Posts Slider

Karnataka Voice

Latest Kannada News

ಅಪರಾಧ

ರಾಯಚೂರು: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ಬಡಿದು ಬಾಲಕನೋರ್ವ ಸಾವಿಗೀಡಾದ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಅಬಲೂರು ಬಳಿ ಸಂಭವಿಸಿದೆ. ದ್ವಿಚಕ್ರ ವಾಹನದ ಮೂಲಕ ತಂದೆ...

ಮೈಸೂರು: ತಾನೇ ಜನ್ಮ ನೀಡಿದ ಹೆಣ್ಣು ಮಗುವನ್ನ ಮಲಗಿದಾಗ ಉಸಿರುಗಟ್ಟಿಸಿ ಕೊಲೆ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದ ಘಟನೆ ಸಾಂಸ್ಕೃತಿಕ ನಗರಿಯಲ್ಲಿ ಸಂಭವಿಸಿದೆ. ಆರು ವರ್ಷದ...

ಹುಬ್ಬಳ್ಳಿ: ಅಕ್ರಮವಾಗಿ ನಡೆಯುತ್ತಿರುವ ನಸೆಯ ದಂಧೆ ಹಳ್ಳಿ-ಹಳ್ಳಿಗೂ ತಲುಪುತ್ತಿದೇಯಾ ಎಂಬ ಸಂಶಯ ಆರಂಭವಾಗಿದ್ದು, ಮಂಟೂರ-ಭಂಡಿವಾಡ ರಸ್ತೆಯಲ್ಲಿ ಓರ್ವನನ್ನ ಬಂಧನ ಮಾಡಲಾಗಿದ್ದು, ಬೈಕ್ ಸಮೇತ ಗಾಂಜಾ ದೊರೆತಿದೆ. ಮಂಟೂರ...

ಧಾರವಾಡ: ತಗಡಿನ ಶೆಡ್ ನಲ್ಲಿ ಮಲಗಿದ್ದ ವೃದ್ಧನೋರ್ವನಿಗೆ ಚ್ಚಾದ್ದರ್ ಹೊಚ್ಚಿ ಹೊಡೆದು ಬಂಗಾರ ಮತ್ತು ಹಣವನ್ನ ಲೂಟಿ ಮಾಡಿದ್ದ ಇಬ್ಬರನ್ನ ಬಂಧಿಸುವಲ್ಲಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ....

ಧಾರವಾಡ: ತಾಲೂಕಿನ ನರೇಂದ್ರ ಗ್ರಾಮದ ಕೊಲೆ ಪ್ರಕರಣದಲ್ಲಿ ಹಲವು ಆಯಾಮಗಳಿರುವುದು ಒಂದಾದಾಗಿ ಹೊರ ಬೀಳುತ್ತಿವೆ. ಗಂಡನ ಕೊಲೆ ಮಾಡುವ ಮುನ್ನ ಆತನಿಗೆ ಹೆಂಡತಿಯೇ ಕೈಯಾರೆ ಊಟ ಬಡಿಸಿದ್ದಳಂತೆ....

ಹುಬ್ಬಳ್ಳಿ: ನಗರದಲ್ಲಿ ನಡೆಯುತ್ತಿರುವ ಗಾಂಜಾ ವ್ಯವಹಾರ ದಿನಕ್ಕೊಂದು ಬೆಳಕಿಗೆ ಬರುತ್ತಿದ್ದು, ಇಂದು ಕೂಡಾ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ನೂರಅಹ್ಮದ ಹಾಗೂ ಅಕ್ಷಯ ವೇರ್ಣೆಕರ ಬಂಧಿತ ಆರೋಪಿಗಳಾಗಿದ್ದು,...

ಧಾರವಾಡ: ನಗರದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಗಾಂಜಾ ದಂಧೆಯನ್ನ ಪತ್ತೆ ಹಚ್ಚುವಲ್ಲಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ವಕೀಲರ ಹೆಸರು ಹೇಳಿ ಹಲವರಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿರೆಂದು ತನಿಖೆಯಲ್ಲಿ...

ಧಾರವಾಡ: ಹುಬ್ಬಳ್ಳಿ-ಧಾರವಾಡದಲ್ಲಿ ಗಾಂಜಾ ಘಮಲು ಅತಿಯಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿ ಹಲವು ಪ್ರಕರಣಗಳು ಪತ್ತೆಯಾಗುತ್ತಿದ್ದು, ಧಾರವಾಡ ಶಹರ ಠಾಣೆಯಲ್ಲಿ ಮತ್ತೊಂದು ಪ್ರಕರಣವನ್ನ ಪೊಲೀಸರು ಜಾಲಾಡಿದ್ದು, 6 ಜನರನ್ನ ಬಂಧನ...

ಧಾರವಾಡ: ಕೆಲವು ವರ್ಷಗಳವರೆಗೆ ಸೇನೆಯಲ್ಲಿ ಸೇವೆ ಮಾಡಿ ಮರಳಿ ಬಂದು ಗ್ರಾಮದಲ್ಲೇ ಬೀಡುಬಿಟ್ಟಿರುವ ವ್ಯಕ್ತಿಯೋರ್ವ ಮಹಿಳೆಯ ಪ್ರಚೋಚನೆಯಿಂದ ಯುವಕನನ್ನ ಕೊಲೆ ಮಾಡಿರುವ ಘಟನೆ ಕಲಘಟಗಿ ತಾಲೂಕಿನ ಕಲಕುಂಡಿ...

ವಿಜಯಪುರ: ರಾಜ್ಯದಲ್ಲಿ ಡ್ರಗ್ಸ್ ದಂಧೆ ಎಗ್ಗಿಲ್ಲದೇ ನಡೆಯುತ್ತಿರುವ ಹಿನ್ನೆಲೆ ಎರಡು ದಿನಗಳ ಹಿಂದೇ ವಿಜಯಪುರಕ್ಕೆ ಡಿಜಿ ಐಜಿಪಿ ಪ್ರವೀಣ್ ಸೂದ್ ಭೇಟಿ ಬಳಿಕ ನಿಡಗುಂದಿ ಠಾಣೆ ಪೊಲೀಸರು...