Posts Slider

Karnataka Voice

Latest Kannada News

ಅಪರಾಧ

ಹುಬ್ಬಳ್ಳಿ: ನಗರದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಕೆಎಲ್ಇ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಮೂರುಸಾವಿರ ಮಠ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ನಿರ್ಮಾಣ ಹಂತದಲ್ಲಿರುವ ಸ್ಥಳದಲ್ಲಿಯೇ ಗಾಂಜಾ ಬೆಳೆದ ಪ್ರಕರಣವನ್ನ...

ಹುಬ್ಬಳ್ಳಿ: ಸಾರ್ವಜನಿಕರ ನೆಮ್ಮದಿಯನ್ನ ಕಾಪಾಡಲು ಸದಾಕಾಲ ಮುಂದಿರುವ ಪೊಲೀಸರ ಹೊರಠಾಣೆಗೆ ವಿದ್ಯುತ್ ಇಲ್ಲದೇ ಇರುವುದು ನಾಗರಿಕರಲ್ಲಿ ಬೇಸರ ಮೂಡಿಸಿದ್ದು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಿದೆ. ನೇಕಾರನಗರದ...

ಹುಬ್ಬಳ್ಳಿ: ಲಿಂಗರಾಜನಗರದಲ್ಲಿನ ಅಪಾರ್ಟಮೆಂಟಿನಲ್ಲಿ ಮಹಿಳೆಯನ್ನ ಕೂಡಿ ಹಾಕಿ, ಹಲ್ಲೆ ಮಾಡಿದ್ದ ಪ್ರಕರಣ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದರೂ, ಆರೋಪಿಗಳನ್ನ ಬಂಧನ ಮಾಡಿಲ್ಲವೆಂದು ನೊಂದ ಮಹಿಳೆ ಲಕ್ಷ್ಮೀ ಹೇಳಿದ್ದಾರೆ....

ಹುಬ್ಬಳ್ಳಿ: ನಗರದ ಎರಡು ಪ್ರಮುಖ ಸ್ಥಳಗಳಲ್ಲಿ ಕಳ್ಳತನ ನಡೆದಿದ್ದು, ನಗದು, ಲ್ಯಾಪ್ ಟಾಪ್, ಮೊಬೈಲ್ ಗಳನ್ನ ಕದ್ದು ಪರಾರಿಯಾಗಿದ್ದಾರೆ. ಒಂದು ಪ್ರಕರಣದಲ್ಲಿ ಸಿಸಿಟಿವಿಯಲ್ಲಿ ಕಳ್ಳನ ಚಲನವಲನ ಪತ್ತೆಯಾಗಿದೆ....

ಧಾರವಾಡ: ನಗರದ ಮುರುಘಾಮಠದ ಬಳಿಯಲ್ಲಿ ಹಾಡುಹಗಲೇ ಗೂಂಡಾಗಳ ಗುಂಪೊಂದು ಮನೆಗೆ ನುಗ್ಗಿ ವ್ಯಕ್ತಿಯೋರ್ವನನ್ನ ಹಿಗ್ಗಾ ಮುಗ್ಗಾ ಥಳಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಸುರೇಶ ಹೊಸೂರು ಎಂಬುವವರ ಮನೆಗೆ...

ಹುಬ್ಬಳ್ಳಿ: ನಗರದ ಹೊರವಲಯದ ಬೈಪಾಸ್ ನಲ್ಲಿ ಚಲಿಸುತ್ತಿದ್ದ ಲಾರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ನಡೆದಿದ್ದು, ಚಾಲಕ ಕೂತ ಜಾಗದಲ್ಲಿಯೇ ಸಾವಿಗೀಡಾಗಿದ್ದಾನೆ. ಆಂದ್ರಪ್ರದೇಶ ಮೂಲದ...

ಬೀದರ: ತಮ್ಮ ಗ್ರಾಮದಲ್ಲಿನ ಮನೆಯ ಹೆಸರನ್ನ ಕೂಡಿಸಲು ಲಂಚವನ್ನ ಕೇಳಿದ್ದ ಪಿಡಿಓ ಹಾಗೂ ಬಿಲ್ ಕಲೆಕ್ಟರ್ ನನ್ನ ವ್ಯಕ್ತಿಯೊಬ್ಬ ಎಸಿಬಿಯಿಂದ ದಾಳಿ ಮಾಡಿಸಿರುವ ಪ್ರಕರಣ ಬೀದರ ತಾಲೂಕಿನ...

ಹುಬ್ಬಳ್ಳಿ: ಅವಳಿನಗರದ ಮಧ್ಯೆ ಸಂಚಾರ ಮಾಡುತ್ತಿರುವ ಚಿಗರಿ ಬಸ್ ಗಳ ಹಾವಳಿಯನ್ನ ತಡೆದುಕೊಳ್ಳುವುದು ದುಸ್ತರವಾಗಿದ್ದು, ಇಂದು ಕೂಡಾ ಸಿಗ್ನಲ್ ಜಂಪ್ ಮಾಡಿ ಕಾರಿಗೆ ಡಿಕ್ಕಿ ಹೊಡೆದ ಘಟನೆ...

ಹುಬ್ಬಳ್ಳಿ: ಹೊಟ್ಟೆ ಹೊರೆಯಲು ವಾಣಿಜ್ಯನಗರಿಗೆ ಬಂದಿದ್ದ ಕಾರ್ಮಿಕನೋರ್ವ ಕೆಲಸ ಮಾಡುವಾಗಲೇ ಗೋಡೆ ಬಿದ್ದು ದುರ್ಮರಣಕ್ಕೀಡಾದ ಘಟನೆ ಘಂಟಿಕೇರಿಯಲ್ಲಿ ನಡೆದಿದೆ. ಶಿಗ್ಗಾಂವಿ ತಾಲೂಕಿನ ಕಡದಳ್ಳಿ ಗ್ರಾಮದ ಶಿವಪ್ಪ ಮುಂದಿನಮನಿ...

ಹುಬ್ಬಳ್ಳಿ: ಅಪಾರ್ಟಮೆಂಟಿನಲ್ಲಿನ ಮನೆಯೊಂದನ್ನ ಖಾಲಿ ಮಾಡುವಂತೆ ಮಹಿಳೆಯ ಮೇಲೆ ಹಲ್ಲೆ ಮಾಡಿ, ಮೈಮೇಲಿದ್ದ ಚಿನ್ನಾಭರಣ ಲೂಟಿ ಮಾಡಿರುವ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಉತ್ತರಕನ್ನಡದ ಬಾಲಕೃಷ್ಣ, ಶಕ್ತಿರಾಜ...