Posts Slider

Karnataka Voice

Latest Kannada News

ಬೆಳಗಾವಿ ಡಿಸಿ ಮಹ್ಮದ ರೋಷನ್‌ರಿಂದ ಶ್ರೀ ಗಣೇಶ ಪ್ರತಿಷ್ಠಾಪನೆ… ಪತ್ನಿ ಅಂಕಿತಾರಿಂದ ಪೂಜೆ…!!!

1 min read
Spread the love

ಶ್ರೀ ಗಣೇಶನ ಪ್ರತಿಷ್ಠಾಪನೆ ಮಾಡಿದ

ಡಿಸಿ ಮಹ್ಮದ ರೋಷನ್

ಪತ್ನಿ ಅಂಕಿತಾರಿಂದ ಭಕ್ತಿಯಿಂದ ಪೂಜೆ

ಬೆಳಗಾವಿ: ಜಾತ್ಯಾತೀತ ಮನೋಭಾವನೆ ಹೊಂದಿದ್ದರೇ ಏನೇಲ್ಲಾ ನಡೆಯುತ್ತವೆ ಎಂಬುದಕ್ಕೆ ಹಸನ್ಮುಖಿಯಾಗಿಯೇ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ ಜಿಲ್ಲಾಧಿಕಾರಿ ಮಹ್ಮದ ರೋಷನ್ ಹಾಗೂ ಅಂಕಿತಾ ಅವರು ಮಾದರಿಯಾಗಿದ್ದಾರೆ.

Exclusive Video…

ಬೆಳಗಾವಿಯ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿರುವ ಗಣಪತಿ ಮಂದಿರಕ್ಕೆ ಡಿಸಿ ಮಹ್ಮದ ರೋಷನ್ ಅವರು ತಮ್ಮ ಜೊತೆಗೆ ಪತ್ನಿ ಅಂಕಿತಾ, ಮಗ ಅಯಾನ್ ಅವರನ್ನ ಕರೆದುಕೊಂಡು ಬಂದು ಪೂಜೆ ಸಲ್ಲಿಸಿ ತಮ್ಮ ಸರಕಾರಿ ನಿವಾಸಕ್ಕೆ ತೆಗೆದುಕೊಂಡು ಹೋದರು.
ಜಿಲ್ಲಾಧಿಕಾರಿ ಮಹ್ಮದ ರೋಷನ್ ಅವರು ಶ್ರದ್ಧೆಯಿಂದ ಶ್ರೀ ಗಣೇಶನನ್ನ ಎತ್ತಿ ಹಿಡಿದಿದ್ದರೇ, ಅಷ್ಟೇ ಭಕ್ತಿಯಿಂದ ಪತ್ನಿ ಅಂಕಿತಾ ಅವರು ಪೂಜೆ ಸಲ್ಲಿಸಿದರು.


Spread the love

Leave a Reply

Your email address will not be published. Required fields are marked *