Karnataka Voice

Latest Kannada News

ನಮ್ಮೂರು

ನವದೆಹಲಿ: ಕೊವೀಡ್-19 ಎದುರಿಸಲು ಸಜ್ಜಾಗಿರುವ ದೇಶಕ್ಕೆ ನವದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾದರಿಯ ನಿರ್ಣಯ ತೆಗೆದುಕೊಂಡಿದ್ದು, ಬಡವರನ್ನ ಬದುಕಿಸಲು ಯೋಜನೆಯನ್ನ ಜಾರಿಗೆ ತಂದಿದ್ದಾರೆ. ಮಾನವೀಯತೆಯ ಸಾಕಾರಮೂರ್ತಿಯಂತೆ ಕಾರ್ಯನಿರ್ವಹಣೆ...

ಧಾರವಾಡ: ಜಿಲ್ಲೆಯ ನವಲಗುಂದ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅಧಿಖಾರಿಗಳ ಸಭೆ ನಡೆಸಿ, ಲಾಕ್ ಡೌನ್ ಸಮಯದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಎಚ್ಚರಿಕೆ ವಹಿಸಬೇಕೆಂದು...

ಹುಬ್ಬಳ್ಳಿ: ವಾಣಿಜ್ಯನಗರಿಯ ಒಂದೇ ಕುಟುಂಬದಲ್ಲಿ ಐದು ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದ ನಂತರ ಅವಳಿನಗರದಲ್ಲಿ ಮತ್ತಷ್ಟು ಬಿಗಿ ಕಾವಲನ್ನ ಹಾಕಲಾಗಿದ್ದು, ಬೇರೆ ಜಿಲ್ಲೆಯಿಂದ ಬಂದ ಯಾವುದೇ ವಾಹನಗಳನ್ನ...

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಬಿಜೆಪಿಯ ಮಾಜಿ ಸದಸ್ಯ ಮಲ್ಲಿಕಾರ್ಜುನ ಗುಂಡೂರ ತಮ್ಮ ಕ್ಷೇತ್ರದ ಸುಮಾರು 1200 ಕುಟುಂಬಗಳಿಗೆ ದಿನಸಿ ವಸ್ತುಗಳಿರುವ ಕಿಟ್ ನೀಡಿ ಮಾನವೀಯತೆ ಮೆರೆದಿದ್ದಾರೆ....

ಧಾರವಾಡ: ಕೊರೋನಾದಲ್ಲಿ ಅನೇಕ ಮದುವೆ-ಮುಂಜಿವೆ ಕಾರ್ಯಕ್ರಮಗಳು ರದ್ದಾಗಿದ್ದು, ಇಲ್ಲೊಂದು ಜೋಡಿ ಆನ್ ಲೈನ್ ದಲ್ಲಿಯೇ ಕಬೂಲ್ ಹೇಳಿ ಮದುವೆ ಮಾಡಿಕೊಂಡಿದ್ದು, ವಲೀಮಾವನ್ನ ಮುಂದೂಡಲಾಗಿದೆ. ಬೆಳಗಾವಿ ಜಿಲ್ಲೆ ಸವದತ್ತಿ...

ಹುಬ್ಬಳ್ಳಿ: ಲಾಕ್ ಡೌನ್ ನಿಂದಾಗಿ ಪರ ಊರುಗಳಲ್ಲಿ ಸಿಲಿಕಿದ ವಲಸೆ ಕಾರ್ಮಿಕರನ್ನು ಅವರವರ ಸ್ವಂತ ಊರುಗಳಿಗೆ ತಲುಪಿಸಲು ಶ್ರಮ ವಹಿಸಿದ ಸಾರಿಗೆ ಸಂಸ್ಥೆಯ ಚಾಲಕ, ನಿರ್ವಾಹಕರು ಇತರೆ...

ಹುಬ್ಬಳ್ಳಿ: ಜಿಲ್ಲಾಧಿಕಾರಿ ದೀಪಾ ಚೋಳನ್ ಗಬ್ಬೂರ ಹಾಗೂ ತಡಸ ಬಳಿಯ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಬರುವ ಪ್ರಯಾಣಿಕರಿಗೆ...

ವಿಶಾಖಪಟ್ಟಣಂ: ಲಾಕ್​ಡೌನ್​​ ಹೊತ್ತಲ್ಲೇ ಘನಘೋರ ಘಟನೆ ನಡೆದಿದ್ದು, ವಿಷಕಾರಿ ಗ್ಯಾಸ್​ ಲೀಕ್​​ನಿಂದ 9 ಮಂದಿ ಸಾವಾಗಿದ್ದು, 200ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ಯಾಸ್​ ಲೀಕ್​​ನಿಂದ 5000ಕ್ಕೂ...

ಧಾರವಾಡ: ಬಿಜೆಪಿ ಸರಕಾರದ ವಿರುದ್ಧವೇ ತಿರುಗಿ ಬಿದ್ದಿರುವ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಮತಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ, ದೇಶಾದ್ಯಂತ ಮದ್ಯಪಾನ ನಿಷೇಧ ಮಾಡಬೇಕೆಂದು ಆಗ್ರಹಿಸಿದ್ದಾರೆ. ವಿರೇಂದ್ರ ಹೆಗ್ಗಡೆ...

ಬೆಂಗಳೂರು: ಕೇಂದ್ರ ಸರಕಾರದ ಬೆಂಬಲ ಬೆಲೆ ಅನುದಾನದಲ್ಲಿ ಕಡಲೆ ಖರೀದಿಯನ್ನ ಆರಂಭಿಸಿದ್ದ ರಾಜ್ಯ ಸರಕಾರ ಪ್ರತಿ ಎಕರೆಗೆ 3 ಕ್ವಿಂಟಾಲ್ ಅಥವಾ ಓರ್ವ ರೈತನಿಂದ 10ಕ್ವಿಂಟಾಲ್ ಕಡಲೆ...

You may have missed