ಬಿಜೆಪಿಯವರು ನನ್ನ ಪತ್ನಿಯ ಚಪ್ಪಲಿಯಷ್ಟು ಕಿಮ್ಮತ್ತಿಲ್ಲದವರು- ಪಾಲಿಕೆ ಸದಸ್ಯ ಹಣ ಕೊಟ್ಟ ಮೇಲೆ ಸುಮ್ಮನಾದ: ಶಾಸಕ ವಿನಯ ಕುಲಕರ್ಣಿ “ಟಾಕ್” Exclusive Video…

ಧಾರವಾಡದಲ್ಲಿ ಶಾಸಕ ವಿನಯ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಪ್ರೋಟೋಕಾಲ್ ವಿಚಾರ
ಕಿತ್ತೂರ: ಶಾಸಕ ವಿನಯ ಕುಲಕರ್ಣಿಯವರ ಪತ್ನಿಯ ವಿರುದ್ಧ ಪ್ರೋಟೊಕಾಲ್ ವಿಷಯವಾಗಿ ಹೋರಾಟ ಮಾಡಿದ್ದ ಬಿಜೆಪಿಯವರನ್ನ ತರಾಟೆಗೆ ತೆಗೆದುಕೊಂಡ ಶಾಸಕ ವಿನಯ ಕುಲಕರ್ಣಿಯವರು, ಚಳಿ ಬಿಡಿಸುವ ಹೇಳಿಕೆ ನೀಡಿದ್ದಾರೆ.
ಮೊದಲು ಈ ವೀಡಿಯೋ ಸಂಪೂರ್ಣವಾಗಿ ನೋಡಿ…
ಪ್ರಮುಖ ಅಂಶಗಳು…
ನಾನು ಕ್ಷೇತ್ರದಲ್ಲಿ ಇದ್ದಿದ್ದರೆ ಹೇಳುತ್ತಿದ್ದೆ
ನನಗೆ ಧಾರವಾಡಕ್ಕೆ ಕ್ಷೇತ್ರಕ್ಕೆ ಬರದೆ ಇರೋ ತರಾ ಮಾಡಿದ್ದು ಬಿಜೆಪಿ ಅವರು
ಅವರು ನಾಚಿಕೆಗೇಡು, ಮಾನ ಮರ್ಯದೆ ಇಲ್ಲ
ಒಬ್ಬ ಮಹಿಳೆಯಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಪರ ಕೆಲಸ ಮಾಡಿಸುತ್ತಿದ್ದಾಳೆ
ಕ್ಷೇತ್ರದಲ್ಲಿ ಅಭಿವೃದ್ಧಿ ಯಲ್ಲಿ ಕುಂಠಿತವಾದ್ರೆ ಮುಂದೆ ನಿಂತು ಕೆಲಸ ಮಾಡಿಸುತ್ತಿದ್ದಾಳೆ
ಅವಳ ಮೆಲೆ ಆರೋಪ ಮಾಡುವವರಿಗೆ ಬಾಯಿಂದ ಯಾವ ವರ್ಡ ಬಳಸಿದರು ಕಮ್ಮಿ
ಅವರಿಗೆ ನಾಚಿಕೆ ಮಾನ ಮರ್ಯದೆ ಇದ್ರೆ ಥರ್ಡರೈಟ್ ಕೆಲಸ ಮಾಡೋದನ್ನ ನಿಲ್ಲಿಸಲಿ
ಅವಳ ಚಪ್ಪಲಿಗೂ ಕಿಮ್ಮತ್ತಿಲ್ಲ “ಆ ಮಕ್ಕಳು” ಎಂದು ಟಾಂಗ್ ಕೊಟ್ಟ ವಿನಯ ಕುಲಕರ್ಣಿ
ಕ್ಷೇತ್ರದಲ್ಲಿ ನನ್ನ ಅನುಪಸ್ಥಿತಿಯಲ್ಲಿ ಅಭಿವೃದ್ಧಿ ಕೆಲಸ ಮಾಡಿಸುತ್ತಿದ್ದಾಳೆ
ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿ ಪಡಿಸುತ್ತಿದ್ದಾರೆ
ಕೋಳಿಕೆರೆ ಹೂಳೆತ್ತುವಾಗ ಬಿಜೆಪಿ ಪಾಲಿಕೆ ಸದಸ್ಯ ಕೆಲಸವನ್ನ ಬಂದ್ ಮಾಡಿಸಿದ್ದರು
ಅವರಿಗೆ ಪರ್ಸಟೆಂಜ್ ಕೊಡದೆ ಇರೋದಕ್ಕೆ ಜೆಸಿಬಿ ಮುಂದೆ ಬಂದು ಮಲಗಿದ್ರು
ಗುತ್ತಿಗೆದಾರರ ಪರ್ಸಟೆಂಜ್ ಕೊಡದೆ ಇದ್ದಿದಕ್ಕೆ ಬಿಜೆಪಿ ಪಾಲಿಕೆ ಸದಸ್ಯೆ ಕೆಲಸ ಬಂದ್ ಮಾಡಿಸಿದ್ದರು
ಇವಾಗ ನಮ್ಮ ಕ್ಷೆತ್ರದಲ್ಲಿ ಕೆಲಸವಾಗುತ್ತಿದೆ ಇದಕ್ಕೆ ವಿರೋಧ ಮಾಡುತ್ತಿದ್ದಾರೆ
ಇಡೀ ರಾಜ್ಯದಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಎಲ್ಲೆಂದರಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ
ಆರೋಪ ಮಾಡೋರಿಗೆ ನಾಚಿಕೆ ಮಾನ ಮರ್ಯದೆ ಇಲ್ಲ
ಸುಖಾ ಸುಮ್ಮನೆ ನನ್ನ ಪತ್ನಿ ಮೆಲೆ ಆರೋಪ ಮಾಡುತ್ತಿದ್ದಾರೆ
ನಾನು ಕ್ಷೇತ್ರದಲ್ಲಿ ಇದ್ದಿದ್ದರೆ ಹೇಳುತ್ತಿದ್ದೆ ಅವರಿಗೆ ಎಂದು ಟಕ್ಕರ್ ಕೊಟ್ಟ ಶಾಸಕ ವಿನಯ ಕುಲಕರ್ಣಿ
ಕಿತ್ತೂರು ಪಟ್ಟಣದಲ್ಲಿ ಶಾಸಕ ವಿನಯ ಕುಲಕರ್ಣಿ ಬಿಜೆಪಿ ವಿರುದ್ದ ವಾಗ್ದಾಳಿ