Posts Slider

Karnataka Voice

Latest Kannada News

ಅಪರಾಧ

ಯಾದಗಿರಿ: ಹಗಲು ದರೋಡೆಗೆ ಕೆಲವು ಐನಾತಿ ಪತ್ರಕರ್ತರು ಇಳಿದಿದ್ದು, ಡಿಲೀಂಗ್ ಮಾಡುವ ಮುನ್ನ ನಡೆಯುವ ಸಂಪೂರ್ಣ ಹೈಡ್ರಾಮಾಗಳ ಆಡಿಯೋಗಳು ವೈರಲ್ ಆಗಿದ್ದು, ಮಾಧ್ಯಮದಲ್ಲಿ ಯಾವ ಥರದ ಕ್ರಿಮಿಗಳು...

ಹುಬ್ಬಳ್ಳಿ: ನಗರದಲ್ಲಿ ಗಣೇಶ ಚತುರ್ಥಿಯ ಸಂಭ್ರಮ ಮನೆ ಮಾಡಿರುವ ಸಮಯದಲ್ಲೂ ಕಳ್ಳನೋರ್ವ ಗಣೇಶನ ಮೂರ್ತಿಯನ್ನ ಕದಿಯಲು ಹೋಗಿ, ಜನರಿಂದ ಕಜ್ಜಾಯ ಸ್ವೀಕರಿಸಿದ ಘಟನೆ ಬಮ್ಮಾಪೂರ ಓಣಿಯಲ್ಲಿ ನಡೆದಿದೆ....

ಹುಬ್ಬಳ್ಳಿ: ವೇಶ್ಯಾವಾಟಿಕೆ ನಡೆಸುತ್ತಿರುವ ದೂರಿನ ಮೇಲೆ, ಜೆಸಿ ನಗರದ ಲಾಜ್ಡ್‌ವೊಂದರ ಮೇಲೆ ಶಹರ ಠಾಣೆ ಪೊಲೀಸರು ಗುರುವಾರ ತಡರಾತ್ರಿ ದಾಳಿ ನಡೆಸಿ ಮಾಲೀಕ, ಮ್ಯಾನೇಜರ್‌ ಸೇರಿ ಐವರನ್ನು...

ಧಾರವಾಡ: ನಗರದ ದೇಶಪಾಂಡೆಚಾಳ ಬಳಿಯಿರುವ ಮಾರುತಿ ಸುಜುಕಿಯ ಮೈಸೂರು ಗ್ಯಾರೇಜ್ ಗೆ ಬೆಂಕಿ ತಗುಲಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಕಾರಿನ ಪರಿಕರಗಳು ಸುಟ್ಟು ಕರಕಲಾಗಿವೆ. ವಿದ್ಯುತ್ ಅವಘಡದಿಂದ...

ಹುಬ್ಬಳ್ಳಿ: ಅವಳಿನಗರದಲ್ಲಿ ಶಾಂತತೆಯಿಂದ ಗಣೇಶ ಚತುರ್ಥಿಯನ್ನ ಆಚರಣೆ ಮಾಡಲು ಸಕಲ ಸಿದ್ಧತೆಯನ್ನ ಮಾಡಿಕೊಂಡಿದ್ದು, ಅದಕ್ಕಾಗಿ ಎಲ್ಲ ವಿಭಾಗದ ಅಧಿಕಾರಿಗಳೊಂದಿಗೆ ಸಭೆಯನ್ನ ನಡೆಸಲಾಗಿದೆ ಎಂದು ಪೊಲೀಸ್ ಕಮೀಷನರ್ ಲಾಬುರಾಮ್...

ಧಾರವಾಡ: ಧಿಮಾಕಿನಲ್ಲಿ ಬರ್ತಡೇ ಮಾಡಿಕೊಳ್ಳಲು ಹೋಗಿ ಯುವಕನೋರ್ವ ಪೊಲೀಸರ ಪಾಲಾದ ಘಟನೆ ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದಲ್ಲಿ ನಡೆದಿದೆ. ಸಲಕಿನಕೊಪ್ಪ ಗ್ರಾಮದ ಪ್ರವೀಣ ಬಸಪ್ಪ ಸಂಧಿಮನಿ ಎಂಬಾತ...

ಧಾರವಾಡ: ನಗರದ ಹೊರವಲಯದ ಸಾಯಿ ಅರಣ್ಯ ಹೊಟೇಲ್ ಬಳಿ ಬೈಕ್ ಸವಾರ ವೇಗವಾಗಿ ಬಂದು ಚಕ್ಕಡಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿ ಸಾವಿಗೀಡಾದ ಘಟನೆ ಬುಧವಾರ...

ಹುಬ್ಬಳ್ಳಿ: ಮಹಾನಗರ ಪಾಲಿಕೆಯಲ್ಲಿ ಪಕ್ಷೇತರ ಅಭ್ಯರ್ಥಿಯಿಂದ ಸೋತ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಬೆಳದಡಿ ಮತ್ತು ಬೆಂಬಲಿಗರು ನಡೆಸಿದ ಹಲ್ಲೆ ಪ್ರಕರಣ ಬೇರೆಯದ್ದೆ ಸ್ವರೂಪ ಪಡೆದಿದ್ದು, ಪೊಲೀಸ್ ಕಮೀಷನರ್...

ಧಾರವಾಡ: ತಾಲೂಕಿನ ಕಲ್ಲೂರ ಗ್ರಾಮದಲ್ಲಿ ವ್ಯಕ್ತಿಯೋರ್ವ ಕುಡಿಯುವುದನ್ನ ಬಿಡು ಎಂದು ಹೇಳಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡು ನೇಣಿಗೆ ಶರಣಾದ ಘಟನೆ ಸಂಭವಿಸಿದೆ. ಕಲ್ಲೂರ ಗ್ರಾಮದ ಶ್ರೀಶೈಲ್ ಮಡಿವಾಳೆಪ್ಪ ಕುರುಬಗಟ್ಟಿ...

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸೋತಿದ್ದ ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಬೆಳದಡಿ ಸೇರಿದಂತೆ ಮತ್ತಿತರರು ನಡೆಸಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯ ಗುಂಟ್ರಾಳ ಬೆಂಬಲಿಗರು ಬೆಂಡಿಗೇರಿ ಪೊಲೀಸ್...