Posts Slider

Karnataka Voice

Latest Kannada News

ಪೊಲೀಸರಿಗೆ ಕೊರೋನಾ: ಬೆಳಹಾರ-ಶಿರಗುಪ್ಪಿ- ನವಲಗುಂದಕ್ಕೂ ಹರಡಿದ ಸೋಂಕು

1 min read
Spread the love

ಧಾರವಾಡ : 138 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆ*

  • ಒಟ್ಟು 1397 ಕ್ಕೇರಿದ ಪ್ರಕರಣಗಳ ಸಂಖ್ಯೆ
  • ಇದುವರೆಗೆ 499ಜನ ಗುಣಮುಖ ಬಿಡುಗಡೆ
  • 854 ಸಕ್ರಿಯ ಪ್ರಕರಣಗಳು
  • ಇದುವರೆಗೆ 44 ಮರಣ

ಧಾರವಾಡ: ಜಿಲ್ಲೆಯಲ್ಲಿ ಇಂದು 138 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ .ಒಟ್ಟು ಪ್ರಕರಣಗಳ ಸಂಖ್ಯೆ 1397 ಕ್ಕೆ ಏರಿದೆ.ಇದುವರೆಗೆ 499 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.854 ಪ್ರಕರಣಗಳು ಸಕ್ರಿಯವಾಗಿವೆ.44 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

DWD 1260 ( 61 ವರ್ಷ,ಪುರುಷ)
DWD 1261 ( 23 ವರ್ಷ,ಪುರುಷ)
DWD 1262 ( 57 ವರ್ಷ,ಮಹಿಳೆ)
ಈ ಮೂವರು ಹುಬ್ಬಳ್ಳಿ ಅರವಿಂದ ನಗರ ನಿವಾಸಿಗಳು.

DWD 1263 ( 2 ವರ್ಷ,ಗಂಡು ಮಗು) ಧಾರವಾಡ ಲಕ್ಷ್ಮೀಸಿಂಗನಕೇರಿ ನಿವಾಸಿ.

DWD 1264 ( 50 ವರ್ಷ, ಪುರುಷ) ನವಲಗುಂದ ತಾಲೂಕು ಬೆಳಹಾರ ನಿವಾಸಿ.

DWD 1265 ( 27 ವರ್ಷ,ಪುರುಷ) ರಾಯಾಪುರ ನಿವಾಸಿ.

DWD 1266 ( 40 ವರ್ಷ,ಪುರುಷ)
ಧಾರವಾಡ ಸೈದಾಪುರ ನಿವಾಸಿ.

DWD 1267 ( 68 ವರ್ಷ,ಪುರುಷ) ಧಾರವಾಡ ನಿವಾಸಿ.

DWD 1268 (70 ವರ್ಷ,ಪುರುಷ) ಹುಬ್ಬಳ್ಳಿ ಗೋಕುಲ ರಸ್ತೆ ನಿವಾಸಿ.
ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 1269 ( 1 ವರ್ಷ,ಹೆಣ್ಣು ಮಗು) ಕುಂದಗೋಳ ತಾಲೂಕಿನ ಹಂಚಿನಾಳ ಗ್ರಾಮದವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD 1270 ( 70 ವರ್ಷ,ಪುರುಷ) ಹುಬ್ಬಳ್ಳಿಯವರು.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 1271 ( 44 ವರ್ಷ,ಮಹಿಳೆ) ಧಾರವಾಡ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD 1272 ( 91 ವರ್ಷ,ಪುರುಷ) ಹುಬ್ಬಳ್ಳಿ ಲಿಂಗರಾಜ ನಗರ ನಿವಾಸಿ.

DWD 1273 ( 58 ವರ್ಷ,ಮಹಿಳೆ) ಹುಬ್ಬಳ್ಳಿ ಗೋಪನಕೊಪ್ಪ ನಿವಾಸಿ.

