Posts Slider

Karnataka Voice

Latest Kannada News

“ಕ್ಯಾಶಿನೋ ದಂಧೆ”- ಗಿರೀಶ ಗದಿಗೆಪ್ಪಗೌಡರ ಮಾತಾಡಿರೋ ಆಡೀಯೋ ವೈರಲ್…

Spread the love

ಹುಬ್ಬಳ್ಳಿ: ಕಾಂಗ್ರೆಸ್ ಮುಖಂಡನೆಂದು ಗುರುತಿಸಿಕೊಳ್ಳಲು ಹೆಣಗಾಡುತ್ತಿದ್ದ ಗಿರೀಶ ಗದಿಗೆಪ್ಪಗೌಡರದೆಂದು ಹೇಳಲಾದ ಆಡೀಯೋ ತುಣುಕುಗಳು ವೈರಲ್ ಆಗಿದ್ದು, ಅವರು ಕ್ಯಾಶಿನೋದ ವ್ಯವಹಾರದಲ್ಲಿದ್ದರೆಂಬ ಸಾಕ್ಷ್ಯಗಳನ್ನ ನುಡಿಯುತ್ತಿವೆ.

ತಾವು ಕ್ಯಾಶಿನೋ ವ್ಯವಹಾರದಲ್ಲಿ ಇಲ್ಲಾ ಎನ್ನುವಂತೆ ಹೇಳಿಕೊಂಡಿದ್ದ ಗಿರೀಶ ಗದಿಗೆಪ್ಪಗೌಡರ, ರಾಮತೀರ್ಥ ಎನ್ನುವ ಪಾರ್ಟನರ್ ಜೊತೆ ಮಾತನಾಡಿರೋ ಆಡೀಯೋಗಳು ಕರ್ನಾಟಕವಾಯ್ಸ್.ಕಾಂಗೆ ಲಭಿಸಿವೆ.

ಪೂರ್ಣ ಕೇಳಿ..

ಗಿರೀಶ ಗದಿಗೆಪ್ಪಗೌಡರ ಧರ್ಮಪತ್ನಿ ಜಯಲಕ್ಷ್ಮೀ ನಿನ್ನೆಯಷ್ಟೇ ತಮ್ಮ ಗಂಡನ ಬಂಡವಾಳವನ್ನ ಬಯಲು ಮಾಡಿ ಹೋಗಿದ್ದು, ಅಷ್ಟರಲ್ಲಿಯೇ ಈ ಆಡೀಯೋಗಳು ಮೊಗದಷ್ಟು ದಂಧೆಯನ್ನ ಬಯಲು ಮಾಡುವಂತಿದೆ.


Spread the love

Leave a Reply

Your email address will not be published. Required fields are marked *