Posts Slider

Karnataka Voice

Latest Kannada News

ಹುಬ್ಬಳ್ಳಿ ಬಿಗ್ ಬಜಾರ್ ಕ್ಯಾಷಿಯರ್ ನಾಪತ್ತೆ…!

1 min read
Spread the love

ಹುಬ್ಬಳ್ಳಿ: ಗೋಕುಲ ರಸ್ತೆಯಲ್ಲಿನ ಬಿಗ್ ಬಜಾರನಲ್ಲಿ ಕಾರ್ಯನಿರ್ವಸುತ್ತಿದ್ದ ಕ್ಯಾಷಿಯರ್ ನಾಪತ್ತೆಯಾದ ಘಟನೆ ನಡೆದಿದ್ದು, ಈ ಸಂಬಂಧ ಗೋಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋಕುಲದ ಮೈಲಾರಲಿಂಗೇಶ್ವರ ನಗರದ ಮಂಜುನಾಥ ಕರೆಪ್ಪ ಹರಿಜನ ಎಂಬುವವರೇ ಕೆಲಸಕ್ಕೆಂದು ಹೋದಾಗ ಕಾಣೆಯಾಗಿದ್ದು, ಈ ಸಂಬಂಧ ಅವರ ಸಹೋದರ ನಾಗರಾಜ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಕೆಲಸಕ್ಕೆಂದು ಮನೆಯಿಂದ ಹೋಗುವಾಗ ಬ್ಲ್ಯಾಕ್ ಜಾಕೆಟ್ ಮತ್ತು ಜಿನ್ಸ್ ಪ್ಯಾಂಟ್ ಧರಿಸಿಕೊಂಡು ಹೋಗಿದ್ದು, 5ವರೆ ಪೂಟು ಎತ್ತರವಿದ್ದು, ಗೋಧಿ ಬಣ್ಣವನ್ನ ಹೊಂದಿದ್ದಾರೆಂದು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.


Spread the love

Leave a Reply

Your email address will not be published. Required fields are marked *

You may have missed