ಬೆಂಗಳೂರು: ಅದು ಫೇಕ್ ವೀಡಿಯೋವಾಗಿದ್ದು ನಾನೂ ತಪ್ಪೇ ಮಾಡಿಲ್ಲ, ಯಾಕೆ ರಾಜೀನಾಮೆ ನೀಡಬೇಕು..? ಹೀಗೆಲ್ಲ ವಿಚಾರ ಮಾಡಿದರೆ ದಿನಕ್ಕೊಂದು ವಿಕೆಟ್ ಬೀಳುತ್ತವೆ ಎಂದು ಜಲಸಂಪನ್ಮೂಲ ಸಚಿವ ರಮೇಶ್...
ಬೆಂಗಳೂರು / ಗ್ರಾಮೀಣ
ಬೆಳಗಾವಿ: ಮಾಧ್ಯಮಗಳಲ್ಲಿ ಭಿತ್ತರವಾಗುತ್ತಿರುವ ಸುದ್ದಿಯನ್ನು ನೋಡಿದ್ದೇನೆ. ಮಾನಸಿಕವಾಗಿ ತೀವ್ರ ಆಘಾತಕ್ಕೊಳಗಾಗಿದ್ದೇನೆ. ಇದು ಒಂದು ರಾಜಕೀಯ ಷಡ್ಯಂತ್ರದ ಭಾಗ ಎಂದು ಜಿಲ್ಲಾ ಉಸ್ತುವಾರಿ ಸಚಿವರ ವಾಟ್ಸಪ್ ಗ್ರೂಪನಲ್ಲಿ ಸ್ಪಷ್ಟನೆ...
ಬೆಂಗಳೂರು: ರಾಜ್ಯದ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿಯೊಂದು ಬಿಡುಗಡೆಯಾದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಭಾರೀ ಕೋಲಾಹಲ ಎದ್ದಿದೆ. ಇದಿನ್ನೂ ಟ್ರೈಲರ್ ಅಷ್ಟೇ, ಸದ್ಯದಲ್ಲೇ...
ಬೆಂಗಳೂರು: ರಾಜ್ಯದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿಗೆ ಸಂಬಂಧಪಟ್ಟಂತೆ ಸಿಟ್ಟಾಗಿರುವ ಬಿಜೆಪಿ ಹೈಕಮಾಂಡ್ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ. ಪಂಚರಾಜ್ಯದ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಗೆ ಮುಜುಗರ...
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸಿಡಿ ಬಿರುಗಾಳಿ ಎಬ್ಬಿಸಿದೆ. ರಾಸಲೀಲೆ ಸಿಡಿಯಲ್ಲಿ ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿ ರಾಸಲೀಲೆ ಸಿಡಿ ಬಯಲಾಗಿದೆ ಎಂದು ಹೇಳಲಾಗಿದೆ. ಘಟನೆ ನಡೆದು...
ಧಾರವಾಡ: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಸರಕಾರ ಮತ್ತು ಶಿಕ್ಷಣ ಇಲಾಖೆಗೆ ಸೂಚನೆ ನೀಡುವಂತೆ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ...
ಧಾರವಾಡ: ದಿನಬೆಳಗಾದರೇ ಶಿಸ್ತು.. ಶಿಸ್ತು ಎಂದು ಹೇಳಿಕೊಳ್ಳುವ ಶಿಕ್ಷಣ ಇಲಾಖೆಯ ಆಪರ್ ಆಯುಕ್ತ ಮೇಜರ ಸಿದ್ಧಲಿಂಗಯ್ಯ, ಇಂದು ಶಿಕ್ಷಣ ಸಚಿವರ ಸಮ್ಮುಖದಲ್ಲೇ ಅಶಿಸ್ತಿಯಿಂದ ನಡೆದುಕೊಂಡು, ಅವರನ್ನೂ ಮುಜುಗರಕ್ಕೀಡು...
ಧಾರವಾಡ: ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಗಳ ಅಂತಿಮ ವೇಳಾಪಟ್ಟಿ ಪ್ರಕಟವಾಗಿದ್ದು, ಈ ಪರೀಕ್ಷೆಗಳು ಜೂನ್ 21 ರಿಂದ ಜುಲೈ 5 ರವರೆಗೆ ನಡೆಯಲಿವೆ...
ಧಾರವಾಡ: ಇಂತಹದೊಂದು ಮಾಹಿತಿಯನ್ನ ಕೊಡುವ ಪರಿಸ್ಥಿತಿಯನ್ನ ತಂದಿಟ್ಟ ಮಹಿನೀಯರಿಗೆ ನಮಸ್ಕಾರ ಹೇಳುತ್ತಲೇ, ಏನು ನಡೆದಿದೆ ಎಂಬುದನ್ನ ತಿಳಿಸುವ ಮಾಹಿತಿಯನ್ನ ನಿಮ್ಮ ಮುಂದಿಡುತ್ತಿದ್ದೇವೆ. ಪೂರ್ಣವಾಗಿ ಓದಿ.. ಬಿಇಓ ಖುರ್ಚಿಯನ್ನೂ...
ಬೆಂಗಳೂರು: ಪಂಚಮಸಾಲಿ ಸಮುದಾಯದ ಹೋರಾಟದಲ್ಲಿ ಕೆಲವರು ದಾರಿ ತಪ್ಪಿಸುತ್ತಿದ್ದಾರೆ. ಮುಸ್ಲಿಂರ ನಾಲ್ಕು ಪರ್ಸಟೇಜ್ ಕೇಳುವುದು ಯಾರ ಉದ್ದೇಶವೂ ಇಲ್ಲ. ಅಂತಹದ್ದನ್ನ ಹುಟ್ಟಿ ಹಾಕುವುದನ್ನ ಮಾಡಲಾಗುತ್ತಿದೆ ಎಂದು ಲಿಂಗಾಯತ...
