Posts Slider

Karnataka Voice

Latest Kannada News

ಅಪರಾಧ

ಕಲಬುರಗಿ: ದ್ವಿಚಕ್ರ ವಾಹನ ಆಯತಪ್ಪಿ ಬಿದ್ದ ಪರಿಣಾಮ ಆಶಾ ಕಾರ್ಯಕರ್ತೆ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಕೆಲ್ಲೂರು ಗ್ರಾಮದ ಬಳಿ ಸಂಭವಿಸಿದೆ. ಮಳ್ಳಿ ಪ್ರಾಥಮಿಕ...

ರಾಮನಗರ: ಕಳೆದ ಶನಿವಾರ ಕದರಯ್ಯನ ಪಾಳ್ಯದಲ್ಲಿ ಮೂರು ವರ್ಷದ ಮಗುವನ್ನ ಹೊತ್ತೊಯ್ದು ತಿಂದ ಪ್ರಕರಣ ಹಚ್ಚಹಸಿರಿರುವಾಗಲೇ ಬಹಿರ್ದೆಸೆಗೆ ಹೋಗಿದ್ದ ವೃದ್ಧೆಯನ್ನ ಚಿರತೆಯೊಂದು ಬಲಿ ಪಡೆದಿದ್ದು, ಮತ್ತೆ ಆತಂಕ...

ಕೊಡಗು: ಈಜಲು ತೆರಳಿದ ಯುವಕ ನೀರುಪಾಲು ನೀರು ಪಾಲಾದ ಘಟನೆ ನಾಪೋಕ್ಲು ಬಳಿಯ ಚೇರಿಯಪರಂಬು ಬಳಿಯ ಕಲ್ಲುಮೊಟ್ಟೆಯಲ್ಲಿ ನಡೆದಿದೆ. ಕಾವೇರಿ ನದಿಗೆ ಈಜಲು ತೆರಳಿದ್ದ ಪಾಲೂರಿನ ಯುವಕ...

ಉಡುಪಿ: ಕಾಪು ತಾಲೂಕಿನ ಕಟಪಾಡಿ ಏಣಗುಡ್ಡೆಯಲ್ಲಿ ಸಿಡಿಲಿನ ಶಬ್ಧದ ಅಬ್ಬರಕ್ಕೆ ದಂಗಾಗಿ ಕುಸಿದು ಬಿದ್ದು ಯುವಕನೋರ್ವ ಸಾವಿಗೀಡಾದ ದುರ್ಘಟನೆ ಸಂಭವಿಸಿದೆ. ಕಟಪಾಡಿ ಜೆ.ಎನ್. ನಗರದ ಪಡು  ಏಣಗುಡ್ಡೆ...

ತುಮಕೂರು: ಮೇ14 ರಂದು ಮಹಾರಾಷ್ಟ್ರದ ಸಿಂಧೂದುರ್ಗ ಜಿಲ್ಲೆಯ ಕನಕವಳ್ಳಿಯಿಂದ ಹುಳಿಯಾರಿಗೆ ಸರ್ಕಾರದ ಆದೇಶ ಪಾಲಿಸದೆ ಜಿಲ್ಲೆಗೆ ಮೂವರು ಆಗಮಿಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಬೆಳಗಾವಿಯ ನಿಪ್ಪಾಣಿಗೆ ಕೆ.ಎಸ್.ಆರ್.ಟಿ.ಸಿ...

ಚಾಮರಾಜನಗರ: ತಾಲೂಕಿನ ಕಡುವಿನಕಟ್ಟೆ ಹುಂಡಿ ಗ್ರಾಮದಲ್ಲಿ ಮನೆಯ ಹಿಂಭಾಗದ ದನದ ಕೊಟ್ಟಿಗೆಗೆ ನುಗ್ಗಿ ದಾಳಿ ನಡೆಸಿರುವ ಚಿರತೆ ಬಸವಣ್ಣ ಎಂಬುವವರಿಗೆ ಸೇರಿದ ಕರು, ಕುರಿ, ಕೋಳಿಯನ್ನ ತಿಂದು...

ಹಾವೇರಿ: ಅನಧಿಕೃತವಾಗಿ ಅನ್ನಭಾಗ್ಯ ಅಕ್ಕಿ ಸಂಗ್ರಹಿಸಿದ್ದ ಗೋಡೌನ್ ಮೇಲೆ ಅಧಿಕಾರಿಗಳು ದಾಳಿ ನಡೆಸಿ,  250ಕ್ಕೂ ಕ್ವಿಂಟಾಲ್ ಅಕ್ಕಿಯನ್ನ  ಹಾವೇರಿಯ ಎಪಿಎಂಸಿಯಲ್ಲಿರೋ ಸಿದ್ದಲಿಂಗೇಶ್ವರ ಟ್ರೇಡರ್ಸ್ ಗೋಡೌನನಲ್ಲಿ  ಜಪ್ತಿ ಮಾಡಿದ್ದಾರೆ....

ಬೀದರ: ಕೋವಿಡ್-19 ರೋಗಿಯ ಪ್ರಾಥಮಿಕ  ಹಾಗೂ ದ್ವೀತಿಯ ಸಂಪರ್ಕಿತರನ್ನ ಪತ್ತೆ ಹಚ್ಚುವ ಕಾರ್ಯದಲ್ಲಿ ಕರ್ತವ್ಯ ಲೋಪ ಎಸಗಿದ ಬೀದರ್ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ ಬಿದ್ರಿಯ ಕಿರಿಯ...

ಕೋಲಾರ: ಜಮೀನು ಗಲಾಟೆಯಲ್ಲಿ ತೀವ್ರವಾಗಿ ಗಾಯೊಂಡಿದ್ದ ಮಹಿಳೆ  ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಕೋಲಾರದ RL ಜಾಲಪ್ಪ ಖಾಸಗಿ ಆಸ್ಪತ್ರೆಯಲ್ಲಿನಡೆದಿದೆ. ಕೋಲಾರದಲ್ಲಿ ಮೇ 15 ರಂದು ಜಮೀನು...

ಬಳ್ಳಾರಿ: ಚಾಲಕನ ನಿರ್ಲಕ್ಷತನಕ್ಕೆ ಕುರುಗೋಡು ASI ಪ್ರಹ್ಲಾದ್ ಮೃತರಾಗಿರುವ ಘಟನೆ ಬಳ್ಳಾರಿ ಜಿಲ್ಲೆ ಕರುಗೋಡು ತಾಲೂಕಿನ ಕಲ್ಲುಕಂಬ ಬಳಿ ಸಂಭವಿಸಿದೆ. ಕರ್ತವ್ಯಕ್ಕಾಗಿ ಕಂಪ್ಲಿಯಿಂದ ಕುರುಗೋಡಿಗೆ ಹೋಗೊ ಸಂಧರ್ಭದಲ್ಲಿ...