DWD 1274 ( 39 ವರ್ಷ,ಪುರುಷ) ಹುಬ್ಬಳ್ಳಿ ನೇಕಾರ ನಗರ ನಿವಾಸಿ.
ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 1275 ( 10 ವರ್ಷ,ಬಾಲಕ)
DWD 1276 ( 8 ವರ್ಷ,ಹೆಣ್ಣು ಮಗು)
DWD 1277 ( 32 ವರ್ಷ,ಮಹಿಳೆ)
ಈ ಮೂವರು ಹುಬ್ಬಳ್ಳಿ ತಾಲೂಕು ಶಿರಗುಪ್ಪಿ ಗ್ರಾಮದವರು.

DWD 1278 ( 38 ವರ್ಷ,ಮಹಿಳೆ)
DWD 1279 ( 19 ವರ್ಷ,ಮಹಿಳೆ)
DWD 1280 ( 14 ವರ್ಷ,ಬಾಲಕ) ಹುಬ್ಬಳ್ಳಿ ರಾಮ ಮನೋಹರ ಲೋಹಿಯಾ ನಗರ ನಿವಾಸಿಗಳು.
ಇವರೆಲ್ಲರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD 1281 ( 29 ವರ್ಷ,ಪುರುಷ) ಹುಬ್ಬಳ್ಳಿಯವರು.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 1282 ( 37 ವರ್ಷ, ಮಹಿಳೆ ) ಉಣಕಲ್ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD 1283 ( 60 ವರ್ಷ, ಪುರುಷ) ಹುಬ್ಬಳ್ಳಿಯವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD 1284 ( 25 ವರ್ಷ, ಪುರುಷ) ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತಿಮತ್ತೂರ ಗ್ರಾಮದವರು.

DWD 1285 (50 ವರ್ಷ,ಪುರುಷ) ಧಾರವಾಡ ಶೆಟ್ಟರ್ ಕಾಲನಿ ನಿವಾಸಿ.

DWD 1286 ( 32 ವರ್ಷ,ಮಹಿಳೆ) ಕೇಶ್ವಾಪುರ ನಿವಾಸಿ.
DWD 1287 ( 22 ವರ್ಷ,ಪುರುಷ) ಹುಬ್ಬಳ್ಳಿ ಸುಭಾಷ್ ನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 1288 ( 38 ವರ್ಷ,ಪುರುಷ) ಕಲಘಟಗಿ ತಾಲೂಕು ಕಣವಿ ಹೊನ್ನಾಪುರ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD 1289 ( 47 ವರ್ಷ,ಪುರುಷ) ಹುಬ್ಬಳ್ಳಿ ದೇಸಾಯಿ ನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 1290 (13 ವರ್ಷ,ಬಾಲಕ)
DWD 1291 ( 11 ವರ್ಷ,ಬಾಲಕಿ) ಇವರಿಬ್ಬರೂ ಹುಬ್ಬಳ್ಳಿ ಘಂಟಿಕೇರಿಯವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD 1292 ( 23 ವರ್ಷ,ಮಹಿಳೆ) ಹುಬ್ಬಳ್ಳಿ ಮಂಟೂರ ರಸ್ತೆ ನಿವಾಸಿ.

DWD 1293 ( 35 ವರ್ಷ,ಪುರುಷ) ಹಳೆಹುಬ್ಬಳ್ಳಿ ಕಲ್ಮೇಶ್ವರ ನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 1294 ( 41 ವರ್ಷ,ಮಹಿಳೆ) ಹುಬ್ಬಳ್ಳಿ ಕಿಮ್ಸ್ ಆವರಣದವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD 1295 (23 ವರ್ಷ,ಪುರುಷ) ಹುಬ್ಬಳ್ಳಿ ಹೆಗ್ಗೇರಿಯ ಸನ್ಮಾನ ಕಾಲನಿಯವರು.
ಅಂತರಾ ಜಿಲ್ಲಾ ಪ್ರಯಾಣ ಹಿನ್ನೆಲೆ ಹೊಂದಿದ್ದರು

