Posts Slider

Karnataka Voice

Latest Kannada News

ಅಪರಾಧ

ಧಾರವಾಡ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಡರಾತ್ರಿಯವರೆಗೂ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು, ಸಾರ್ವಜನಿಕರು ಹೊರಗೆ ಬರದಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ನಿನ್ನೆ ರಾತ್ರಿ ಕೂಡ ನವಲಗುಂದ ಪಟ್ಟಣದಲ್ಲಿ ಇನ್ಸ್ ಪೆಕ್ಟರ್...

ಮೈಸೂರು: ಜಿಲ್ಲೆಯಲ್ಲಿ ಭಯವನ್ನ ಹುಟ್ಟಿ ಹಾಕಿರುವ ಜೂಬ್ಲಿಯೆಂಟ್ ಸಂಸ್ಥೆಯ ನೌಕರನಿಗೆ ಹೋಂ ಕ್ವಾರೈಂಟೇನ್ ಹಾಕಿದ್ದರೂ ಕೂಡ ಹೊರಗೆ ಬಂದು ಅಲೆದಾಡುತ್ತಿದ್ದ ಪರಿಣಾಮ ನಂಜನಗೂಡು ಠಾಣೆ ಪೊಲೀಸರು FIR...

ಕಲಬುರಗಿ:  ಸಾರ್ವಜನಿಕರ ಓಡಾಟ-ವಾಹನಗಳ ಸಂಚಾರ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳು  ಅಲ್ಲಲ್ಲಿ ಕಾಣತೊಡಗಿವೆ. ಇದೀಗ ಚಿರತೆಯೊಂದು ಕಬ್ಬಿನ ತೋಟದಲ್ಲಿ ಪ್ರತ್ಯಕ್ಷವಾಗಿದ್ದು, ಬೋನ್ ಇಲ್ಲದ ಕಾರಣ ಅರಣ್ಯ ಇಲಾಖೆ...

ಚಿಕ್ಕಮಗಳೂರು: ಕೊರೋನಾ ವೈರಸ್ ಇಡೀ ಮನುಕುಲವನ್ನೇ ನಡುಗಿಸಿದ ಸಮಯದಲ್ಲೂ ಆಸ್ತಿಗಾಗಿ ಅಣ್ಣನನ್ನೇ ಕೊಲೆ ಮಾಡಿರುವ ಪ್ರಕರಣ ಮೂಡಗೆರೆ ತಾಲೂಕಿನ ಚೇಗು ಗ್ರಾಮದಲ್ಲಿ ನಡೆದಿದೆ. ಬಣಕಲ್ ಪೊಲೀಸ್ ಠಾಣೆ...

ಕಲಬುರಗಿ: ಲಾಕ್ ಡೌನ್ ನಡುವೆಯೂ ಜಾಲಾಕಿತನದಿಂದ ಅಕ್ಕಿ ಕಳ್ಳತನ ಮಾಡುತ್ತಿದ್ದ ಇಬ್ಬರನ್ನ ಜೇವರ್ಗಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 21ಟನ್ ಅಕ್ಕಿಯನ್ನ 430 ಚೀಲದಲ್ಲಿ ತುಂಬಿದ್ದ ಖದೀಮರು...

ಹಾವೇರಿ: ಮಧ್ಯ ಮಾರಾಟ ನಿಷೇಧವಾದ ಮೇಲೆ ಕಳ್ಳಭಟ್ಟಿ ಪ್ರಕರಣಗಳು ದಿನೇ ದಿನೇ ಹೆಚ್ಚು ಕಂಡು ಬರುತ್ತಿದ್ದು, ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹುಲಗಿನಕೊಪ್ಪ ಬಳಿ ನಡೆದ ದಾಳಿ...

ಮುಂಬೈ: ಇಡೀ ಪ್ರಪಂಚದ ತುಂಬ ಮರಣ ಮೃದಂಗ ನಡೆಸುತ್ತಿರುವ ಕೊವೀಡ್-19 ಇದೀಗ ಮುಂಬೈಯನ್ನ ಬೆಚ್ಚಿಬೀಳಿಸಿದೆ. ಇಲ್ಲಿನ ಮಾಧ್ಯಮದ 50ಜನರಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು, ದೇಶದ ಪತ್ರಕರ್ತರಲ್ಲಿ ಆತಂಕ...

ಬೆಂಗಳೂರು: ಕ್ವಾರಂಟೈನ್ ಇರುವಂತೆ ನಿರ್ಬಂಧ ಹಾಕಿದ್ದವರು ಗಲಾಟೆ ಮಾಡಿದ ಪ್ರಕರಣ ರಾಜ್ಯದಲ್ಲಿಯೇ ಅತಿಯಾದ ಸುದ್ದಿಯನ್ನ ಮಾಡಿತ್ತು. ಇದೀಗ ಈ ಪ್ರಕರಣದಲ್ಲಿ 141 ಜನರನ್ನ ಬಂಧನ ಮಾಡಲಾಗಿದ್ದು, ಮುಂಜಾಗೃತಾ...

ತುಮಕೂರು: ಮಧ್ಯ ಮಾರಾಟ ಮಾಡಬೇಕೋ ಬೇಡವೋ ಎಂದು ಗೊಂದಲದಲ್ಲಿರುವ ರಾಜ್ಯ ಸರಕಾರದ ನಿರ್ಣಯಕ್ಕೆ ವ್ಯತಿರಿಕ್ತವಾಗಿ ಮಧ್ಯ ಸಾಗಾಟ ನಿರಂತರವಾಗಿ ನಡೆಯುತ್ತಿದ್ದು, ಹೊಸ ಕಾರಿನಲ್ಲಿ 62 ಲೀಟರ್ ಮಧ್ಯ...

ಮೈಸೂರು: ಬೆಳ್ಳಂಬೆಳಿಗ್ಗೆ ಅನುಮಾನಾಸ್ಪದವಾಗಿ ಕಂಡ ಕಂಡಲ್ಲಿ ಉಗುಳುತ್ತ ತಿರುಗುತ್ತಿದ್ದ ಐವರು ಯುವಕರನ್ನ ಸರಸ್ವತಿಪುರಂ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಟೆನಿಸ್ ಕ್ಲಬ್ ಎದುರು ಕಾರು ನಿಲ್ಲಿಸಿ...

You may have missed