Posts Slider

Karnataka Voice

Latest Kannada News

ಅಪರಾಧ

ಕಲಘಟಗಿ: ಪಟ್ಟಣದ ಬಸ್ ನಿಲ್ದಾಣದಲ್ಲಿನ ಸಾರಿಗೆ ನಿಯಂತ್ರಕರ ಕಚೇರಿಯಲ್ಲಿಯೇ ಅಧಿಕಾರಿಯೋರ್ವರು ನೇಣಿಗೆ ಶರಣಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಬುಲಬುಲೆ ಎಂಬ ಬಸ್ ನಿಲ್ದಾಣದ ನಿಯಂತ್ರಕ ಅಧಿಕಾರಿಯು ಕಚೇರಿಯಲ್ಲಿಯೇ...

ಹುಬ್ಬಳ್ಳಿ: ತಾವೇ ವಾಸಿಸುವ ಪ್ರದೇಶದಲ್ಲಿ ತಮಗೆಲ್ಲರಿಗೂ ಒಳ್ಳೆಯದಾಗಲಿ ಎಂದು ದೇವಸ್ಥಾನವನ್ನ ನಿರ್ಮಾಣ ಮಾಡಿದ ಜನರಿಗೇನೆ ಮಾನಸಿಕವಾಗುವ ಹಾಗೇ ಶಾಪ ಹಾಕಿದ ಪರಿಣಾಮವೇ ಅರ್ಚಕರಿಗೆ ಧರ್ಮದೇಟು ಬೀಳಲು ಕಾರಣವೆಂದು...

ಹುಬ್ಬಳ್ಳಿ: ಮದುವೆಯಾಗುವುದಾಗಿ ನಂಬಿಸಿ ತನ್ನ ಜೂನಿಯರ್ ಳ ನಗ್ನ ವೀಡಿಯೋವನ್ನ ವಾಟ್ಸಾಫ್ ಸ್ಟೇಟಸ್ ನಲ್ಲಿಟ್ಟು ವಿಕೃತಿ ಮೆರೆದಿದ್ದ ಹುಬ್ಬಳ್ಳಿಯ ಯುವಕನಿಗೆ ಪೊಲೀಸರು ಶುಭಂ ಹಾಡಿದ್ದಾರೆ. FIR COPY...

ಹುಬ್ಬಳ್ಳಿ: ವಾಣಿಜ್ಯನಗರಿಯನ್ನ ಚೋಟಾ ಮುಂಬೈ ಎನ್ನುವುದಕ್ಕೆ ಕೇವಲ ಕ್ರೈಂ ಪ್ರಕರಣಗಳಿಂದಲ್ಲ. ಇಲ್ಲಿರುವ ಹಪಾಹಪಿ ಪೊಲೀಸರ ಕುಕೃತ್ಯದಿಂದಲೂ ಎನ್ನುವುದಕ್ಕೆ ಹಲವು ಸಾಕ್ಷ್ಯಗಳು ಸಿಗುತ್ತಿವೆ. ಇಂತಹದೇ ಮತ್ತೊಂದು ಪ್ರಕರಣವನ್ನ ಹೊರ...

ಹುಬ್ಬಳ್ಳಿ: ರಾಜ್ಯದ ಪೊಲೀಸರು ತಲೆತಗ್ಗಿಸುವಂತ ಕೃತ್ಯವೆಸಗಿದ್ದ ಪೊಲೀಸ್ ಇನ್ಸಪೆಕ್ಟರ್ ಸೇರಿ ಏಳು ಜನರನ್ನ ರಕ್ಷಣೆ ಮಾಡುವ ಉದ್ದೇಶದಿಂದಲೇ ದಕ್ಷ ಅಧಿಕಾರಿ ಡಿಸಿಪಿ ಕೆ.ರಾಮರಾಜನ್ ನೀಡಿದ್ದ ತನಿಖಾ ವರದಿಯನ್ನ...

ಧಾರವಾಡ: ನಗರದ ಹೊರವಲಯದ ನರೇಂದ್ರ ಕ್ರಾಸ್ ಬಳಿಯ ಹುಬ್ಬಳ್ಳಿ-ಧಾರವಾಡ ಬೈಪಾಸ್ ಟೋಲ್ ಬಳಿಯಲ್ಲಿ ಪೋರ್ಡ್ ಐಕಾನ್ ಕಾರಿನಲ್ಲಿ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನ ಅಬಕಾರಿ ಇಲಾಖೆ...

ಹುಬ್ಬಳ್ಳಿ: ವಾಣಿಜ್ಯನಗರಿಯ ಉದ್ಯಮಿಯ ಮನೆಗೆ ಮೂವರು ಕಳ್ಳರು ಕನ್ನ ಹಾಕಿ, ವಿಫಲವಾದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ. ಗೋಕುಲ ರಸ್ತೆಯ ಡಾಲರ್ಸ್...

ಹುಬ್ಬಳ್ಳಿ: ನವನಗರದ ಎಪಿಎಂಸಿ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟದ ಪ್ರಕರಣವನ್ನ ಮುಚ್ಚಿ ಹಾಕಿ ಅಮಾನತ್ತುಗೊಂಡ ಕೆಲವು ‘161’ ಗಿರಾಕಿಗಳು ತಮ್ಮದೇ ಇಲಾಖೆಯ ಪ್ರಮುಖ ಅಧಿಕಾರಿಗಳ ಮಾನ ತೆಗೆಯಬೇಕೆಂಬ...

ಧಾರವಾಡ: ವಿದ್ಯಾನಗರಿ ಅಕ್ಷರಸಃ ಆಸ್ಟ್ರೇಲಿಯಾ ಹೆಸರಿಗೆ ಬೆಚ್ಚಿ ಬಿದ್ದಿದೆ. ಅದಕ್ಕೆ ಕಾರಣವಾಗಿದ್ದನ್ನ ಕೇಳಿದರೇ ಎಲ್ಲರೂ ಅಚ್ಚರಿ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೇ...

ಹುಬ್ಬಳ್ಳಿ: ತಮ್ಮ ಪತಿ ತನ್ನನ್ನ ಕೊಲೆ ಮಾಡಿಸಲು ಸುಪಾರಿ ಕೊಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆಂದು ಪತ್ನಿಯೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ ಘಟನೆ ಬೆಳಕಿಗೆ ಬಂದಿದೆ....