DWD 1296 ( 70 ವರ್ಷ,ಪುರುಷ) ಹುಬ್ಬಳ್ಳಿಯ ಗಣೇಶಪೇಟೆಯವರು.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 1297 ( 27 ವರ್ಷ,ಮಹಿಳೆ) ಧಾರವಾಡ ಸಾಧನಕೇರಿಯವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD 1298 ( 27 ವರ್ಷ,ಪುರುಷ) ಹುಬ್ಬಳ್ಳಿ ಬೈಲಪ್ಪನವರ ನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 1299 ( 15 ವರ್ಷ,ಬಾಲಕಿ)
DWD 1300 ( 48 ವರ್ಷ,ಪುರುಷ) ಇವರಿಬ್ಬರೂ ಹುಬ್ಬಳ್ಳಿ ಫತೇಶಾ ನಗರದವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD 1301 (29 ವರ್ಷ,ಪುರುಷ) ಹಳೆಹುಬ್ಬಳ್ಳಿ ಮೇದಾರ ಓಣಿಯವರು.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 1302 ( 34 ವರ್ಷ,ಮಹಿಳೆ) ಹುಬ್ಬಳ್ಳಿ ಫತೇಶಾಹ್ ನಗರದವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1303 ( 42 ವರ್ಷ, ಪುರುಷ) ಹುಬ್ಬಳ್ಳಿ ಶಿರೂರ ಪಾರ್ಕ್ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1304 ( 24 ವರ್ಷ, ಪುರುಷ) ಧಾರವಾಡ ಕೆಲಗೇರಿ ನಿವಾಸಿ.
DWD-1305 ( 48 ವರ್ಷ, ಮಹಿಳೆ) ಧಾರವಾಡ ಗಾಂಧೀಚೌಕ ನಿವಾಸಿ.
DWD-1306 ( 30 ವರ್ಷ,ಪುರುಷ) ಹುಬ್ಬಳ್ಳಿ ಫತೇಶಾಹ್ ನಗರ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1307 ( 31 ವರ್ಷ,ಮಹಿಳೆ) ಹುಬ್ಬಳ್ಳಿ ಆನಂದನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1308 ( 30 ವರ್ಷ,ಪುರುಷ) ಶಿರಗುಪ್ಪಿ ಗ್ರಾಮದ ಬಸವೇಶ್ವರ ನಗರ ನಿವಾಸಿ.
ಅಂತರ ಜಿಲ್ಲಾ ಪ್ರಯಾಣ ಹೊಂದಿದ್ದರು

DWD-1309 ( 33 ವರ್ಷ,ಪುರುಷ) ಹುಬ್ಬಳ್ಳಿಯ ಮಂಜುನಾಥ ನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1310 ( 22 ವರ್ಷ,ಮಹಿಳೆ)
DWD-1311 ( 25 ವರ್ಷ,ಮಹಿಳೆ) ಇವರಿಬ್ಬರೂ ಧಾರವಾಡ ಗಾಂಧಿಚೌಕ ಹತ್ತಿರದವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತದೆ

DWD-1312 ( 45 ವರ್ಷ,ಪುರುಷ) ಧಾರವಾಡ ಕಲ್ಯಾಣ ನಗರದವರು.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1313 ( 26 ವರ್ಷ, ಪುರುಷ) ಧಾರವಾಡ ದೇಸಾಯಿ ಗಲ್ಲಿ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1314 ( 40 ವರ್ಷ,ಪುರುಷ) ಹುಬ್ಬಳ್ಳಿ ಘೋಡಕೆ ಓಣಿ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1315 ( 28 ವರ್ಷ,ಮಹಿಳೆ) ಹುಬ್ಬಳ್ಳಿ ಶಾಲಿನಿ ಪಾರ್ಕ್ ,ರೇಲ್ವೆ ನಗರ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತದೆ

