Posts Slider

Karnataka Voice

Latest Kannada News

ಅಪರಾಧ

ಹುಬ್ಬಳ್ಳಿ: ಆಟೋಗೆ ಡಿಕ್ಕಿ ಹೊಡೆದ ಪ್ರಕರಣದಲ್ಲಿ ತಮಿಳುನಾಡು ಮೂಲದ ಲಾರಿ ಚಾಲಕನನ್ನ ಸಾರ್ವಜನಿಕರು ಹಿಡಿದು ಕೂಡಿಸಿದರೂ, ದಕ್ಷಿಣ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಬರುವಲ್ಲಿ ತೀವ್ರ ವಿಳಂಬ...

ಧಾರವಾಡ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಸ್ತೆಯಲ್ಲಿ ನೀರು ನಿಂತು ಸ್ಕೂಟಿ ಸ್ಕೀಡ್ ಆದ ಪರಿಣಾಮ ನಗರದ ಹೊರವಲಯದಲ್ಲಿ ಖಾಸಗಿ ಕಂಪನಿಯ ಮ್ಯಾನೇಜರೋರ್ವರು ಸಾವಿಗೀಡಾದ ಘಟನೆ ನಡೆದಿದೆ. ಶಿಲ್ಪಾ...

ಹುಬ್ಬಳ್ಳಿ: ನಗರದ ಗಬ್ಬೂರು ಬೈಪಾಸ್ ಸಮೀಪದಲ್ಲಿ ಲಾರಿಯೊಂದು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ, ಆಟೋದಲ್ಲಿದ್ದ ಇಬ್ಬರು ದುರ್ಮರಣಕ್ಕೀಡಾದ ಘಟನೆ ಸಂಭವಿಸಿದ್ದು, ರಸ್ತೆಯಲ್ಲಿ ರಕ್ತ ಮಡುವುಗಟ್ಟಿದೆ. ಹುಬ್ಬಳ್ಳಿಯಿಂದ ಹೊರಟಿದ್ದ...

ಧಾರವಾಡ: ಕೊರೋನಾ ಸಾಂಕ್ರಾಮಿಕ ರೋಗದಿಂದ ಶಾಲೆಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಅಂಕೆಯಿಲ್ಲದಂತಾಗಿದ್ದು, ಗೆಳೆಯರೊಂದಿಗೆ ಹೋಗಿದ್ದ ವಿದ್ಯಾರ್ಥಿಯೋರ್ವ ಕೃಷಿ ಹೊಂಡದ ಮಣ್ಣಿನಲ್ಲಿ ಸಿಲುಕಿ ಸಾವಿಗೀಡಾದ ಘಟನೆ ಸೋಮಾಪುರ...

ಧಾರವಾಡ: ದಿನದ ಬಹುತೇಕ ಸಮಯವನ್ನ ಕುಡಿತದಲ್ಲಿ ತೊಡಗಿ ಮನೆಯವರಿಗೆ ಮಾರಕವಾಗಿದ್ದ ಮಗನನ್ನ ಹಾರೆಯಿಂದ ಹೊಡೆದು‌ ತಂದೆ ಕೊಲೆ ಮಾಡಿರುವ ಘಟನೆ ಶಿವಗಂಗಾನಗರದ ತೆಲಗರ ಓಣಿಯಲ್ಲಿ ನಡೆದಿದೆ. ಬಸವರಾಜ...

ಧಾರವಾಡ: ವಾಣಿಜ್ಯನಗರಿಯ ಸಂಚಾರಿ ಠಾಣೆಯೊಂದರಲ್ಲಿ ನಡೆದಿರುವ ಟೋಯಿಂಗ್ ಪ್ರಕರಣದ ತನಿಖೆಯನ್ನ ನಡೆಸುತ್ತಿರುವ ಎಸಿಪಿ ಅಧಿಕಾರಿಯ ಮುಂದೆ, ಅಂದಿನ ಕೆಲವು ಪಾಲುದಾರರು ಹಲವು ಸತ್ಯಗಳನ್ನ ಬಿಚ್ಚಿಟ್ಟಿದ್ದಾರೆಂದು ಗೊತ್ತಾಗಿದೆ. ಹುಬ್ಬಳ್ಳಿಯ...

ಧಾರವಾಡ: ಕಲಘಟಗಿ ಕ್ಷೇತ್ರದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಇದರಿಂದ ಹಲವು ಕುಟುಂಬಗಳು ನಾಶವಾಗುತ್ತಿವೆ. ಇದನ್ನ ತಡೆಗಟ್ಟಬೇಕೆಂದು ಮಾಜಿ ಸಚಿವ ಸಂತೋಷ ಲಾಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ...

ವಿಜಯಪುರ: ಲಾರಿ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮವಾಗಿ ಬೈಕ್ ನಲ್ಲಿದ್ದ ಸವಾರಿಬ್ಬರು ಸಾವಿಗೀಡಾದ ಘಟನೆ ವಿಜಯಪುರ ನಗರದ ಹೊರ ಭಾಗದ ರಾಷ್ಟ್ರೀಯ ಹೆದ್ದಾರಿ 50...

ಬೆಂಗಳೂರು: ಇಂದು ಬೆಳ್ಳಂಬೆಳಿಗ್ಗೆ ಭ್ರಷ್ಟ ಅಧಿಕಾರಿಗಳ ಮನೆಗಳನ್ನ ಗುರುತಿಸಿ ಎಸಿಬಿ ದಾಳಿ ನಡೆದಿದ್ದು, ಚಳಿಯಲ್ಲೂ ಭ್ರಷ್ಟಾಚಾರಿ ಅಧಿಕಾರಿಗಳ ಬೆವರು ಇಳಿಸುತ್ತಿದ್ದಾರೆ. ಕೋಟ್ಯಾಂತರ ರೂಪಾಯಿ ಮೌಲ್ಯದ ಅಕ್ರಮಗಳು ಪತ್ತೆಯಾಗಿವೆ....

ಹುಬ್ಬಳ್ಳಿ: ನಗರದ ಹೊರವಲಯ ಮತ್ತು ನಗರದೊಳಗೆ ಸುಲಿಗೆ ಮತ್ತು ದರೋಡೆ ಮಾಡುತ್ತಿದ್ದ ಮೂವರು ಖದೀಮರನ್ನ ಪತ್ತೆ ಹಚ್ಚಿ ಮಾಲು ಸಮೇತ ಹಿಡಿಯುವಲ್ಲಿ ಎಸಿಪಿ ವಿನೋದ ಮುಕ್ತೆದಾರ ಮಾರ್ಗದರ್ಶನದಲ್ಲಿ...