Posts Slider

Karnataka Voice

Latest Kannada News

ನಮ್ಮೂರು

ಹುಬ್ಬಳ್ಳಿ: ಕಳೆದ ಮೂರು ದಿನಗಳ ಹಿಂದೆ ಹುಬ್ಬಳ್ಳಿ-ಕಾರವಾರ ರಸ್ತೆಯ ಚಾಟ್ನಿ ಕಾಂಪ್ಲೆಕ್ಸ್ ಬಳಿ ನಡೆದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪವರ ಟಿವಿ ಕ್ಯಾಮರಾಮನ್ ಸುನೀಲ, ಚಿಕಿತ್ಸೆ...

ಧಾರವಾಡ: ನವನಗರದಲ್ಲಿ ಹೇರ್ ಕಲರ್ ಮಾಡಿಸಿಕೊಂಡು ವೇಗವಾಗಿ ಬಂದ ಹಿನ್ನೆಲೆಯಲ್ಲಿ ಮಾರುತಿ ಬ್ರಿಜಾ ಕಾರಲ್ಲಿ ಬೆಂಕಿ ತಗುಲಿದ್ದು, ಕೆಲವೊತ್ತು ವಿದ್ಯಾಗಿರಿ ಪ್ರದೇಶದಲ್ಲಿ ಆತಂಕ ಮೂಡಿಸಿತ್ತು. ಸುಮಾರು 11.35ರ...

ನವದೆಹಲಿ: ಕರ್ನಾಟಕದ ಎರಡು ಪದವೀಧರ ಮತ್ತು ಶಿಕ್ಷಕ ಕ್ಷೇತ್ರಗಳಿಗೆ ನಡೆಯುವ ವಿಧಾನಪರಿಷತ್ ಚುನಾವಣೆಗೆ ಭಾರತೀಯ ಜನತಾ ಪಕ್ಷ ತನ್ನ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಣೆ ಮಾಡಿದೆ. ಕರ್ನಾಟಕದ...

ಬೆಂಗಳೂರು: ರಾಜ್ಯ ಸರಕಾರ ಮಹತ್ವದ ನಿರ್ಣಯವೊಂದನ್ನ ತೆಗೆದುಕೊಂಡಿದ್ದು, ಈಗಾಗಲೇ ಹಾಲಿಯಿರುವ ಪ್ರೌಢಶಾಲೆಯಲ್ಲಿ ಹೊಸದಾಗಿ ಪದವಿ ಪೂರ್ವ ಕಾಲೇಜುಗಳನ್ನ ಆರಂಭ ಮಾಡಲು ತೀರ್ಮಾನ ಮಾಡಲಾಗಿದ್ದು, ಧಾರವಾಡ ಜಿಲ್ಲೆಗೆ 14...

ಹುಬ್ಬಳ್ಳಿ: ಔಷಧ ತರಲು ಪ್ರಭು ಮೆಡಿಕಲ್ ಬಂದು ಸಿಗದೇ ಇದ್ದಾಗ ಮನೆಗೆ ಹೋಗಲು ಆಟೋ ಹುಡುಕುತ್ತಿದ್ದ ಮಹಿಳೆಯನ್ನ ವಂಚಿಸಿ ಸರವನ್ನ ದೋಚಿಕೊಂಡು ಪರಾರಿಯಾದ ಘಟನೆ ನಡೆದಿದೆ. ನಡು...

ಹುಬ್ಬಳ್ಳಿ: ಮಗಳಿಗೆ ಬಟ್ಟೆ ತರುವುದಾಗಿ ಇಂಡಿಕಾ ಕಾರಿನಲ್ಲಿ ಹೋದ ತನ್ನ ಪತಿ ಮತ್ತು ಮಗಳು ಕಾಣೆಯಾಗಿದ್ದಾರೆಂದು ಮಹಿಳೆಯೋರ್ವರು ಹಳೇಹುಬ್ಬಳ್ಳಿ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. 27 ವಯಸ್ಸಿನ...

ಧಾರವಾಡ 79 ಪಾಸಿಟಿವ್- 128 ಗುಣಮುಖ- ಓರ್ವ ಸೋಂಕಿತ ಸಾವು ಧಾರವಾಡದಲ್ಲಿ ಇಂದು 79 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆ...

ಧಾರವಾಡ: ಹಲವು ವರ್ಷಗಳಿಂದ ಧಾರವಾಡದ ಲ್ಯಾಂಡ್ ಆರ್ಮಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಕೆಆರ್ ಡಿಎಲ್ ನ ಎಕ್ಸಿಕ್ಯೂಟಿವ್ ಇಂಜಿನಿಯರ್ ಜೆ.ಮಲ್ಲಿಕಾರ್ಜುನಗೌಡ ಕೊರೋನಾದಿಂದ ಮೃತಪಟ್ಟಿರುವುದಾಗಿ ಗೊತ್ತಾಗಿದೆ. ದಾವಣಗೆರೆ ಕೆಟಿಜೆನಗರದ ಜೆ.ಮಲ್ಲಿಕಾರ್ಜುನ,...

ಹುಬ್ಬಳ್ಳಿ: ರಾಧಾಕೃಷ್ಣನಗರದಲ್ಲಿ ಮಹೇಶ ಟೇಲರ್ ಅಂಗಡಿ ಕೀಲಿ ಮುರಿದು ಕಳ್ಳತನ ಮಾಡಿ ಆರೋಪಿಯಾಗಿದ್ದ ವ್ಯಕ್ತಿಯೋರ್ವ ಜಾಮೀನು ಪಡೆದು ಕಳೆದ 21ವರ್ಷದಿಂದ ನಾಪತ್ತೆಯಾಗಿದ್ದ. ತನ್ನ ಹೆಸರನ್ನೇ ಬದಲಿಸಿಕೊಂಡು ಜೀವಿಸುತ್ತಿದ್ದವನನ್ನ...

ಧಾರವಾಡ: ಸರಕಾರದ ಅಧೀನದಲ್ಲಿದ್ದು, ಸದಾಕಾಲ ಕಾವಲಿರುವ ಪ್ರದೇಶದಲ್ಲಿಯೇ 8 ಶ್ರೀಗಂಧದ ಮರಗಳನ್ನ ಕಡಿದುಕೊಂಡು ಹೋಗಲಾಗಿದ್ದು, ಯಾರಿಗೂ ತಿಳಿಯದೇ ಇರುವುದು ಸೋಜಿಗ ಮೂಡಿಸಿದೆ. ಧಾರವಾಡದ ರಾಯಾಪೂರ ಬಳಿಯಿರುವ ಸಂಜೀವಿನಿ...