Posts Slider

Karnataka Voice

Latest Kannada News

ನಮ್ಮೂರು

ಧಾರವಾಡ: ರಾಜಧಾನಿಯಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದ್ದರೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗಾಂಜಾ ಮಾರಾಟದ ಪ್ರಕರಣಗಳು ಪತ್ತೆಯಾಗುತ್ತಿವೆ. ಅಷ್ಟೇ ಅಲ್ಲ, ಗಾಂಜಾ ಮಾರಾಟದ ಕರಾಳ ಮುಖಗಳು ಒಂದೊಂದಾಗಿ ಬಯಲಾಗುತ್ತಿವೆ....

ಧಾರವಾಡ : 14534 ಕೋವಿಡ್ ಪ್ರಕರಣಗಳು : 11972 ಜನ ಗುಣಮುಖ ಬಿಡುಗಡೆ ಧಾರವಾಡ: ಜಿಲ್ಲೆಯಲ್ಲಿ ಇಂದು 117 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ...

ಧಾರವಾಡದಲ್ಲಿಂದು 117 ಪಾಸಿಟಿವ್- 248 ಗುಣಮುಖ: 9ಸೋಂಕಿತರ ಸಾವು ಜಿಲ್ಲೆಯಲ್ಲಿಂದು ಮತ್ತೆ 117 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆ 14625ಕ್ಕೇರಿದೆ....

ಬೀದರ: ಕೊರೋನಾ ವೈರಸ್ ಹಾವಳಿಯಲ್ಲೂ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕಿ ಹೃದಯಾಘಾತದಿಂದ ಸಾವನ್ನಪ್ಪಿದ್ದ ಘಟನೆ ನಗರದಲ್ಲಿ ನಡೆದಿದೆ. ತಾಲೂಕಿನ ರೇಕುಳಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಕಿರಣಪ್ರಿಯಾ...

ಹುಬ್ಬಳ್ಳಿ: ನಗರದಲ್ಲಿ ಗಾಂಜಿಗರ ಬೇಟೆ ಮುಂದುವರೆದಿದ್ದು, ಶಹರ ಠಾಣೆ ಪೊಲೀಸರು ಮತ್ತೆ ಇಬ್ಬರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂಲತಃ ರಾಜಸ್ಥಾನ ಜೋಧಪುರದ, ಹಾಲಿ ಹುಬ್ಬಳ್ಳಿ ಘಂಟಿಕೇರಿ ಸಿಂದಗಿ...

ಹುಬ್ಬಳ್ಳಿ: ಗ್ರಾಹಕರ ಸೋಗಿನಲ್ಲಿ ಪ್ರತಿಷ್ಠಿತ ಚಿನ್ನದ ಶೋರೂಂಗೆ ಹೋಗಿದ್ದ ಇಬ್ಬರೂ ಲಕ್ಷಾಂತರ ರೂಪಾಯಿಯ ಚಿನ್ನವನ್ನ ಎಗರಿಸಿ ಪರಾರಿಯಾಗಿದ್ದರು. ಘಟನೆಯ ದೂರು ಬಂದ ತಕ್ಷಣವೇ ಕಾರ್ಯಪೃವತ್ತರಾದ ಶಹರ ಠಾಣೆಯ...

ಧಾರವಾಡ: ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಬಲ್ಲರವಾಡ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ಗ್ರಾಮದ ಶ್ರೀಕಾಂತರಡ್ಡಿ ಇನಾಮತಿ ಹಾಗೂ ದೇವೆಂದ್ರಪ್ಪ ಯಮನಪ್ಪ ಮಾದರ ಪ್ರವಾಹಕ್ಕೆ...

ಧಾರವಾಡ: ಜಿಲ್ಲೆಯ ಕಲಘಟಗಿ ತಾಲೂಕಿನ ನೆಲ್ಲಹರವಿ ಗ್ರಾಮದ ವ್ಯಕ್ತಿಯೋರ್ವನನ್ನ ಬಂಧಿಸಿರುವ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದನ್ನ ಪತ್ತೆ ಹಚ್ಚಿ, ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ. ನೆಲ್ಲಿಹರವಿ ಗ್ರಾಮದ ನಾಗಪ್ಪ...

ಹುಬ್ಬಳ್ಳಿ: ಕ್ಯಾನದಲ್ಲಿ ತಂದು ಪ್ಲಾಸ್ಟಿಕ್ ಪ್ಯಾಕೇಟಿನಲ್ಲಿ ಸ್ಪೀರಿಟ್ ತುಂಬಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನ ಬಂಧಿಸುವಲ್ಲಿ ಬೆಂಡಿಗೇರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಸೆಟ್ಲಮೆಂಟ್ ನಿವಾಸಿ ಗಣೇಶ ದುರ್ಗಪ್ಪ ಗುಡಿಹಾಳ...

ಧಾರವಾಡ: ಯಾರಿಗೂ ಗೊತ್ತಾಗದ ಹಾಗೇ ಹಿತ್ತಲಿನಲ್ಲೇ ಗಾಂಜಾ ಬೆಳೆದಿದ್ದನ್ನ ಪತ್ತೆ ಹಚ್ಚಿರುವ ಲೇಡಿ ಪಿಎಸೈ, ಆರೋಪಿಯನ್ನ ಬಂಧಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ಧಾರವಾಡ ಗ್ರಾಮೀಣ ಠಾಣೆಯ ಪಿಎಸೈ ಸುಮಾ ಗೋರಬಾಳ...