Posts Slider

Karnataka Voice

Latest Kannada News

ಹುಬ್ಬಳ್ಳಿ- ಧಾರವಾಡ

ಧಾರವಾಡ: ಖಾಸಗಿ ಕಂಪನಿಯ ನೌಕರನೋರ್ವ ಕೃಷಿ ಮೇಳಕ್ಕೆ ಬಂದು ಸಾವನ್ನಪ್ಪಿ ಗಂಟೆಗಟ್ಟಲೇ ಅಲ್ಲೇ ಬಿದ್ದರೂ, ನಿರ್ಲಕ್ಷ್ಯ ವಹಿಸಿದ ಕೃಷಿ ವಿವಿಯವರ ಮಾನಸಿಕತೆಯ ಬಗ್ಗೆ ಪೊಲೀಸ್ ಕಮೀಷನರ್ ತೀವ್ರ...

ಧಾರವಾಡ: ಇಂದಿನಿಂದ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಆರಂಭವಾಗಲಿರುವ ಕೃಷಿ ಮೇಳದಲ್ಲಿ ಮೊದಲ ದಿನವೇ ಅವಘಡವೊಂದು ನಡೆದಿದ್ದು, ಖಾಸಗಿ ಕಂಪನಿಯ ನೌಕರನ ಪ್ರಾಣ ಹೋಗಿದೆ. ತುಮಕೂರು ಜಿಲ್ಲೆಯ ವನಸಗೇರೆ...

ತಂಬೂರ-ಮುಕ್ಕಲ ಗ್ರಾಮ ಪಂಚಾಯತ ಪಿಡಿಓ ನಾಗರಾಜಕುಮಾರ ಎಸ್. ಬಿದರಳ್ಳಿ ಅಮಾನತ್ತುಗೊಳಿಸಿ, ಜಿಲ್ಲಾ ಪಂಚಾಯತ ಸಿಇಓ ಆದೇಶ ಧಾರವಾಡ: ಕಲಘಟಗಿ ತಾಲೂಕಿನ ತಂಬೂರು ಗ್ರಾಮಪಂಚಾಯತ ಹಾಗೂ ಹೆಚ್ಚುವರಿ ಪ್ರಭಾರ...

ಧಾರವಾಡ: ಗಣೇಶ ವಿಸರ್ಜನೆಯ ವೇಳೆಯಲ್ಲಿ ಮನೆಗಳ್ಳತನ ಮಾಡಲು ಬಂದಿದ್ದ ಚೋರರನ್ನ ಬೆನ್ನತ್ತಿದ್ದ ಸ್ಥಳೀಯರು, ಇಬ್ಬರನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಧಾರವಾಡದ ಕೆಲಗೇರಿಯಲ್ಲಿ ಸಂಭವಿಸಿದೆ. ಪೂರ್ಣ ವೀಡಿಯೋ...

ಧಾರವಾಡ: ಮೂವರು ಮುಸುಕುಧಾರಿಗಳು ಕಾರುಗಳ ಮೇಲೆ ದಾಳಿ ಮಾಡಿರುವ ಘಟನೆ ಜನ್ನತನಗರದಲ್ಲಿ ನಡೆದಿದ್ದು, ಎರಡು ಕಾರುಗಳ ಗಾಜುಗಳು ಸಂಪೂರ್ಣ ಪುಡಿ ಪುಡಿ ಮಾಡಲಾಗಿದೆ. ಬೆಳಗಿನ ಜಾವ ಘಟನೆ...

ಧಾರವಾಡ: ನಿರಂತರ ಮಳೆಯಿಂದ ರೈತನ ಬೆಳೆ ಹಾಳಾಗಿದ್ದು, ಸರಕಾರ ಕಣ್ಣು ಮುಚ್ಚಿ ಕುಳಿತುಕೊಂಡಿದೆ ಎಂದು ಆರೋಪಿಸಿ ಧಾರವಾಡ-71 ಕ್ಷೇತ್ರದ ಬಿಜೆಪಿಗರು ಮಾಜಿ ಶಾಸಕ ಅಮೃತ ದೇಸಾಯಿ ನೇತೃತ್ವದಲ್ಲಿ...

ಧಾರವಾಡ: ಕಳೆದ 30ರಂದು ನಡೆದ ಜೂಜಾಟದ ಪ್ರಕರಣವೊಂದು ಸಖತ್ತಾಗಿ ಸದ್ದು ಮಾಡುತ್ತಿದ್ದು, ಹಲವರ ಹೆಸರುಗಳು ಇನ್ನೇನು ಬಹಿರಂಗಗೊಳ್ಳಲಿವೆ ಎಂಬ ಮಾಹಿತಿ ಹೊರ ಬಂದಿದೆ. ಗಣೇಶನ ಹಬ್ಬದ ನೆಪದಲ್ಲಿ...

ಧಾರವಾಡ: ಜಿಲ್ಲಾಧಿಕಾರಿ ಕಚೇರಿ ಎದುರು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಭಾಗವಹಿಸಿದ್ದ, ಮುಖಂಡರೋರ್ವರು ಇಂದು ಬೆಳಗಿನ ಜಾವ ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ...

ಧಾರವಾಡ: ಅವಳಿನಗರದ ಜನರ ನೆಮ್ಮದಿಯ ಸಂಚಾರಕ್ಕೆ ಕಾರಣವಾಗಬೇಕಾಗಿದ್ದ ಬಿಆರ್‌ಟಿಎಸ್ ಚಿಗರಿ ಬಸ್, ಜನರ ಬದುಕಿಗೆ ಶಾಪವಾಗಿ ಮಾರ್ಪಟ್ಟು ಜೀವದ ಜೊತೆಗೆ ಚೆಲ್ಲಾಟವಾಡುತ್ತಿದೆ. ಹೌದು... ಬಿಆರ್‌ಟಿಎಸ್ ಮಾರ್ಗದಲ್ಲಿ ಇಂದು...

ಧಾರವಾಡ: ಶ್ರೀ ಗಣೇಶನ ಆಗಮನಕ್ಕಾಗಿ ಎಲ್ಲರೂ ಕಾಯುತ್ತಿದ್ದ ವೇಳೆಯಲ್ಲಿಯೇ ಬ್ಯಾಂಕ್‌ವೊಂದನ್ನ ಲೂಟಿ ಮಾಡುವ ಬಹುದೊಡ್ಡ ಯತ್ನವೊಂದು ನಡೆದಿದ್ದು, ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದಂತಾಗಿದೆ. ಹೌದು... ಪೊಲೀಸರ ಆಗಮನ ಆ...