Posts Slider

Karnataka Voice

Latest Kannada News

ವಿಜಯಪುರ

ವಿಜಯಪುರ: ಜಿಲ್ಲೆಯಾಧ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ವಿಜಯಪುರ ಜಿಲ್ಲೆಯ ಆಲಮೇಲ ಹಾಗೂ ತಾಲೂಕಿನ ತಾರಾಪುರ ಗ್ರಾಮದಲ್ಲಿ  10ಕ್ಕೂ ಅಧಿಕ ಮನೆಗಳು ಕುಸಿದು ಬಿದ್ದಿದ್ದು, ಜೀವನ ನಡೆಸುವುದು ದುಸ್ತರವಾಗಿದೆ....

ವಿಜಯಪುರ: ವಿದ್ಯುತ್ ಕಳ್ಳತನಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿಜ್ಜೂರ ಗ್ರಾಮದ 6 ಜನ ಆರೋಪಿಗಳಿಗೆ ಉಚ್ಚ ನ್ಯಾಯಾಲಯ 3,68,220 ರೂಗಳ ದಂಡ ವಿಧಿಸಲಾಯಿತು. ಬಿಜ್ಜೂರ...

ವಿಜಯಪುರ: ತೋಟದ ಕೆಲಸ ಮಾಡಿಕೊಂಡು ಖುರ್ಚಿಯಲ್ಲಿ ಹಾಯಾಗಿ ಕುಳಿತ ವೃದ್ದನೋರ್ವರನ್ನ ಮಚ್ಚಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ ಘಟನೆ ವಿಜಯಪುರ ತಾಲೂಕಿನ ಡೋಮನಾಳ ಗ್ರಾಮದ ತೋಟದಲ್ಲಿ ನಡೆದಿದೆ....

ವಿಜಯಪುರ: ಕಳೆದ ರಾತ್ರಿಯೇ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಾಳಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಾಸ್ತವ್ಯ ಹೂಡಿದ್ದ ಜಿಲ್ಲಾ ಪಂಚಾಯತಿ ಅಧ್ಯಕ್ಷೆ, ಬೆಳ್ಳಂಬೆಳಿಗ್ಗೆ ಶೌಚಾಲಯವನ್ನ ಸ್ವಚ್ಚಗೊಳಿಸಿದ್ದಾರೆ. ಹೌದು.. ವಿಜಯಪುರ...

ವಿಜಯಪುರ:  ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆ ಬೆಳಕಿಗೆ ಬರುತ್ತಿದಂತೆ ಮಾದಕ ವಸ್ತುಗಳ ಮಾರಾಟದ ವಿರುದ್ದ ಪೊಲೀಸ್ ಇಲಾಖೆ ಬಿರುಸಿನ ಕಾರ್ಯಾಚರಣೆ ನಡೆಸಿ ಭೀಮಾತೀರದ ಚಡಚಣದಲ್ಲಿ 50...

ಕಲಬುರಗಿ: ಹೈದ್ರಾಬಾದ್ ಕರ್ನಾಟಕದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದ ಹಿರಿಯ ಕಾಂಗ್ರೆಸ್ ಮುಖಂಡ ದುದನಿಯ ಸಾತಲಿಂಗಪ್ಪ ಮೇತ್ರೆ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. 78 ವರ್ಷದ ಸಾತಲಿಂಗಪ್ಪ ಮೇತ್ರೆ 20...

ವಿಜಯಪುರ: ಬಿಜೆಪಿಯ ತಾಲೂಕು ಘಟಕದ ಅಧ್ಯಕ್ಷರೊಬ್ಬರಿಗೆ ಮಾರಣಾಂತಿಕ ಹಲ್ಲೆಗೈದು ಹತ್ಯೆಗೆ ಯತ್ನಿಸಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿಪಟ್ಟಣದ ಹೊರವಲಯದ ಆಲಮೇಲ ರಸ್ತೆಯಲ್ಲಿನ ಅರ್ಪಿತಾ ಡಾಬಾದಲ್ಲಿ ನಡೆದಿದೆ. ಸಿಂದಗಿ...

ವಿಜಯಪುರ: ಮನೆಯಲ್ಲಿಯೋ ಅಥವಾ ಅಪಾರ್ಟಮೆಂಟಿನಲ್ಲೋ ಬೆಟ್ಟಿಂಗ್ ಆಡುತ್ತಿದ್ದವರನ್ನ ಮತ್ತು ಬಂಧನವಾಗಿರೋರನ್ನ ನೀವೂ ನೋಡಿರುತ್ತೀರಿ. ಆದ್ರೆ, ಗುಮ್ಮಟನಗರಿಯಲ್ಲಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಬೇಕೆಂದು ಹೊಸತನದಿಂದ ಬೆಟ್ಟಿಂಗ್ ಆಡಿಸಲು ಹೋದವರನ್ನೂ...

ವಿಜಯಪುರ: ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಇಂದೂ ಕೂಡಾ ಮುಂದುವರೆದಿದ್ದು, ಇಂದು ಮಳೆಯ ಜೊತೆಗೆ ಸಿಡಿಲಿನಾಟವೂ ಮುಂದುವರೆದಿದ್ದು, ಸಿಡಿಲಿಗೆ ತಾಯಿ-ಮಗಳು ಬಲಿಯಾದ ಘಟನೆ ವಿಜಯಪುರ...

ವಿಜಯಪುರ: ಭೀಮಾತೀರದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮಾದಕ ದ್ರವ್ಯದ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಿಜಯಪುರ ಅಬಕಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಓರ್ವನನ್ನು ಬಂಧಿಸಿದ್ದಾರೆ. ಕರ್ನಾಟಕ-ಮಹಾರಾಷ್ಟ್ರದ...