Posts Slider

Karnataka Voice

Latest Kannada News

ಹುಬ್ಳೀ-ಧಾರವಾಡ ಚಿಗರಿ ಬಸ್: ಪಾಸ್ ದರ ದುಪ್ಪಟ್ಟು

1 min read
Spread the love

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಧ್ಯೆ ಸಂಚರಿಸುತ್ತಿರುವ ಬಿಆರ್ ಟಿಎಸ್ ಚಿಗರಿ ಬಸ್ ಪಾಸ್ ದರ ದುಪ್ಪಟ್ಟಾಗಿದ್ದು, ಪ್ರಯಾಣಿಕರು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ.

ಲೋಕಾರ್ಪಣೆಗೊಂಡು ಒಂದು ತಿಂಗಳಾಗಿಲ್ಲ ಅಷ್ಟರಲ್ಲೇ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಹುಬ್ಬಳ್ಳಿ-ರೇಲ್ವೆ ನಿಲ್ದಾಣದಿಂದ ಧಾರವಾಡ ಬಿಆರ್ ಟಿಎಸ್ ವರೆಗೆ ಮಾಸಿಕ 600 ರೂಪಾಯಿ ನೀಡಬೇಕಿತ್ತು. ದರ ಏರಿಕೆಯಿಂದ ಪ್ರಸ್ತುತ 1200 ನೀಡಬೇಕಾಗಿದೆ. ಬಸ್ ಪ್ರಯಾಣ ದರವೂ 22ರಿಂದ 28 ರೂಪಾಯಿಗೆ ಏರಿದೆ.


Spread the love

Leave a Reply

Your email address will not be published. Required fields are marked *