ಪಾಲಿಕೆ ಮಾಜಿ ಸದಸ್ಯರ “ಹೈ ರಿಸ್ಕ್” ಸೇವೆ- ನೀವೂ ನೋಡಿದ್ರೇ ದಂಗಾಗ್ತೀರಾ…!

ಹುಬ್ಬಳ್ಳಿ: ಕೊರೋನಾ ನಿಯಮಗಳನ್ನ ಹೇಗೆ ಪಾಲನೆ ಮಾಡಬೇಕು. ಯಾವುದು ತಪ್ಪು ಯಾವುದು ಸರಿ ಎಂದು ಜನರಿಗೆ ತಿಳುವಳಿಕೆ ಮಾಡುವ ಮಹಾನುಭಾವರು, ಅದೇಗೆ ಜನರ ಮಧ್ಯೆಯೇ ತಾವೇ ಹೇಳಿದ್ದನ್ನ ಪಾಲಿಸುವುದಿಲ್ಲವೆಂಬುದನ್ನ ನೀವೂ ನೋಡಬೇಕಿದೆ.
ಇಡೀ ವೃತ್ತಾಂತದ ವೀಡಿಯೋ ಇಲ್ಲಿದೆ ನೋಡಿ..
ಭಾರತೀಯ ಜನತಾ ಪಕ್ಷದ ಪಾಲಿಕೆಯ ಮಾಜಿ ಸದಸ್ಯರೇ ಹೀಗೆ ನಡೆದುಕೊಂಡರೇ, ಸಾರ್ವಜನಿಕರು ಯಾವುದನ್ನ ನಂಬಬೇಕು ಎಂಬ ಪ್ರಶ್ನೆ ಮೂಡುತ್ತದೆ. ಇಂತವರಿಗೆ ಪಾಠವನ್ನ ಹೇಳಬೇಕಾದವರಾದರೂ ಯಾರೂ..!