DWD-1316 ( 85 ವರ್ಷ,ಪುರುಷ) ಹುಬ್ಬಳ್ಳಿ ಲಿಂಗರಾಜ ನಗರ ನಿವಾಸಿ.
DWD-1317 ( 44 ವರ್ಷ, ಪುರುಷ) ಹುಬ್ಬಳ್ಳಿ ಕೃಷ್ಣಾಪುರ ಓಣಿಯವರು.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1318 ( 30 ವರ್ಷ,,ಮಹಿಳೆ) ಹುಬ್ಬಳ್ಳಿ ಬಂಕಾಪುರ ಚೌಕ ನಿವಾಸಿ.
DWD-1319 ( 35 ವರ್ಷ,ಪುರುಷ) ಮುತ್ತಗಿ ಗ್ರಾಮದವರು.
DWD-1320 ( 60 ವರ್ಷ,ಪುರುಷ) ಹುಬ್ಬಳ್ಳಿ ಗೋಕುಲ ರಸ್ತೆ ನಿವಾಸಿ.
DWD-1321 ( 45 ವರ್ಷ,ಮಹಿಳೆ) ಸುಳ್ಳ ಗ್ರಾಮದವರು.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1322 ( 31 ವರ್ಷ,ಮಹಿಳೆ) ಕೊಪ್ಪೀಕರ್ ರಸ್ತೆ ನಿವಾಸಿ.
ಅಂತರ ಜಿಲ್ಲಾ ಪ್ರಯಾಣ ಹಿನ್ನೆಲೆ ಹೊಂದಿದ್ದರು

DWD-1323 ( 57 ವರ್ಷ,ಪುರುಷ) ಧಾರವಾಡ ಚರಂತಿಮಠ ಗಾರ್ಡನ್ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1324 ( 19 ವರ್ಷ,ಮಹಿಳೆ) ಶಿರಗುಪ್ಪಿ ಗ್ರಾಮದವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1325 ( 40 ವರ್ಷ,ಪುರುಷ) ಹುಬ್ಬಳ್ಳಿ ಅಕ್ಕಸಾಲಿಗರ ಓಣಿಯವರು.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1326 ( 31 ವರ್ಷ,ಪುರುಷ) ಕುಂದಗೋಳ ತಾಲೂಕಿನ ಜಿಗಳೂರ ಗ್ರಾಮದವರು.
ಅಂತರ ಜಿಲ್ಲಾ ಪ್ರಯಾಣ ಹೊಂದಿದ್ದರು

DWD-1327 ( 62 ವರ್ಷ,ಮಹಿಳೆ) ಹುಬ್ಬಳ್ಳಿ ಗೋಕುಲ ರಸ್ತೆ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1328 ( 35 ವರ್ಷ,ಪುರುಷ) ಕೇಶ್ವಾಪುರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1329 ( 42 ವರ್ಷ, ಪುರುಷ) ನಗರ ಪೊಲೀಸ್ ಠಾಣೆಯವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1330 ( 26 ವರ್ಷ, ಪುರುಷ) ಹುಬ್ಬಳ್ಳಿ ರಾಮ್ ಮನೋಹರ ಲೋಹಿಯಾ ನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1331 ( 32 ವರ್ಷ, ಪುರುಷ) ನಗರ ಪೊಲೀಸ್ ಠಾಣೆಯವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1332 ( 40 ವರ್ಷ, ಪುರುಷ) ಹುಬ್ಬಳ್ಳಿಯವರು.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1333 (49 ವರ್ಷ, ಪುರುಷ) ಹುಬ್ಬಳ್ಳಿ ದೇಸಾಯಿ ಓಣಿಯವರು.
DWD-1334 ( 32 ವರ್ಷ ಪುರುಷ)ಹುಬ್ಬಳ್ಳಿ ಅರವಿಂದ ನಗರ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1335 ( 52 ವರ್ಷ, ಮಹಿಳೆ) ಧಾರವಾಡ ಮುರುಘಾಮಠ ಹತ್ತಿರದ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1336 ( 19 ವರ್ಷ,ಮಹಿಳೆ) ಶಿರಗುಪ್ಪಿ ಗ್ರಾಮದವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1337 ( 29 ವರ್ಷ, ಮಹಿಳೆ) ಧಾರವಾಡ ಪತ್ರೇಶ್ವರ ನಗರ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1338 ( 36 ವರ್ಷ, ಪುರುಷ) ಧಾರವಾಡ ತೇಜಸ್ವಿನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1339 ( 38 ವರ್ಷ,ಪುರುಷ) ಕೆಲಗೇರಿಯವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1340 ( 34 ವರ್ಷ,ಪುರುಷ) ಹುಬ್ಬಳ್ಳಿ ಮಂಟೂರ ರಸ್ತೆಯ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು

