Posts Slider

Karnataka Voice

Latest Kannada News

ಅಪರಾಧ

ಧಾರವಾಡ: ಬಿಜೆಪಿ ಶಾಸಕರಿದ್ದ ಸಮಯದಲ್ಲಿ ಅನುದಾನ ತೆಗೆದು ಸರಿಯಾಗಿ ಕೆಲಸ ಮಾಡದ ಹಿನ್ನೆಲೆಯಲ್ಲಿ ಇಂದು ವಿದ್ಯಾರ್ಥಿಗಳು, ಸಾರ್ವಜನಿಕರು ಜೀವವನ್ನ ಕೈಯಲ್ಲಿ ಹಿಡಿದುಕೊಂಡು ತಿರುಗಾಡುವ ಸ್ಥಿತಿ ಅಳ್ನಾವರ ತಾಲೂಕಿನ...

ಧಾರವಾಡ: ರಾತ್ರೋರಾತ್ರಿ ರೂಂನ ಕೀಲಿ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಕಂಪ್ಯೂಟರ್ ಸೇರಿ ಉಪಕರಣಗಳನ್ನ ದೋಚಿಕೊಂಡು ಪರಾರಿಯಾಗಿರುವ ಘಟನೆ ತಾಲೂಕಿನ ಸೋಮಾಪುರದಲ್ಲಿ ಸಂಭವಿಸಿದೆ. ಭಾರತಿ ವಿಶ್ವ ಸೇವಾ...

ದೇವರ ಮುಂದೆ ನಡೀತು ಆಣೆ ಪ್ರಮಾಣ ಹತ್ತು ಲಕ್ಷ ಖರ್ಚು ಮಾಡಿದರೂ ಸಿಗದ ಅಧಿಕಾರ ತುಮಕೂರು: ತೀರಾ ವಿರಳವಾದ ಮತ್ತೂ ವಿಚಿತ್ರವಾದ ಘಟನೆಯೊಂದು ಹೇರೂರು ಗ್ರಾಮ ಪಂಚಾಯತಿಯಲ್ಲಿ...

ಐದು ಸಾವಿರ ರೂಪಾಯಿಗೆ ಬೇಡಿಕೆಯಿಟ್ಟಿದ್ದ ಅಧಿಕಾರಿಗಳು ರಾಜಕುಮಾರ ಶಿಂಧೆ ಎಂಬುವವರಿಂದ ಲೋಕಾಯುಕ್ತಕ್ಕೆ ದೂರು ನಿಪ್ಪಾಣಿ: ಐದು ಸಾವಿರ ರೂಪಾಯಿ ಲಂಚ ಪಡೆಯುವಾಗ ನಿಪ್ಪಾಣಿ ಉಪತಹಶೀಲ್ದಾರ್ ಅಭಿಜೀತ ಭೋಂಗಾಳೆ...

ಹುಬ್ಬಳ್ಳಿ: ಸಾಮಾಜಿಕ ಜಾಲತಾಣದಲ್ಲಿ ನಡೆಯುವ ರೀಲ್ಸ್‌ಗಳೇ ಹಲವು ಆವಾಂತರಗಳಿಗೆ ಕಾರಣವಾಗುತ್ತಿದೆ ಎಂಬುದು ಮತ್ತೊಂದು ರೀಲ್ಸ್ ಸಾಕ್ಷ್ಯ ನುಡಿಯುತ್ತಿದ್ದು, ಪೊಲೀಸರು ಇಂಥವರಿಗೆ 'ಹಳೇ ಪೊಲೀಸ್‌ಗಿರಿ' ತೋರಿಸಬೇಕಿದೆ. ಹುಬ್ಬಳ್ಳಿಯ ಸೆಟ್ಲಮೆಂಟಿನಲ್ಲಿ...

ಧಾರವಾಡ: ಹುಟ್ಟಿದ ಗಂಡು ಕೂಸನ್ನ ಮೋರಿಯಲ್ಲಿ ಹೆತ್ತವ್ವಳೋರ್ವಳು ಬಿಟ್ಟು ಪ್ರಕರಣ ಧಾರವಾಡದ ರೌನಕಪುರ ಮಸೀದಿಯ ಬಳಿ ನಡೆದಿದ್ದು, ಮಗುವನ್ನ ಉಪಚಾರಕ್ಕಾಗಿ ಸಿವಿಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೋರಿಯಲ್ಲಿ...

ಧಾರವಾಡ: ತನ್ನ ಮಗಳೊಂದಿಗೆ ಸಲುಗೆ ಬೆಳೆಸಿದ್ದಾನೆ ಎಂದುಕೊಂಡು ಹುಡುಗನಿಗೆ ಚಾಕು ಇರಿದಿದ್ದ ತಂದೆಯೋರ್ವ ಜೈಲುಪಾಲಾಗಿರುವ ಬಗ್ಗೆ ಪೊಲೀಸ್ ಕಮೀಷನರ್ ಸಂತೋಷ ಬಾಬು ದೃಢಪಡಿಸಿದ್ದಾರೆ. ಶಶಾಂಕ್ ಎಂಬ ಯುವಕನಿಗೆ...

ಪಿಎಸ್ಐಗೆ ಚಳ್ಳೆಹಣ್ಣು ತಿನ್ನಿಸಿದ ಕುಖ್ಯಾತ ಕಳ್ಳ ಮರವೇರಿದ್ದವನ ಮನವೊಲಿಸಿ ರಿವಾಲ್ವರ ಪಡೆದ ಎಸ್ಪಿ ಕಲಬುರಗಿ: ಹಲವು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆಪಾದಿತನೋರ್ವ ಪಿಎಸ್ಐವೊಬ್ಬರ ಸರ್ವೀಸ್ ರಿವಾಲ್ವರ ಎಗರಿಸಿಕೊಂಡು...

ಪಿಎಸ್ಐ ರಿವಾಲ್ವರ ಎಗರಿಸಿದ ಕುಖ್ಯಾತ ಕಳ್ಳ ಬೆಂಗಳೂರಿಂದ ಬಂದ ಪಿಎಸ್ಐ ಕಲಬುರಗಿ: ಬೆಂಗಳೂರಿನಿಂದ ಬಂದ ಪಿಎಸ್ಐವೊಬ್ಬರ ಸರ್ವೀಸ್ ರಿವಾಲ್ವರನ್ನ ಕಸಿದುಕೊಂಡು ಪರಾರಿಯಾದ ಘಟನೆ ಅಫಜಲಪುರ ಪಟ್ಟಣದಲ್ಲಿ ನಡೆದಿದೆ. ತಾಲೂಕಿನ...

ಧಾರವಾಡ: ಸುಮಾರು ನಲ್ವತ್ತು ವರ್ಷದ ವ್ಯಕ್ತಿಯೊಬ್ಬನ ಶವ ಧಾರವಾಡದ ಮುಖ್ಯ ಅಂಚೆ ಕಚೇರಿಯ ಬಳಿ ಪತ್ತೆಯಾಗಿದ್ದು, ಪೊಲೀಸರು ಶವವನ್ನ ಸಿವಿಲ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ವ್ಯಕ್ತಿಯ ಮುಖದ...

You may have missed