Posts Slider

Karnataka Voice

Latest Kannada News

ಅಪರಾಧ

ಶೆಡ್‌ಲ್ಲಿ ಕೂಡಿ ಹಾಕಿ ಬರೆ ಹಾಕಿದ ಪೊಲೀಸ್ ಪತಿ ಕಂಗಾಲಾದ ಪತ್ನಿ ಆಸ್ಪತ್ರೆಗೆ ದಾಖಲು ಬೆಳಗಾವಿ: ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿನ ಪಟ್ಟಣಗೆರೆ ಶೆಡ್ನಲ್ಲಿ ಕೂಡಿ ಹಾಕಿ ದರ್ಶನ್...

ಶ್ರೀ ಧರ್ಮಸ್ಥಳ ಸಂಘದ ಹೆಸರಿನಲ್ಲಿ ಬಡ್ಡಿ ವ್ಯವಹಾರ ಪ್ರತಿ ಗ್ರಾಮದಲ್ಲಿ ಜನಾಂದೋಲನ ಕಲಬುರಗಿ: ಶ್ರೀ ಧರ್ಮಸ್ಥಳ ಸಂಘವೂ ಆರ್‌ಬಿಐ ಕಾನೂನು ಮೀರಿ ಬಡ್ಡಿ ವ್ಯವಹಾರ ಮಾಡುತ್ತಿದ್ದು, ಹಣ...

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪದಲ್ಲಿ ಜೈಲು ಪಾಲಾಗಿರುವ ಚಿತ್ರನಟ ದರ್ಶನ, ಸಂಗಡಿರೊಂದಿಗೆ ಬಿಂದಾಸ್ ಆಗಿ ಕುಳಿತಿರುವ ಪೋಟೊವೊಂದು ವೈರಲ್ ಆಗಿದ್ದು ತೀವ್ರ ಚರ್ಚೆಗೆ ಕಾರಣವಾಗಿದೆ....

ಧಾರವಾಡ: ನಗರದಲ್ಲಿ ಕಾನೂನು ಬಾಹಿರವಾಗಿ ವ್ಹೀಲಿಂಗ್ ಮಾಡುತ್ತಿದ್ದ ಯುವತಿ ಹಾಗೂ ಜೊತೆಗಿದ್ದ ಯುವಕನ ವಿರುದ್ಧ ಸಂಚಾರಿ ಠಾಣೆಯ ಪೊಲೀಸರು ಕ್ರಮ‌ ಜರುಗಿಸಿ, ಬೈಕ್‌ಗಳನ್ನ ವಶಕ್ಕೆ ಪಡೆದಿದ್ದಾರೆ. ರಾಣೆಬೆನ್ನೂರು...

ಹುಬ್ಬಳ್ಳಿ: ಅಪ್ತಾಪ್ತರಿಗೆ ಕಾನೂನು ಬಾಹಿರವಾಗಿ ದ್ವಿಚಕ್ರ ವಾಹನ ಚಲಾಯಿಸುವುದಕ್ಕೆ ಕೊಟ್ಟ ಪಾಲಕರಿಗೆ ಹುಬ್ಬಳ್ಳಿಯ ನ್ಯಾಯಾಲಯವು ತಲಾವೊಬ್ಬರಿಗೆ ಇಪ್ಪತೈದು ಸಾವಿರ ರೂಪಾಯಿ ದಂಡ ವಿಧಿಸಿರುವ ಪ್ರಕರಣ ಬೆಳಕಿಗೆ ಬಂದಿದೆ....

ಹುಬ್ಬಳ್ಳಿ: ಓಮಿನಿ ವಾಹನ ಹಾಗೂ ಲಾರಿಯ ನಡುವೆ ಭೀಕರ ಅಪಘಾತದಲ್ಲಿ 6ವರ್ಷದ ಮಗು ಸೇರಿ ಮೂವರು ದುರ್ಮರಣಕ್ಕೀಡಾದ ಘಟನೆ ಹುಬ್ಬಳ್ಳಿ ತಾಲೂಕಿನ ಕಿರೇಸೂರ ಗ್ರಾಮದ ಬಳಿ ಸಂಭವಿಸಿದೆ....

ಹುಬ್ಬಳ್ಳಿ: ಅಪ್ರಾಪ್ತ ಬಾಲಕರನ್ನ ಕೊಲೆ ಸಂಚಿಗೆ ಬಳಕೆ ಮಾಡುತ್ತಿದ್ದಾರೆಂಬ ಅಂಶ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ವಿಷಯದಲ್ಲಿ ಹೊರ ಬಂದ ನಂತರ, ಇದೀಗ ಮತ್ತೊಂದು ಆಘಾತಕಾರಿ...

ಹುಬ್ಬಳ್ಳಿ: ಚಾಲಕನ ತೀವ್ರವಾದ ನಿರ್ಲಕ್ಷ್ಯದಿಂದ ವೇಗವಾಗಿ ಬಂದ ಲಾರಿಯೊಂದು ಕುರಿ ಹಿಂಡಿನ ಮೇಲೆ ಹರಿದ ಪರಿಣಾಮ ಹನ್ನೆರಡಕ್ಕೂ ಹೆಚ್ಚು ಜೀವಗಳು ಉಸಿರು ನಿಲ್ಲಿಸಿದ್ದು, ಹಲವು ಕುರಿಗಳು ನಿತ್ರಾಣಗೊಂಡಿವೆ....

ಹುಬ್ಬಳ್ಳಿ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆದುಕೊಂಡು ಬಂದಿದ್ದ ಹವ್ಯಾಸಿ ಪತ್ರಕರ್ತನನ್ನ ಥಳಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಎಎಸ್ಐ ಅವರನ್ನ ಅಮಾನತ್ತು ಮಾಡಿ ಪೊಲೀಸ್ ಕಮೀಷನರ್ ಆದೇಶ ಹೊರಡಿಸಿದ್ದಾರೆ. ಭರತ...

ಹುಬ್ಬಳ್ಳಿ: ಕಳೆದ ರಾತ್ರಿ ನಡೆದ ಗ್ಯಾಂಗ್‌ವಾರ್‌ಗೆ ಸಂಬಂಧಿಸಿದಂತೆ ತಲೆಮರೆಸಿಕೊಂಡು ಪೊಲೀಸರಿಗೆ ಚಳ್ಳೆಹಣ್ಣು ತಿನಿಸುವ ಯತ್ನದಲ್ಲಿದ್ದವನಿಗೆ ಪೊಲೀಸರೇ ಕಾಲಿಗೆ ಗುಂಡು ಹಾಕಿ ಕಿಮ್ಸಗೆ ದಾಖಲು ಮಾಡಿರುವ ಘಟನೆ ನಡೆದಿದ್ದು,...