Posts Slider

Karnataka Voice

Latest Kannada News

ಜಯಲಕ್ಷ್ಮೀ ಗಿರೀಶ ಗದಿಗೆಪ್ಪಗೌಡರ ಬರ್ತಡೇ ಪಾರ್ಟಿ ವೀಡಿಯೋ ವೈರಲ್….!

Spread the love

ಹುಬ್ಬಳ್ಳಿ: ಗೋವಾದ ಕ್ಯಾಶಿನೋದಲ್ಲಿ ನಂದೇನು ವ್ಯವಹಾರವೇ ಇಲ್ಲವೆಂದು ಹೇಳಿಕೊಂಡಿದ್ದ ಕಾಂಗ್ರೆಸ್ ಮುಖಂಡನ ಪತ್ನಿಯೇ ತನ್ನ ಬರ್ತಡೇಯ ವೀಡಿಯೋವನ್ನ ವೈರಲ್ ಮಾಡಿದ್ದು, ಕ್ಯಾಶಿನೋದಲ್ಲಿ ತಮ್ಮ ‘ಬಿಸಿನೆಸ್’ ಇತ್ತು ಎಂಬುದಕ್ಕೆ ಸಾಕ್ಷಿಯನ್ನ ನೀಡಿದ್ದಾರೆ.

ವೈರಲ್ ಆಗಿರೋ ವೀಡಿಯೋ ಇಲ್ಲಿದೆ ನೋಡಿ..

ಗಿರೀಶ ಗದಿಗೆಪ್ಪಗೌಡ ಅವರು ತಾವೂ ಕ್ಯಾಶಿನೋದಲ್ಲಿ ಯಾವುದೇ ಥರದ ಲಿಂಕ್ ಇಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದ್ದರು. ಆದರೆ, ಅದೇಲ್ಲ ಸುಳ್ಳು ಎಂದು ಜಯಲಕ್ಷ್ಮೀ ಗದಿಗೆಪ್ಪಗೌಡರ ಹೇಳಿಕೊಂಡಿದ್ದಷ್ಟೇ ಅಲ್ಲ, ಅದಕ್ಕೆ ಸಾಕ್ಷಿಯನ್ನೂ ಒದಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *