Posts Slider

Karnataka Voice

Latest Kannada News

ಹುಬ್ಬಳ್ಳಿ ಕಿಮ್ಸನಲ್ಲಿ 12 ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಟ್ರಿಟ್ ಮೆಂಟ್…!

1 min read
Spread the love

ಹುಬ್ಬಳ್ಳಿ: ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆಯಲ್ಲಿ 12 ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಉಪಚಾರ ಮಾಡಲಾಗುತ್ತಿದೆ ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರದಾನಿ ಮಾಹಿತಿ ನೀಡಿದ್ದಾರೆ.

ಏನು ಹೇಳಿದ್ದಾರೆ ಇಲ್ಲಿದೆ ಕೇಳಿ…!

ಈ ರೋಗಕ್ಕೆ ಬೇಕಾದ ಔಷಧಗಳ ಕೊರತೆಯಿದೆ. ಅದನ್ನ ನಿಭಾಯಿಸುವ ನಿಟ್ಟಿನಲ್ಲಿ ವೈಧ್ಯರು ಬೇರೆ ಥರದಲ್ಲಿ ಚಿಕಿತ್ಸೆಯನ್ನ ಮುಂದುವರೆಸಿದ್ದಾರೆ. ಈಗಾಗಲೇ, ಇರುವ ರೋಗಿಗಳಿಗೆ ಯಾವುದೇ ತೊಂದರೆಯಿಲ್ಲವೆಂದು ಡಾ.ರಾಮಲಿಂಗಪ್ಪ ಹೇಳಿದರು.


Spread the love

Leave a Reply

Your email address will not be published. Required fields are marked *