“ಕಾಂಗ್ರೆಸ್‌ನ್ಯಾಗ್ ಇದ್ದಾಗ್ ಹಂಗ್ ಮಾಡಿದ್ಲರೀ”- ‘ಬಿಜೆಪಿಗೆ ಬಂದ್ ಮ್ಯಾಲ್ ಬುದ್ದಿ ಹೇಳೇವ್ರೀ’- ಸುಜಾತಾ ಹಂಡಿ ತಮ್ಮನ “ಮನದಾಳದ ವೇದನೆ”….🤐
ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ಕಾರ್ಯಕರ್ತೆಯನ್ನ ಪೊಲೀಸರು ಬಂಧನ ಮಾಡುವ ಸಮಯದಲ್ಲಿ ನಡೆದ ಘಟನೆಯ ವಿವಾದ ಬೇರೆ ಮಜಲು ಪಡೆದ ನಂತರ ಕಾರ್ಯಕರ್ತೆಯ ಸಹೋದರ ವಿಭಿನ್ನವಾಗಿ ಮಾತನಾಡಿದ್ದಾರೆ.
ಮೊದಲು ಈ ವೀಡಿಯೋವನ್ನ ಪೂರ್ಣವಾಗಿ ನೋಡಿ…
ಇಂತಹ ದುರ್ದೈವದ ಪ್ರಕರಣ ಎಲ್ಲಿಯೂ ಕಾಣಸಿಗದು. ರಾಜಕೀಯ ಪಕ್ಷಗಳ ಹೆಸರಲ್ಲೂ ಬದಲಾವಣೆಯ ಬುದ್ದಿ ಹೇಳಿರುವುದು ತೀರಾ ಅಚ್ಚರಿಯಾಗುತ್ತಿದೆ.
