“ಬಿಜೆಪಿ ಪಾದಯಾತ್ರೆ” ರಸ್ತೆಯುದ್ದಕ್ಕೂ ಮಿಂಚಿದ “ನವಲಗುಂದ ಗೌಡ್ರು-ಧಾರವಾಡದ ಧಣಿ”- ಸಿಎಂ ವಿರುದ್ಧ ಆಕ್ರೋಶ….!!!

ಹಗರಣ ಮೇಲೆ ಹಗರಣ
ಸರಕಾರದ ವಿರುದ್ಧ ಪ್ರತಿಭಟನೆ
ಮಂಡ್ಯ: ರಾಜ್ಯದಲ್ಲಿನ ಕಾಂಗ್ರೆಸ್ ಪಕ್ಷದ ಸರಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜೀನಾಮೆ ನೀಡಲು ಆಗ್ರಹಿಸಿ ನಡೆದಿರುವ ಭಾರತೀಯ ಜನತಾ ಪಕ್ಷದ ಪಾದಯಾತ್ರೆಯಲ್ಲಿ ಧಾರವಾಡದ ಪ್ರಮುಖ ನಾಯಕರು ಭಾಗಿಯಾಗಿದ್ದರು.
ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ಕ್ಷೇತ್ರದ ಕಾರ್ಯಕರ್ತರ ಜೊತೆಗೂಡಿ ಹೋರಾಟದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಧಾರವಾಡ ಗ್ರಾಮೀಣ ಭಾಗದಿಂದ ಮಾಜಿ ಶಾಸಕರುಗಳಾದ ಅಮೃಯ ದೇಸಾಯಿ, ಸೀಮಾ ಮಸೂತಿ ಸೇರಿದಂತೆ ಹಲವರು ಭಾಗಿಯಾಗಿದ್ದರು.