Posts Slider

Karnataka Voice

Latest Kannada News

ಅಪರಾಧ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಕಚೇರಿ ಎದುರೇ ಲಾರಿಗೆ ಟೆಂಪೋವೊಂದು ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಟೆಂಟೋ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಧಾರವಾಡದಿಂದ ಹುಬ್ಬಳ್ಳಿಯ  ಕಡೆಗೆ...

ಹುಬ್ಬಳ್ಳಿ: ತಾನು ಪ್ರೀತಿಸುತ್ತಿದ್ದ ಹುಡುಗಿ ಕೈಕೊಟ್ಟಳು ಎಂದುಕೊಂಡು ತಾನೂ ಬದುಕಬಾರದೆಂದುಕೊಂಡ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ನಡೆದಿದೆ. ಹಾವೇರಿ...

ಕೋಲಾರ: ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವ್ಯಕ್ತಿಯೋರ್ವ ಸೋತ ಹಿನ್ನೆಲೆಯಲ್ಲಿ ತನ್ನ ಹೊಲದ ಮೂಲಕ ಸ್ಮಶಾನಕ್ಕೆ ಹೋಗುತ್ತಿದ್ದ ರಸ್ತೆಯನ್ನೇ ಜೆಸಿಬಿಯಿಂದ ಅಗೆದು ಬಂದ್ ಮಾಡಿದ...

ಯಶ ಅಭಿನಯದ ರಾಜಾಹುಲಿ ಸಿನೇಮಾದಲ್ಲೂ ನಟ ಪ್ರೀತಿಸಿದ್ದ ಹುಡುಗಿಯನ್ನ ಮದುವೆಯಾಗಲು ಮುಂದಾದಾಗ ಗೆಳೆಯರೇ ಕರೆದುಕೊಂಡು ಹೋಗಿ ಕೊಲೆ ಮಾಡುವ ಯತ್ನ ಮಾಡಿರೋ ಥರಾನೇ, ಇಲ್ಲಿ ಕರೆದುಕೊಂಡು ಹೋಗಿ...

ಧಾರವಾಡ: ನಗರದಲ್ಲಿ ಅವ್ಯಾಹತವಾಗಿ ಮರಳು ದಂಧೆ ನಡೆಯುತ್ತಿದೆ ಅದರ ಹಿಂದೆ ಕೆಲವರಿದ್ದಾರೆ ಎಂದು ಮಾಹಿತಿಯನ್ನ ಕರ್ನಾಟಕವಾಯ್ಸ್.ಕಾಂ ನೀಡಿದ ಒಂದೇ ಗಂಟೆಯಲ್ಲಿ ಬೆಂಗಳೂರು ಮೂಲದ ಎರಡು ಮರಳು ತುಂಬಿದ...

ವಿಜಯಪುರ: ಭೀಮಾ ತೀರದ ಚಂದಪ್ಪ ಹರಿಜನನ ಸೋದರ ಸಂಬಂಧಿಯಾಗಿರುವ ಬಾಗಪ್ಪ ಹರಿಜನ ಹೊಸ ಅವತಾರದ ವೀಡಿಯೊಂದು ವೈರಲ್ ಆಗಿದ್ದು, ಬಾಗಪ್ಪನ ತಲ್ವಾರ ಮೋಹ ಇನ್ನೂ ಹೆಚ್ಚಾಗಿದೆ ಎಂಬುದನ್ನ...

ಧಾರವಾಡ: ವಿದ್ಯಾನಗರಿಯಲ್ಲಿ ಅವ್ಯಾಹತವಾಗಿ ಮರಳು ದಂಧೆ ನಡೆಯುತ್ತಿದ್ದ ಧಾರವಾಡ ಹೊರವಲಯದಲ್ಲಿ ಅಕ್ರಮ ಅಡ್ಡೆಯು ಯಾವುದೇ ತೊಂದರೆಯಿಲ್ಲದೇ ನಡೆಯುತ್ತಿರುವುದಕ್ಕೆ ಧಾರವಾಡ ಶಾಸಕ ಅಮೃತ ದೇಸಾಯಿಯವರ ಹಿಂಬಾಲಕನೆಂದು ಪೋಸು ಕೊಡುತ್ತಿರುವ...

ಧಾರವಾಡ: ತಾಲೂಕಿನ ಶಿವಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯೋರ್ವರು ಲಂಚ ಪಡೆಯುವಾಗ ಎಸಿಬಿ ಬಲೆಗೆ ಸಿಕ್ಕಿ ಬಿದ್ದ ಘಟನೆ ನಡೆದಿದೆ. ಗ್ರಾಮದ ಜಮೀನಿನಲ್ಲಿ ಎನ್ ಎ ಮಾಡಿಸುವ...

ವಿಜಯಪುರ: ತನ್ನ ಅತ್ತಿಗೆಯೊಂದಿಗೆ  ವಿವಾಹಯೇತರ ಸಂಬಂಧ ಹೊಂದಿದ್ದ ಸಹೋದರ ಹಾಗೂ ಪತ್ನಿಯನ್ನ ಕೊಲೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಂಥನಾಳ ಗ್ರಾಮದ ತೋಟದ ಮನೆಯಲ್ಲಿ...

ಧಾರವಾಡ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ  ಡಿಸಿಆರ್ ಬಿ ವಿಭಾಗದಲ್ಲಿ  ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಮುಖ್ಯ ಪೇದೆಯ ಮಗನೋರ್ವ ಕಾಲುವೆಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ನವಲಗುಂದ ತಾಲೂಕಿನ...