Posts Slider

Karnataka Voice

Latest Kannada News

ಅಪರಾಧ

ಬೀದರ: ಕೊರೋನಾ ಮಹಾಮಾರಿಯ ನಡುವೆಯೂ ದುಬಾರಿ ಬೆಲೆಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ವೈನ್ ಶಾಪ್ ಮೇಲೆ ಅಬಕಾರಿ ಅಧಿಕಾರಿ ದಾಳಿ ಮಾಡಿದ್ದು, ವೈನ್ ಶಾಪ್ ಸೀಜ್ ಮಾಡಲಾಗಿದೆ....

ತುಮಕೂರು: ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ದಾಯಾದಿಗಳ ಕಲಹಕ್ಕೆ ಮನೆಯನ್ನೆ ಪುಡಿ ಪುಡಿ ಮಾಡಿದ ಘಟನೆ ತುಮಕೂರು ಗ್ರಾಮಾಂತರದ  ನಾಗಾರ್ಜುನಹಳ್ಳಿಯಲ್ಲಿ  ಸಂಭವಿಸಿದೆ. ಮನೆಯ ನೀರಿನ ಪೈಪುಗಳು, ಸೋಲಾರ್, ಕಿಟಕಿ,...

ಹುಬ್ಬಳ್ಳಿ: ಲಾಕ್‌ಡೌನ್ ಸಮಯದಲ್ಲಿ ಇಲಾಖೆಯ ಜೀಪ್ ದುರ್ಬಳಕೆ ಮಾಡಿಕೊಂಡಿದ್ದ ಪಿಎಸೈ ಶಿವಾನಂದ ಅರೆನಾಡ ಅಮಾನತ್ತು ಮಾಡಲಾಗಿದೆ. ಏಪ್ರೀಲ್- 17 ರಂದು ಉತ್ತರಕನ್ನಡ ಜಿಲ್ಲೆಯ ಪೊಲೀಸರಿಂದ ಪಿಎಸೈ ಕರ್ಮಕಾಂಡ...

ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕ ತಿರುಪತಿ ಗ್ರಾಮದಲ್ಲಿ ಚೀಟಿ ವ್ಯವಹಾರ ನಡೆಸುತ್ತಿದ್ದ ಶ್ರೀನಿವಾಸಯ್ಯ ಎಂಬಾತನಿಂದ ಐದು ಕೋಟಿ ವಂಚನೆ ನಡೆದಿದೆ ಎಂದು ಆತನ ಮನೆಯೆದುರು ಜನ...

ರಾಮನಗರ: ದನಗಾಹಿ ವೃದ್ಧನ ಮೇಲೆ ನರಭಕ್ಷಕ ಚಿರತೆ ದಾಳಿ ಮಾಡಿದ್ದು, ಕೂದಲೆಳೆ ಅಂತರದಲ್ಲಿ ವೃದ್ಧ ಹನುಮಂತಯ್ಯ ಪಾರಾದ ಘಟನೆ ಮಾಗಡಿ ತಾಲೂಕಿನ ಕಸಬ ಹೋಬಳಿಯ ತೊರಚೇನಹಳ್ಳಿಯಲ್ಲಿ ನಡೆದಿದೆ....

ಚಾಮರಾಜನಗರ: ಲಾಕ್ ಎಫೆಕ್ಟ್- ಹಣಕಾಸು ವಹಿವಾಟು ಸ್ಥಗಿತದಿಂದ ಘಟನಾವಳಿಗಳು ನಡೆದಿದ್ದು, ಇದೇ ಪ್ರಸಂಗ ನಾಲ್ವರ ಕೊಲೆಯಲ್ಲಿ ಅಂತ್ಯವಾದ ಘಟನೆ ಗುಂಡ್ಲುಪೇಟೆ ಪಟ್ಟಣದ ಜಾಕೀರ್ ಹುಸೇನ್ ನಗರದಲ್ಲಿ ನಡೆದಿದೆ....

ಹಾವೇರಿ: ಸಾರ್ವಜನಿಕರಿಗೆ ಶಾಕ್ ಮೇಲೆ ಶಾಕ್ ಕೋಡುತ್ತಿದೆ ಕೆಇಬಿ ಬಿಲ್. ಲಾಕ್ ಡೌನ್ ಸಮಯದಲ್ಲಿ ಝರಾಕ್ಸ್ ಅಂಗಡಿ ಬಾಗಿಲು ತೆಗೆಯದಿದ್ದರೂ 5433 ರೂಪಾಯಿ ಬಿಲ್ ಕೊಟ್ಟು, ಬಿಲ್ಲಿನ...

ಉತ್ತರಕನ್ನಡ: ಶಿರಸಿ ನೀರ್ನಳ್ಳಿ ಕ್ರಾಸ್ ಬಳಿ ಚಲಿಸುತ್ತಿದ್ದ ಓಮ್ನಿಗೆ ಆಕಸ್ಮಿಕ ಬೆಂಕಿ ತಗುಲಿದ್ದು, ವಾಹನದಲ್ಲಿದ್ದವರು ಹೊರಗಡೆ ಬಿದ್ದು ಪ್ರಾಣವನ್ನ ಉಳಿಸಿಕೊಂಡಿದ್ದಾರೆ. ವಿನಾಯಕ ಹೆಗಡೆ ಎನ್ನುವವರಿಗೆ ಸೇರಿದ ಓಮ್ನಿ...

ವಿಜಯಪುರ: ಲಾಕ್ ಡೌನ್ ಸಮಯದಲ್ಲಿ ಪೊಲೀಸರು ಬಿಜಿಯಾಗಿದ್ದಾರೆಂದು ತಾವೇ ರೋಡಿಗಿಳಿದು ದರೋಡೆ ಮಾಡುತ್ತಿದ್ದ ತಂಡವನ್ನ ಪೊಲೀಸರು ಹೆಡಮುರಿಗೆ ಕಟ್ಟಿದ್ದು, ಶೋಕಿಗಾಗಿ ದಂಧೆ ಮಾಡುವುದಾಗಿ ಹೇಳಿಕೊಂಡಿದ್ದಾರೆ ಕಿರಾತಕರು. ಹೈವೇಯಲ್ಲಿ...

ಹುಬ್ಬಳ್ಳಿ: ಸ್ಟ್ರೆಕ್ಚರ್ ಇಲ್ಲದಕ್ಕೆ ಆಕ್ಸಿಜನ್ ಅಳವಡಿಸಿದ ಮಗವನ್ನ ಕೈಯಲ್ಲಿ ಹಿಡಿದುಕೊಂಡೇ ಸಾಗುವ ಪರಿಸ್ಥಿತಿಯನ್ನ ತಂದೆ ಅನುಭವಿಸಿದ್ದು, ಬಡವರ ನೋವನ್ನ ಕೇಳುವ ಕಿವಿಗಳೇ ಇಲ್ಲವಾಗಿವೆ. ಆಕ್ಸಿಜನ್ ಟ್ಯಾಂಕ್ ಜೊತೆ...

You may have missed