಳೆಂಟು ದಿನಗಳ ಹಿಂದೆ ಮನೆ ಬಿಟ್ಟು ಹೋದವಳು ಮರಳಿ ಬರಲಿಲ್ಲವೆಂದು ಬೇಸರಿಕೊಂಡ ತಾಯಿಯೋರ್ವಳು ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿ...

ಧಾರವಾಡ: ವೇಗವಾಗಿ ಹೊರಟಿದ್ದ ಬೈಕಿಗೆ ಮತ್ತೊಂದು ಬೈಕ್ ಡಿಕ್ಕಿ ಹೊಡೆದ ಪರಿಣಾಮ, ಓರ್ವ ವ್ಯಕ್ತಿ ಸಾವಿಗೀಡಾಗಿದ್ದು, ಇನ್ನಿಬ್ಬರಿಗೆ ತೀವ್ರ ಥರದ ಗಾಯಗಳಾದ ಘಟನೆ ಧಾರವಾಡದ ದೂರದರ್ಶನ ಕೇಂದ್ರದ...

ಹುಬ್ಬಳ್ಳಿ: ಕೊರೋನಾ ನಿಯಮಗಳನ್ನ ಪಾಲನೆ ಮಾಡಬೇಕಾದವರೇ ಜನರನ್ನ ಸೇರಿಸಿ, ವ್ಯವಸ್ಥೆಯನ್ನ ಹಾಳು ಕೆಡುವುತ್ತಿರುವುದು ನಗರದಲ್ಲಿ ಕಡಿಮೆಯಾಗುತ್ತಿಲ್ಲ. ಇಂದು ಕೂಡಾ ಅಂತಹದೇ ಘಟನೆಯೊಂದು ಹುಬ್ಬಳ್ಳಿಯ ಘಂಟಿಕೇರಿ ಓಣಿಯ ಬಸವೇಶ್ವರ...