Posts Slider

Karnataka Voice

Latest Kannada News

ಅಪರಾಧ

ತುಮಕೂರು: ಡಿಸೆಂಬರ್ ನಲ್ಲಿ ಚೀನಾಗೆ ಹೋಗಬೇಕಿದ್ದ ನಾರಿನ ವಸ್ತುಗೆ ಬೆಂಕಿ ತಗುಲಿದ ಪರಿಣಾಮ ೊಂದು ಕೋಟಿ ರೂಪಾಯಿ ಮೌಲ್ಯದ ವಸ್ತು ಸಂಪೂರ್ಣ ಕರಕಲಾದ ಘಟನೆ ಗುಬ್ಬಿ ತಾಲೂಕಿನ...

ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನ ದುರುಳರನ್ನ ಇಂದು ಬೆಳಗಿನ ಜಾವ 5:30ಕ್ಕೆ ಗಲ್ಲಿಗೇರಿಸಲಾಯಿತು. 2012ರಲ್ಲಿ ನಡೆದಿದ್ದ ಪ್ರಕರಣಕ್ಕೆ ಇಂದು ನ್ಯಾಯ...

ಬೀದರ: ಅಗತ್ಯ ವಸ್ತುಗಳ ಖರೀದಗೆ ಹೊರಗೆ ಬಂದಿದ್ದ ಇಮಾಮ್ ಗೆ ಥಳಿಸಿದ್ದ ಎಎಸ್ಐ ಬಸವರಾಜ ಎಂಬುವವರನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ....

ಕೋಲಾರ: ಲಕ್ಷಾಂತರ ರೂಪಾಯಿ ಹಣ ಬಾರ್ ನಲ್ಲಿದ್ದರೂ ಕೂಡಾ ಮಧ್ಯವನ್ನಷ್ಟೇ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನ ಬಂಧಿಸುವಲ್ಲಿ ಆಂಡ್ರಸನ್ ಪೊಲೀಸ್ ಠಾಣೆಯವರು ಯಶಸ್ವಿಯಾಗಿದ್ದಾರೆ. ಕೋಲಾರ ಜಿಲ್ಲೆಯ ಕೆಜಿಎಫ್...

ಮಂಡ್ಯ: ತೋಟದ ಮನೆಯಲ್ಲಿ ಸಾಕಿದ ನಾಯಿಯನ್ನ ತಿಂದು ಹಾಕಿರುವ ಘಟನೆ ಕೆ.ಆರ್.ಪೇಟೆ ಆಲೂಕಿನ ಶೀಳನಕೆರೆ ಹೋಬಳಿಯ ಹಿರಳಹಳ್ಳಿ ಗ್ರಾಮದಲ್ಲಿ ಸಂಭವಿಸಿದ್ದು, ಗ್ರಾಮಸ್ಥರೆಲ್ಲರೂ ಭಯದಿಂದ ನರಳುವಂತಾಗಿದೆ. ಮೋಹನ್ ಎಂಬುವವರಿಗೆ...

ಕಲಬುರಗಿ: ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ವ್ಯಕ್ತಿಯೋರ್ವನನ್ನ ಕೊರೋನಾ ರೋಗಿಯಂದುಕೊಂಡು ದಿಕ್ಕಾಪಾಲಾಗಿ ಜನ ಓಡಿದ ಘಟನೆ ರಾಮಮಂದಿರದ ಬಳಿ ಸಂಭವಿಸಿದೆ. ತಡರಾತ್ರಿ ಕೆಲಕಾಲ ಹುಚ್ಚುಚ್ಚರಂತೆ ಮಾಡುತ್ತಿದ್ದ ವ್ಯಕ್ತಿ, ಕಳ್ಳರ ರೀತಿಯಲ್ಲಿ...

ಚಾಮರಾಜನಗರ: ವೈನ್ ಶಾಪ್ ಬಂದಾಗಿರುವ ಪರಿಣಾಮ ಜಿಲ್ಲೆಯಲ್ಲಿ ಹಲವರು ಕಳ್ಳಬಟ್ಟಿ ತಯಾರಿಕೆ ಆರಂಭಿಸಿದ್ದು, ಈಗಾಗಲೇ ನಾಲ್ಕು ಪ್ರಕರಣಗಳು ಬಯಲಿಗೆ ಬಂದಿದ್ದು, ನೂರಾರೂ ಲೀಟರ್ ಕಳ್ಳಬಟ್ಟಿ ಸಾರಾಯಿ ನಾಶ...

ಹಾವೇರಿ: ಎರಡ್ಮೂರು ಅಡಿಯ ಕಲ್ಲಿನ ಗೋಡೆಯನ್ನ ಕೊರೆದು ಮಧ್ಯವನ್ನ ಕದ್ದು ಪರಾರಿಯಾದ ಘಟನೆ ಜಿಲ್ಲೆಯ ಸವಣೂರ ಪಟ್ಟಣದಲ್ಲಿ ನಡೆದಿದೆ. ಶ್ರೀ ರೇಣುಕಾದೇವಿ ವೈನ್ ಶಾಪ್ ನ ಹಿಂಬಾಗದ...

ಧಾರವಾಡ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಡರಾತ್ರಿಯವರೆಗೂ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು, ಸಾರ್ವಜನಿಕರು ಹೊರಗೆ ಬರದಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ನಿನ್ನೆ ರಾತ್ರಿ ಕೂಡ ನವಲಗುಂದ ಪಟ್ಟಣದಲ್ಲಿ ಇನ್ಸ್ ಪೆಕ್ಟರ್...

ಮೈಸೂರು: ಜಿಲ್ಲೆಯಲ್ಲಿ ಭಯವನ್ನ ಹುಟ್ಟಿ ಹಾಕಿರುವ ಜೂಬ್ಲಿಯೆಂಟ್ ಸಂಸ್ಥೆಯ ನೌಕರನಿಗೆ ಹೋಂ ಕ್ವಾರೈಂಟೇನ್ ಹಾಕಿದ್ದರೂ ಕೂಡ ಹೊರಗೆ ಬಂದು ಅಲೆದಾಡುತ್ತಿದ್ದ ಪರಿಣಾಮ ನಂಜನಗೂಡು ಠಾಣೆ ಪೊಲೀಸರು FIR...