Posts Slider

Karnataka Voice

Latest Kannada News

ಹುಬ್ಬಳ್ಳಿ- ಧಾರವಾಡ

ಹುಬ್ಬಳ್ಳಿ: ವಾಣಿಜ್ಯನಗರಿಯನ್ನ ಬಿಂಬಿಸುವ ಕಿತ್ತೂರು ಚೆನ್ನಮ್ಮನ ವೃತ್ತದಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಕಿತ್ತೂರು ಚೆನ್ನಮ್ಮನ ಪ್ರತಿಮೆಗೆ ಜೇನು ಸಂಪೂರ್ಣ ಆವರಿಸಿದ್ದು, ನೋಡುಗರಲ್ಲಿ ಕೌತುಕ ಮೂಡಿಸಿದೆ. ಹುಬ್ಬಳ್ಳಿಯ ಜನನಿಬೀಡ...

ಹುಬ್ಬಳ್ಳಿ: ನೊಂದಾಯಿತವಲ್ಲದ ಮತ್ತು ಪರವಾನಿಗೆ ಅನುಮತಿಸದ ಕೀಟನಾಶಕಗಳನ್ನು ಮಾರಾಟ ಮಾಡುತ್ತಿದ್ದ ಹುಬ್ಬಳ್ಳಿಯ ನ್ಯೂ ಕಾಟನ್ ಮಾರ್ಕೆಟ್ ನಲ್ಲಿರುವ ಮೆ || ದೇವಿ ಕ್ರಾಪ್ ಸೈನ್ಸ ಪ್ರೈ.ಲಿ. ಮೇಲೆ...

ಪಾರ್ಶ್ವವಾಯು ಪೀಡಿತ ಶಿಕ್ಷಣಾಧಿಕಾರಿ ಮಹದೇವ ಮಾಳಗಿ ನಿವಾಸಕ್ಕೆ ಸಚಿವ ಎಸ್.ಸುರೇಶಕುಮಾರ್ ಭೇಟಿ, ಯೋಗಕ್ಷೇಮ ವಿಚಾರಣೆ ಸ್ವಯಂ ನಿವೃತ್ತಿ ಆದೇಶ ಹಸ್ತಾಂತರ: ಶೀಘ್ರ ನಿವೃತ್ತಿಯ ಎಲ್ಲಾ ಸೌಲಭ್ಯಗಳು: ಅನುಕಂಪ...

ಹುಬ್ಬಳ್ಳಿ: ಮಹಾತ್ಮಾಗಾಂಧಿಯಾಗಿ ಹೆಜ್ಜೆ ಹಾಕುತ್ತಿದ್ದರೇ ನೋಡುಗರಲ್ಲಿ ಅದೇನೋ ಪುಳಕ. ಆ ಮಹಾನ ವ್ಯಕ್ತಿಯನ್ನ ಯಾರದೇ ದೇಹದಲ್ಲಿ ಕಂಡರೂ ಪೂಜನೀಯ ಭಾವ ಮೂಡುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾಗಿಯೇ ವ್ಯಕ್ತಿಯೋರ್ವ...

ಧಾರವಾಡ: ವರದಿಗಾರನೆಂದು ಹೇಳಿಕೊಂಡಿದ್ದ ಯುವಕನೋರ್ವ ಮತ್ತೋರ್ವನ ಜೊತೆಗೂಡಿ ಮನೆಗಳ್ಳತನ ಮಾಡಿದ ಘಟನೆಯನ್ನ ಪತ್ತೆ ಹಚ್ಚುವಲ್ಲಿ ನವಲಗುಂದ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಮಾಲು ಸಮೇತ ಇಬ್ಬರನ್ನ ಬಂಧನ ಮಾಡಲಾಗಿದೆ....

ಧಾರವಾಡ: ಆಸ್ತಿಯನ್ನ ಖರೀದಿ ಮಾಡಿಕೊಳ್ಳದೇ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಮಕ್ತುಂ ಸೊಗಲದ ಜೈಲು ಪಾಲಾಗಿದ್ದು ಎಲ್ಲರಿಗೂ ಗೊತ್ತಿದೆಯಾದರೇ, ಆತ ಹಣವನ್ನ ಹೇಗೆ ಎಸೆಯುತ್ತಿದ್ದ ಎಂಬುದಕ್ಕೆ ಸಾಕ್ಷಿಯಾಗಿ ವೀಡಿಯೊಂದು...

ಧಾರವಾಡ: ಇಡೀ ಭಾರತವೇ ಬೆಳಕಿನಲ್ಲಿ ದಿನ ಕಳೆಯುತ್ತಿದ್ದರೇ ಧಾರವಾಡದ ಮಾಳಾಪುರದಲ್ಲಿ ಮಾತ್ರ ಕತ್ತಲು ಆವರಿಸಿದಯಂತೆ. ಅದೇ ಕಾರಣಕ್ಕೆ ಕೆಇಭಿಯವರು ಹಗಲಿನಲ್ಲೇ ವಿದ್ಯುತ್ ದೀಪಗಳನ್ನ ಹಚ್ಚಿ ಸಾರ್ವಜನಿಕರಿಗೆ ಅನುಕೂಲ...

ಹುಬ್ಬಳ್ಳಿ: ಕಳೆದ ಹತ್ತು ದಿನಗಳಿಂದ ಕೊರೋನಾ ಪಾಸಿಟಿವ್ ನಿಂದ ಬಳಲುತ್ತಿದ್ದ ಮಹಿಳಾ ಪೊಲೀಸ್ ಠಾಣೆಯ ಮುಖ್ಯಪೇದೆ ಕೊರೋನಾ ಪಾಸಿಟಿವ್ ನಿಂದ ಬಳಲಿ, ಚಿಕಿತ್ಸೆ ಫಲಿಸದೇ ಸಾವಿಗೀಡಾದ ಘಟನೆ...

ಗದಗ: ಜಿಲ್ಲೆಯ ನರಗುಂದ ಪಟ್ಟಣದ ನಿವಾಸಿಯಾಗಿದ್ದ ಶಿಕ್ಷಕಿಯೋರ್ವರು ಕಳೆದ ಹದಿನೈದು ದಿನದಿಂದ ನಿರಂತರವಾಗಿ ಬಸ್ಸಿನಲ್ಲಿ ಸಂಚಾರ ಮಾಡಿದ್ದರಿಂದಲೇ ಕೊರೋನಾ ದೃಢಪಟ್ಟು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೇ ಸಾವನಪ್ಪಿ...

ಧಾರವಾಡ: ಕೆಲವು ದಿನಗಳ ಹಿಂದೆ ಕೊರೋನಾ ಪಾಸಿಟಿವ್ ದೃಢಪಟ್ಟ ನಂತರ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಕೊರೋನಾ ಗೆದ್ದು ಬಂದಿದ್ದಾರೆ. ಈ ಬಗ್ಗೆ...