Posts Slider

Karnataka Voice

Latest Kannada News

ಬ್ಯಾಹಟ್ಟಿಯಲ್ಲಿ ಅಭಿವೃದ್ಧಿ ಮಂತ್ರ: ಗಮನ ಸೆಳೆದ ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ

Spread the love

ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರವರ ಪ್ರದೇಶಾಭಿವೃದ್ಧಿ ಅನುಧಾನದಲ್ಲಿ ಹೈಮಾಸ್ಕ ವಿದ್ಯುತ್ ದೀಪ ಅಳವಡಿಕೆ ಮಾಡಲಾಯಿತು.

ಡಾ. ಶ್ರೀ ಅಷ್ಟಮೂರ್ತಿ ಮಹಾ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಶ್ರೀ ಮಠದ ಮುಂಭಾಗದಲ್ಲಿ ಹೈಮಾಸ್ಕ ವಿದ್ಯುತ್ ದ್ವೀಪವನ್ನ ಗ್ರಾಮದ ಕಾಲೇಜು ಸಮಿತಿ ಉಪಾಧ್ಯಕ್ಷ ಪರಮೇಶ್ವರ ಯಡ್ರಾವಿ, ಗ್ರಾ.ಪಂ.ಸದಸ್ಯ ರೋಹಿತ ಮತ್ತಿಹಳ್ಳಿ, ಮೈಲಾರಿ ಬಾರಕೇರ ಬಟನ್ ಒತ್ತುವುದರ ಮೂಲಕ ಚಾಲನೆ ನೀಡಿದರು. ಗ್ರಾಮದ ಸಂತೋಷ, ಗದಿಗೆಪ್ಪ ಬಾರಕೇರ, ಶಿವು ತಳವಾರ, ಬಸವರಾಜ ಬೇವಿನಗಿಡದ, ಪ್ರವೀಣ ಮೇಲಿನಮನಿ, ರವಿ ಹಂಗರಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಗ್ರಾಮದಅಭಿವೃದ್ಧಿಗೆ ಪೂರಕವಾಗಿ ಸಹಕಾರ ನೀಡಿದ ಪ್ರದೀಪ ಶೆಟ್ಟರವರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.


Spread the love

Leave a Reply

Your email address will not be published. Required fields are marked *