Posts Slider

Karnataka Voice

Latest Kannada News

ಅಪರಾಧ

ರಾಯಚೂರು: ರಾಜ್ಯದ ಹಲವೆಡೆ ನಡೆಯುತ್ತಿರುವ ಮಾದಕ ದ್ರವ್ಯಗಳ ದಾಳಿಗಳು ಮುಂದುವರೆದಿದ್ದು, ಅದೀಗ ಬಿಸಿಲನಾಡು ರಾಯಚೂರಲ್ಲಿಯೂ ಕಾಣುತ್ತಿದೆ. ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ 22 ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ. ರಾಯಚೂರು...

ಧಾರವಾಡ: ವಯೋವೃದ್ಧನೋರ್ವ ತನ್ನದೇ ಮನೆಯ ಅಂಗಳದಲ್ಲಿ ಕುಳಿತ ಬಾಲಕಿಗೆ ಅಶ್ಲೀಲತೆಯಿಂದ ನಡೆದುಕೊಂಡ ವೀಡಿಯೋ ವೈರಲ್ ಆಗಿದ್ದು, 65ರ ಆಸುಪಾಸಿನ ಮುದುಕ ನಾಪತ್ತೆಯಾಗಿದ್ದಾನೆ. ಇಂತಹ ಅಸಹ್ಯಕರ ಘಟನೆಯೊಂದು ಧಾರವಾಡ...

ವಿಜಯಪುರ: ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಇಂದೂ ಕೂಡಾ ಮುಂದುವರೆದಿದ್ದು, ಇಂದು ಮಳೆಯ ಜೊತೆಗೆ ಸಿಡಿಲಿನಾಟವೂ ಮುಂದುವರೆದಿದ್ದು, ಸಿಡಿಲಿಗೆ ತಾಯಿ-ಮಗಳು ಬಲಿಯಾದ ಘಟನೆ ವಿಜಯಪುರ...

ಹುಬ್ಬಳ್ಳಿ/ಧಾರವಾಡ: ಐಪಿಎಲ್ ಕ್ರಿಕೆಟ್ ನಡೆಯುತ್ತಿರುವ ಬೆನ್ನಲ್ಲೇ ಅವಳಿನಗರದಲ್ಲಿ ನಿರಂತರವಾಗಿ ಬೆಟ್ಟಿಂಗ್ ನಡೆಯುತ್ತಿದ್ದು, ಹುಬ್ಬಳ್ಳಿಯಲ್ಲಿ ಸಿಸಿಐಬಿ ತಂಡ ದಾಳಿ ಮಾಡಿದ್ದರೇ, ಧಾರವಾಡದಲ್ಲಿ ಉಪನಗರ ಠಾಣೆ ಪೊಲೀಸರು ದಾಳಿ ಮಾಡಿ...

ಹುಬ್ಬಳ್ಳಿ: ಸಾರಿಗೆ ಸಂಸ್ಥೆಯ ಬಸ್ಸಗಳಲ್ಲಿ ಬ್ಯಾಗುಗಳನ್ನ ಕದಿಯುತ್ತಿದ್ದ ಚೋರನನ್ನ ಹಿಡಿಯುವಲ್ಲಿ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕನೇ ಯಶಸ್ವಿಯಾಗಿದ್ದು, ಉಪನಗರ ಠಾಣೆ ಪೊಲೀಸರಿಗೆ ಆರೋಪಿಯನ್ನ ಹಿಡಿದು ಕೊಟ್ಟಿದ್ದಾರೆ....

ಕಲಬುರಗಿ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ನೀರಿನ ಸೆಳೆಯುವನಲ್ಲಿ ಇಬ್ಬರು ಬಾಲಕರು ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ ಘಟನೆ  ಕಲಬುರ್ಗಿ ಜಿಲ್ಲೆಯ ಹಳೇ ಶಹಬಾದ್...

ರಾಯಚೂರು: ನಿನ್ನೆ ಸಂಜೆಯಿಂದಲೂ ಸುರಿಯುತ್ತಿರುವ ಭಾರೀ ಮಳೆಯಿಂದ ಮಸ್ಕಿ ಹಳ್ಳ ಸಂಪೂರ್ಣವಾಗಿ ತುಂಬಿ ಹರಿಯುತ್ತಿದ್ದ, ನಡುಗಡ್ಡೆಯಲ್ಲಿ ಇಬ್ಬರು ಯುವಕರು ಸಿಲುಕಿಕೊಂಡಿದ್ದು, ಅವರನ್ನ ಹೊರಗೆ ತೆಗೆಯಲು ಹರಸಾಹಸ ಪಡೆಲಾಗುತ್ತಿದೆ....

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಅಪರಾಧಗಳನ್ನುತಡೆಯುವಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಹೊಸ ಬೀಟ್ ಪದ್ದತಿ (ನ್ಯೂ ಬೀಟ್...

ಧಾರವಾಡ: ನಿರಂತರವಾಗಿ ಸುರಿಯುತ್ತಿರುವ ಮಳೆಯ ಪ್ರಲಾಪ ಹೆಚ್ಚಾಗುತ್ತಿದ್ದು, ಧಾರವಾಡ ಕೃಷಿ ವಿಶ್ವಿದ್ಯಾಲಯದಲ್ಲೇ ಮಹಿಳೆಯೋರ್ವಳು ಸಿಡಿಲಿಗೆ ಪ್ರಾಣವನ್ನ ಕಳೆದುಕೊಂಡ ಘಟನೆ ನಡೆದಿದೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಕಳೆದ 11...

ರಾಯಚೂರು: ಸಂಬಂಧಿಗಳ ಮದುವೆಗೆ ಬೆಳಗಾವಿ ಜಿಲ್ಲೆಯ ರಾಮದುರ್ಗದಿಂದ ಶಾಖಪುರಕ್ಕೆ ಹೊರಟಿದ್ದ ಕ್ರೂಸರ್ ವಾಹನವೊಂದು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇನ್ನೂ ನಾಲ್ವರು ತೀವ್ರವಾಗಿ ಗಂಭೀರಗೊಂಡ ಘಟನೆ ದೇವದುರ್ಗದ...