Posts Slider

Karnataka Voice

Latest Kannada News

ಅಪರಾಧ

ಹುಬ್ಬಳ್ಳಿ: ವಾಣಿಜ್ಯನಗರದಲ್ಲಿ ಗಾಂಜಾ ಮಾರಾಟ ಮಾಡುವವರನ್ನ ಹಿಡಿಯುವ ತಂತ್ರಗಾರಿಕೆ ಪೊಲೀಸರಿಂದ ಮುಂದುವರೆದಿದ್ದು, ಇಂದು ಮತ್ತೆ ಇಬ್ಬರನ್ನ ಬಂಧಿಸಿ, 590 ಗ್ರಾಂ ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ. ಕಲಘಟಗಿ ತಾಲೂಕಿನ...

ಗದಗ: ಗೋವಾದಲ್ಲಿ ಮೀನು ಮಾರಾಟ ಮಾಡುತ್ತ ಬದುಕು ಕಟ್ಟಿಕೊಂಡಿದ್ದ ಕುಟುಂಬವೊಂದು ಲಾಕ್ ಡೌನ್ ಸಮಸ್ಯೆಯಿಂದ ಗದಗ ತಾಲೂಕಿನ ಕಬಲಾಯತಕಟ್ಟಿ ತಾಂಡಾಕ್ಕೆ ಮರಳಿ ಬಂದಿತ್ತು. ಆದ್ರೆ, ಇಲ್ಲಿಗೆ ಬಂದ...

ಧಾರವಾಡ: ನವನಗರದಲ್ಲಿ ಹೇರ್ ಕಲರ್ ಮಾಡಿಸಿಕೊಂಡು ವೇಗವಾಗಿ ಬಂದ ಹಿನ್ನೆಲೆಯಲ್ಲಿ ಮಾರುತಿ ಬ್ರಿಜಾ ಕಾರಲ್ಲಿ ಬೆಂಕಿ ತಗುಲಿದ್ದು, ಕೆಲವೊತ್ತು ವಿದ್ಯಾಗಿರಿ ಪ್ರದೇಶದಲ್ಲಿ ಆತಂಕ ಮೂಡಿಸಿತ್ತು. ಸುಮಾರು 11.35ರ...

ಧಾರವಾಡ: ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗೇ ಬೆಳೆ ಕೈಕೊಟ್ಟಿದ್ದರಿಂದ ಕಂಗಾಲಾದ ರೈತನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ...

ವಿಜಯಪುರ:  ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆ ಬೆಳಕಿಗೆ ಬರುತ್ತಿದಂತೆ ಮಾದಕ ವಸ್ತುಗಳ ಮಾರಾಟದ ವಿರುದ್ದ ಪೊಲೀಸ್ ಇಲಾಖೆ ಬಿರುಸಿನ ಕಾರ್ಯಾಚರಣೆ ನಡೆಸಿ ಭೀಮಾತೀರದ ಚಡಚಣದಲ್ಲಿ 50...

ಧಾರವಾಡ: ಸರಕಾರದ ಅಧೀನದಲ್ಲಿದ್ದು, ಸದಾಕಾಲ ಕಾವಲಿರುವ ಪ್ರದೇಶದಲ್ಲಿಯೇ 8 ಶ್ರೀಗಂಧದ ಮರಗಳನ್ನ ಕಡಿದುಕೊಂಡು ಹೋಗಲಾಗಿದ್ದು, ಯಾರಿಗೂ ತಿಳಿಯದೇ ಇರುವುದು ಸೋಜಿಗ ಮೂಡಿಸಿದೆ. ಧಾರವಾಡದ ರಾಯಾಪೂರ ಬಳಿಯಿರುವ ಸಂಜೀವಿನಿ...

ಹುಬ್ಬಳ್ಳಿ: ಸಿಸಿಬಿ ಹಾಗೂ ಸಿಸಿಐಬಿ ಪೊಲೀಸರು ದಾಳಿ ಮಾಡಿ ಐಪಿಎಲ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಳೇ ಹುಬ್ಬಳ್ಳಿಯ ಮೊರಾರ್ಜಿ ನಗರದ ಹತ್ತಿರದ...

ಹುಬ್ಬಳ್ಳಿ: ಔಷಧ ತರಲು ಪ್ರಭು ಮೆಡಿಕಲ್ ಬಂದು ಸಿಗದೇ ಇದ್ದಾಗ ಮನೆಗೆ ಹೋಗಲು ಆಟೋ ಹುಡುಕುತ್ತಿದ್ದ ಮಹಿಳೆಯನ್ನ ವಂಚಿಸಿ ಸರವನ್ನ ದೋಚಿಕೊಂಡು ಪರಾರಿಯಾದ ಘಟನೆ ನಡೆದಿದೆ. ನಡು...

ಹುಬ್ಬಳ್ಳಿ: ರಾಧಾಕೃಷ್ಣನಗರದಲ್ಲಿ ಮಹೇಶ ಟೇಲರ್ ಅಂಗಡಿ ಕೀಲಿ ಮುರಿದು ಕಳ್ಳತನ ಮಾಡಿ ಆರೋಪಿಯಾಗಿದ್ದ ವ್ಯಕ್ತಿಯೋರ್ವ ಜಾಮೀನು ಪಡೆದು ಕಳೆದ 21ವರ್ಷದಿಂದ ನಾಪತ್ತೆಯಾಗಿದ್ದ. ತನ್ನ ಹೆಸರನ್ನೇ ಬದಲಿಸಿಕೊಂಡು ಜೀವಿಸುತ್ತಿದ್ದವನನ್ನ...

ಹುಬ್ಬಳ್ಳಿ: ನೃಪತುಂಗದ ಕೆಳಗಿರುವ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಶಾಲೆಯ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನ ಬಂಧಿಸುವಲ್ಲಿ ಅಶೋಕನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯ ಮಧುರಾ ಪ್ಲಾಟ್...