Posts Slider

Karnataka Voice

Latest Kannada News

ಹುಬ್ಬಳ್ಳಿ- ಧಾರವಾಡ

ಹುಬ್ಬಳ್ಳಿ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎಸ್.ವಿ.ಸಂಕನೂರ ಪರವಾಗಿ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ, ಪಕ್ಷದ ಪ್ರಮುಖರೊಂದಿಗೆ ಬಿರುಸಿನ...

ಧಾರವಾಡ: ಜಿಲ್ಲೆಯ ಕುಂದಗೋಳದ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರನಗರದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡ ಧಾರವಾಹಿಯನ್ನ ನೋಡುವಂತೆ ನಾಮಫಲಕ ಹಾಕಲಾಯಿತು. ಫಲಕಕ್ಕೆ ಪುಷ್ಪಾಪರ್ಣೆ ಮಾಡುವ ದೃಶ್ಯ ದೇಶದ...

ಧಾರವಾಡ: ನಿರಂತರವಾಗಿ ಸುರಿಯುತ್ತಿರುವ ಮಳೆ- ಪ್ರತಿಕ್ಷಣವೂ ಕಾಡುತ್ತಿರುವ ಕೊರೋನಾ ಬಡವರ ಬದುಕನ್ನ ಬೀದಿಗೆ ತರುತ್ತಿರುವುದು ನಿಲ್ಲುತ್ತಲೇ ಇಲ್ಲ. ನೂರೆಂಟು ಕನಸುಗಳಿಗೆ ಆಸರೆಯಾಗಿದ್ದ ಮನೆಯೊಂದು ಹಲವರ ಕಣ್ಣೇದುರಿಗೆ ಕುಸಿದು...

ಧಾರವಾಡ: ಕಾಂಗ್ರೆಸ್ ಸಮಿತಿಯ ಕಾರ್ಮಿಕರ ಘಟಕದ ಅಧ್ಯಕ್ಷ ವಿಜಯ ಗುಂಟ್ರಾಳ ಉಚ್ಚಾಟನೆಯಲ್ಲಿ ನಮಗೆ ಯಾರೂ ಒತ್ತಡ ಹಾಕಿಲ್ಲವೆಂದು ಕಾಂಗ್ರೆಸ್ ಪಕ್ಷದ ಶಿಸ್ತು ಸಮಿತಿ ಅಧ್ಯಕ್ಷ ರಾಬರ್ಟ್ ದದ್ಧಾಪುರಿ...

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಪ್ರತಿನಿಧಿಸುವ ಸೆಂಟ್ರಲ್ ಕ್ಷೇತ್ರದ ರಸ್ತೆಗಳಲ್ಲಿ ಮಕ್ಕಳು ದೋಣಿಯಾಟವಾಡುವ ಪ್ರಸಂಗ ಬಂದೊದಗಿದೆ ಎಂದು ಮಾರ್ಮಿಕವಾಗಿ ತೋರಿಸುವ ಪ್ರಯತ್ನವನ್ನ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್...

ಧಾರವಾಡ 188 ಪಾಸಿಟಿವ್- 205 ಗುಣಮುಖ- 3 ಸೋಂಕಿತರ ಸಾವು ಧಾರವಾಡದಲ್ಲಿ ಇಂದು 188 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆ...

ಧಾರವಾಡ: ಉಪನಗರ ಠಾಣೆ ವ್ಯಾಪ್ತಿಯಲ್ಲಿ ಬೆಟ್ಟಿಂಗ್ ಆಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು, 7ಲಕ್ಷ 60100 ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಕೆಲಗೇರಿ ಆಂಜನೇಯನಗರ ಮಂಜುನಾಥ ವಾಲಿಕಾರ ಹಾಗೂ ಸಲಕಿನಕೊಪ್ಪದ ಅವಿನಾಶ ಚೌವ್ಹಾಣ...

ಧಾರವಾಡ: ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ರಕ್ಷಣಾ ಸಮಿತಿ  ರಾಜ್ಯಾಧ್ಯಕ್ಷ ಕೆ. ದಶರಥ ಹುಟ್ಟುಹಬ್ಬದ ಅಂಗವಾಗಿ ಕರ್ನಾಟಕ ಮಹಿಳಾ ಮತ್ತು ಮಕ್ಕಳ ಸಾಧನಾ ಅಭಿವೃದ್ಧಿ ಚಾರಿಟೇಬಲ್...

ಧಾರವಾಡ: ಆಡಳಿತ ವ್ಯವಸ್ಥೆಯನ್ನ ಚುರುಕುಗೊಳಿಸುವ ಉದ್ದೇಶದಿಂದ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ಸಿಬ್ಬಂದಿಗಳನ್ನ ವರ್ಗಾವಣೆ ಮಾಡಿ, 15 ದಿನಗಳು ಕಳೆದರೂ ಇಲ್ಲಿಯವರೆಗೆ ರಿಲೀವ್ ಮಾಡದೇ ಇರುವುದು ಮತ್ತಷ್ಟು...

ಹುಬ್ಬಳ್ಳಿ: ನಗರದ ಸಿದ್ಧೇಶ್ವರ ಪಾರ್ಕನಲ್ಲಿರುವ ಲಕ್ಕೀಸ್ ಸಲೂನ್ ಮೇಲೆ ದಾಳಿ ನಡೆದು, ಸ್ಪಾ ನಡೆಸುತ್ತಿದ್ದ ಮಾಲೀಕಿಯನ್ನ ಪೊಲೀಸರು ವಿಚಾರಣೆಗಾಗಿ ತೆಗೆದುಕೊಂಡಿದ್ದು, ಅವಳೊಂದಿಗಿದ್ದ ಇಬ್ಬರು ಮಹಿಳೆಯರನ್ನ ರಕ್ಷಣೆ ಮಾಡಿದ್ದಾರೆ....