Posts Slider

Karnataka Voice

Latest Kannada News

ನಮ್ಮೂರು

ಧಾರವಾಡ: ಚಿತ್ರನಟ ದರ್ಶನ ಇಂದು ರೈತಾಪಿ ಮೂಡಿನಲ್ಲಿದ್ದರು. ಅದೇ ಕಾರಣಕ್ಕೆ ಜೋಡೆತ್ತು ಹಿಡಿದುಕೊಂಡು ವಿದ್ಯಾಕಾಶಿಯಲ್ಲಿ ಚಕ್ಕಡಿ ಏರಿ ಮಜಾ ತೆಗೆದುಕೊಂಡರು. ಮಾಜಿ ಸಚಿವ ವಿನಯ ಕುಲಕರ್ಣಿ ಡೇರಿಯಿಂದ...

ಧಾರವಾಡ ಜಿಲ್ಲೆಯಲ್ಲಿ ಇಂದು ಮತ್ತೆ 257 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಆರು ಜನ ಸೋಂಕಿತರು ಸಾವಿಗೀಡಾಗಿದ್ದಾರೆ.

ರಾಜ್ಯದಲ್ಲಿ ಇಂದು ಒಟ್ಟು 6706 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 8609 ಸೋಂಕಿತರು ಗುಣಮುಖರಾಗಿದ್ದಾರೆ. ಇಂದು 103 ಜನ ಸೋಂಕಿತರು ಸಾವಿಗೀಡಾಗಿದ್ದಾರೆ. ಪ್ರತಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..

ಧಾರವಾಡ: ಮಹಾತ್ಮಾ ಗಾಂಧಿ ರಾಷ್ಟ್ರೀಯ ುದ್ಯೋಗ ಖಾತರಿ ಯೋಜನೆಯಡಿ ಉತ್ತಮ ಸಾಧನೆ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನ ತಾಲೂಕು ಪಂಚಾಯತಿ ಕಚೇರಿಯಲ್ಲಿಂದು ಸ್ವಾತಂತ್ರ್ಯೋತ್ಸವದ ಅಂಗವಾಗಿ ಸತ್ಕರಿಸಲಾಯಿತು. ತಾಲೂಕಿನಲ್ಲಿ...

ಹುಬ್ಬಳ್ಳಿ: ಹಳೇ ಬಸ್ ನಿಲ್ದಾಣದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅಧಿಕಾರಿಗಳು ಹಾಗೂ ವಾಯುವ್ಯ ರಸ್ತೆ ಸಾರಿಗೆ ಸಿಬ್ಬಂದಿಗಳು ಸಡಗರದಿಂದ ಆಚರಿಸಿದರು. ನಿಲ್ದಾಣಾಧಿಕಾರಿ ಜಿ.ಬಿ.ಕೋಟೂರ ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭದಲ್ಲಿ...

ಹುಬ್ಬಳ್ಳಿ: ಮೊದಲ ಬಾರಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ನಾಗೋಸಾ ಕಲಬುರ್ಗಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಮಾಡುವಾಗ ಶೂ ಧರಿಸಿ ಧ್ವಜಾರೋಹಣ ಮಾಡಿದ್ದು, ಹಲವರಲ್ಲಿ ಬೇಸರ ಮೂಡಿಸಿದೆ. ಪೊಲೀಸ್ ಆಯುಕ್ತರ...

ಧಾರವಾಡ ಕೋವಿಡ್ 7124 ಪ್ರಕರಣಗಳು : 4528 ಜನ ಗುಣಮುಖ ಬಿಡುಗಡೆ ಧಾರವಾಡ: ಜಿಲ್ಲೆಯಲ್ಲಿ ಇಂದು ಕೋವಿಡ್ 219 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ...

ಧಾರವಾಡ: ತಾಲೂಕಿನ ಬೋಗುರ ಗ್ರಾಮದ ಅತ್ಯಾಚಾರಿ ಆರೋಪಿಗೆ ಮರಣದಂಡನೆ ವಿಧಿಸಿ. ಅನ್ಯಾಯಕ್ಕೆ ಒಳಗಾದ ಕುಟುಂಬಕ್ಕೆ ಸರ್ಕಾರ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಧಾರವಾಡದಲ್ಲಿ ಕರ್ನಾಟಕ...

ಧಾರವಾಡ: ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರ ಸಿಗುತ್ತಿಲ್ಲ ಎಂಬ ರೈತರ ನೋವಿಗೆ ಜಿಲ್ಲಾಡಳಿತ ಸಮಾಧಾನ ಮಾಡುವ ಪ್ರಯತ್ನವಾಗಿ ಎಲ್ಲೇಲ್ಲಿ ಎಷ್ಟೇಷ್ಟು ಗೊಬ್ಬರಯಿದೆ ಎಂಬ ಮಾಹಿತಿಯನ್ನ ಬಹಿರಂಗ ಮಾಡಿದೆ. ಧಾರವಾಡ...