DWD-1341 ( 34 ವರ್ಷ, ಪುರುಷ ) ಶಿರಗುಪ್ಪಿ ಗ್ರಾಮದವರು.
ಅಂತರ ಜಿಲ್ಲಾ ಪ್ರಯಾಣ ಹೊಂದಿದ್ದರು

DWD-1342 ( 36 ವರ್ಷ, ಪುರುಷ) ಧಾರವಾಡ ಲೈನ್ ಬಜಾರ್ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1343 ( 36 ವರ್ಷ,ಪುರುಷ) ಹುಬ್ಬಳ್ಳಿ ದುರ್ಗದಬೈಲ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1344 ( 60 ವರ್ಷ, ಮಹಿಳೆ) ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕು ಬಲ್ಲಾಳಕೊಪ್ಪದವರು.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು

DWD-1345 ( 60 ವರ್ಷ, ಪುರುಷ) ಧಾರವಾಡ ವಿಶಾಲ ನಗರ ನಿವಾಸಿ.
ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು

DWD-1346 ( 44 ವರ್ಷ, ಪುರುಷ ) ಪ್ರಿಯದರ್ಶಿನಿ ಕಾಲನಿ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1347 ( 52 ವ ರ್ಷ ಪುರುಷ) ಹುಬ್ಬಳ್ಳಿ ಬಂಕಾಪುರ ಚೌಕ ನಿವಾಸಿ.
ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು

DWD-1348 ( 41 ವರ್ಷ, ಪುರುಷ) ಹುಬ್ಬಳ್ಳಿ ಗೋಕುಲ ರಸ್ತೆ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು

DWD-1349 ( 45 ವರ್ಷ,ಮಹಿಳೆ) ಕೆಲಗೇರಿಯವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1350 (34 ವರ್ಷ, ಪುರುಷ) ಧಾರವಾಡ ಹೊಸಯಲ್ಲಾಪುರದವರು.
ಜಿಲ್ಲಾ ಪ್ರಯಾಣ ಹೊಂದಿದ್ದರು

