Posts Slider

Karnataka Voice

Latest Kannada News

ಅಪರಾಧ

ಹಾವೇರಿ: ಪೆಟ್ರೋಲ್ ಬಂಕ್ ಗಳಗೆ ಹೋಗುತ್ತಿದ್ದ ಡಿಸೇಲ್ ಕದ್ದು ಮಾರಾಟ ಮಾಡುತ್ತಿದ್ದ ಜಾಲವನ್ನ ಪೊಲೀಸರು ಪತ್ತೆ ಹಚ್ಚಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನ ಬಂಧಿಸಿ ಸಾವಿರಾರೂ ಲೀಟರ್ ಡಿಸೇಲ್...

ಹುಬ್ಬಳ್ಳಿ: ರಾಜ್ಯದಲ್ಲಿ ಡ್ರಗ್ಸ್ ನಸೆಯ ಚರ್ಚೆಗಳು ನಡೆಯುತ್ತಿದ್ದಾಗಲೇ ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ಸದ್ದಿಲ್ಲದೇ ಪ್ರಕರಣವೊಂದನ್ನ ಪತ್ತೆ ಹಚ್ಚಿ ಇಬ್ಬರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗದಗ ಜಿಲ್ಲೆಯ ತಿಮ್ಮಾಪುರ...

ಹುಬ್ಬಳ್ಳಿ: ಆಟೋ ನಿಲ್ಲಿಸುವ ಸಂಬಂಧ ಆಗಾಗ ನಡೆಯುತ್ತಿದ್ದ ಜಗಳ ಮತ್ತೆ ನಿನ್ನೆ ರಾತ್ರಿ ಮರುಕಳಿಸಿ, ಎರಡು ಗುಂಪುಗಲು ಬಡಿದಾಡಕೊಂಡ ಘಟನೆ ಗವಳಿಗಲ್ಲಿಯಲ್ಲಿ ಸಂಭವಿಸಿದೆ. ಉಪ್ಪಾರ ಮತ್ತು ದಿವಟೆ...

ಧಾರವಾಡ: ಶಹರ ಠಾಣೆಯ ವ್ಯಾಪ್ತಿಯ ವಿಳಾಸ ಹೊಂದಿದ್ದ ಇರ್ಫಾನ್ ಹಂಚಿನಾಳ ಅಲಿಯಾಸ್ ಪ್ರೂಟ್ ಇರ್ಫಾನ್ ಕೊಲೆಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದರೆ, ಹೊಸ ವಿಚಾರವೇನೇಂದರೇ ಈತನಿಂದ...

ಧಾರವಾಡ: ಸಮಯಕ್ಕೆ ಸರಿಯಾಗಿ ಬಸ್ ಇರದೇ ಇದ್ದಿದ್ದರಿಂದ ಡ್ಯೂಟಿಗೆ ತೊಂದರೆಯಾಗಬಹುದೆಂದು ತನ್ನ ಜೊತೆ ಕೆಲಸ ಮಾಡುತ್ತಿದ್ದ ಗೆಳೆಯನನ್ನ ಬಿಡಲು ಹೊರಟ ಸಮಯದಲ್ಲಿ ಡಿವೈಡರಗೆ ಬೈಕ್ ಡಿಕ್ಕಿ ಹೊಡೆದ...

ರಾಯಚೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯನ್ನ‌ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಹತ್ಯೆ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ನಗರದ ಪಾರ್ ಕೋಟ್ ಬಡಾವಣೆ ನಿವಾಸಿ ಶೇಕ್‌ ಬಡೆಸಾಬ್, ಅಲಿಯಾಸ್ ಸಲ್ಮಾನ್...

ಹುಬ್ಬಳ್ಳಿ: ಶ್ರೀ ಬನಶಂಕರಿ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನ ಬಂಧಿಸುವಲ್ಲಿ ಹುಬ್ಬಳ್ಳಿ-ಧಾರವಾಡ ನಗರ ಆರ್ಥಿಕ ಅಪರಾಧ ಮತ್ತು ಮಾದಕ ವಸ್ತುಗಳ...

ಉಡುಪಿ: ಪ್ರತಿಷ್ಠಿತ ಲಾಡ್ಜನಲ್ಲಿಯೇ ಬೀಡಾರ ಹೂಡಿ ಗಾಂಜಾ ಸಾಗಾಟ ಮಾಡುತ್ತ ಸೇವನೆ ಮಾಡುತ್ತಿದ್ದ ತಂಡವನ್ನ ಬೈಂದೂರ ಪ್ರದೇಶದಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಕೆಲವೇ ದಿನಗಳ ಹಿಂದೆ ಇಬ್ಬರನ್ನ...

ಮೈಸೂರು: ಅನ್ಯ ಜಾತಿಯ ಯುವಕನೊಂದಿಗೆ ಮದುವೆಯಾಗಲು ಹೊರಟಿದ್ದ ಯುವತಿಯ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು, ಇದಕ್ಕೆ ಯುವತಿಯ ಮನೆಯವರೇ ಕಾರಣವಿರಬಹುದೆಂದು ಶಂಕಿಸಲಾದ ಘಟನೆ  ಮೈಸೂರು ತಾಲೂಕು ದೊಡ್ಡ...

ಧಾರವಾಡ: ಬೇಲೂರ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸಿ ಮನೆಗೆ ತೆರಳುತ್ತಿದ್ದ ಮಹಿಳೆಯರಿಗೆ ರಭಸವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸೇತುವೆಯ ಮೇಲಿಂದ 20 ಅಡಿ...