ಬೆಳಗಾವಿ ಜಿಲ್ಲೆ: ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ- ಪಟ್ಟಿ ಇಲ್ಲಿದೆ ನೋಡಿ

ಬೆಳಗಾವಿ: ಶಿಕ್ಷಕರ ದಿನಾಚರಣೆ ಅಂಗವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಕೊಡಮಾಡುವ 20-21ರ ಸಾಲಿನ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ನಾಳೆ ಪ್ರಶಸ್ತಿ ವಿತರಣೆ ನಡೆಲಿದೆಯಂದು ಡಿಡಿಪಿಐ ತಿಳಿಸಿದ್ದಾರೆ.
ಚನ್ನಮ್ಮನ ಕಿತ್ತೂರಿನ ಹೊನ್ನಿದಿಬ್ಬ ಗ್ರಾಮದ ಶಾಲಾ ಶಿಕ್ಷಕ ಎಂ.ಎಸ್.ಗುರವ್ವನವರ ಸೇರಿದಂತೆ ಹಲವರಿಗೆ ಪ್ರಶಸ್ತಿ ಲಭಿಸಿದ್ದು, ಇನ್ನುಳಿದವರು ಮಾಹಿತಿ ಇಲ್ಲಿದೆ.