DWD-1351 ( 27 ವರ್ಷ,ಮಹಿಳೆ) ಸತ್ತೂರ ಎಸ್ ಡಿ ಎಂ ಆವರಣದವರು.
DWD-1352 (29 ವರ್ಷ, ಮಹಿಳೆ) ಹುಬ್ಬಳ್ಳಿ ಅರುಣ ಕಾಲನಿಯವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1353 ( 49 ವರ್ಷ, ಪುರುಷ) ಹುಬ್ಬಳ್ಳಿ ಗೋಕುಲ ರಸ್ತೆಯವರು.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1354 ( 33 ವರ್ಷ,ಮಹಿಳೆ) ಹುಬ್ಬಳ್ಳಿ ಸದಾಶಿವ ನಗರ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1355 (17 ವರ್ಷ,ಮಹಿಳೆ) ನವಲಗುಂದ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1356 (48 ವರ್ಷ,ಪುರುಷ) ಹುಬ್ಬಳ್ಳಿ ಸಂಗಮ್ ಕಾಲನಿಯವರು.
DWD-1357 (22 ವರ್ಷ, ಪುರುಷ) ಧಾರವಾಡ ಹೊಸಯಲ್ಲಾಪುರದವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1358 ( 33 ವರ್ಷ,ಪುರುಷ) ಧಾರವಾಡ ಬನಶ್ರೀ ನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1359 ( 23 ವರ್ಷ,ಪುರುಷ) ಹುಬ್ಬಳ್ಳಿ ಬೀರಬಂದ್ ಓಣಿಯವರು.
DWD-1360 ( 48 ವರ್ಷ, ಮಹಿಳೆ) ಧಾರವಾಡ ಗಣೇಶ ನಗರ ನಿವಾಸಿ.
DWD-1361 ( 24 ವರ್ಷ, ಮಹಿಳೆ) ಧಾರವಾಡ ಸೈದಾಪುರ ನಿವಾಸಿ.
DWD-1362 ( 30 ವರ್ಷ, ಪುರುಷ) ಧಾರವಾಡ ಕೊಪ್ಪದಕೇರಿ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1363 ( 35 ವರ್ಷ, ಪುರುಷ) ಹುಬ್ಬಳ್ಳಿ ಅರುಣ ಕಾಲನಿಯವರು.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1364 ( 16 ವರ್ಷ,ಬಾಲಕಿ) ಕೆಲಗೇರಿಯವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1365 ( 45 ವರ್ಷ, ಪುರುಷ) ಹುಬ್ಬಳ್ಳಿಯವರು.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1366 ( 4 ವರ್ಷ, ಗಂಡು ಮಗು) ಕೆಲಗೇರಿ ಆಂಜನೇಯ ನಗರ ನಿವಾಸಿ.
DWD-1367 ( 3 ವರ್ಷ, ಹೆಣ್ಣು ಮಗು ) ಹುಬ್ಬಳ್ಳಿ ಚೇತನಾ ಕಾಲನಿ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1368 ( 30 ವರ್ಷ, ಪುರುಷ) ಹುಬ್ಬಳ್ಳಿ ಹೊಸೂರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1369 ( 19 ವರ್ಷ, ಪುರುಷ) ಹುಬ್ಬಳ್ಳಿ ಅಕ್ಷಯ ಕಾಲನಿ ನಿವಾಸಿ.
DWD-1370 ( 57 ವರ್ಷ, ಪುರುಷ ) ಹುಬ್ಬಳ್ಳಿ ಕುಸುಗಲ್ ರಸ್ತೆ ನಿವಾಸಿ.
DWD-1371 ( 35 ವರ್ಷ, ಪುರುಷ) ಧಾರವಾಡ ಮಾಳಮಡ್ಡಿ ನಿವಾಸಿ.
DWD-1372 ( 26 ವರ್ಷ, ಪುರುಷ) ಧಾರವಾಡ ತಾಲೂಕಿನ ಕುರುಬಗಟ್ಟಿ ಗ್ರಾಮದವರು.
DWD-1373 ( 17 ವರ್ಷ,ಪುರುಷ) ಹುಬ್ಬಳ್ಳಿ ಬೀರಬಂದ್ ಓಣಿಯವರು.
DWD-1374 ( 51 ವರ್ಷ, ಪುರುಷ) ಧಾರವಾಡ ಜಿಲ್ಲಾ ಆಸ್ಪತ್ರೆ ಸಿಬ್ಬಂದಿ.
DWD-1375 ( 63 ವರ್ಷ,ಪುರುಷ)ಹುಬ್ಬಳ್ಳಿಯವರು.
DWD-1376 ( 39 ವರ್ಷ, ಪುರುಷ) ಹಳೆಹುಬ್ಬಳ್ಳಿ ದಿಡ್ಡಿ ಓಣಿಯವರು.
DWD-1377 ( 59 ವರ್ಷ, ಪುರುಷ) ಹುಬ್ಬಳ್ಳಿ ಗುರುನಾಥ ನಗರ ನಿವಾಸಿ.
ಇವರೆಲ್ಲರೂ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1378 ( 15 ವರ್ಷ, ಬಾಲಕ) ಹುಬ್ಬಳ್ಳಿ ಚಾಲುಕ್ಯ ನಗರ ನಿವಾಸಿ.
DWD-1379 ( 52 ವರ್ಷ,ಪುರುಷ) ಧಾರವಾಡ ಕಲ್ಯಾಣ ನಗರ ನಿಸರ್ಗ ಲೇಔಟ್ ನಿವಾಸಿ.
DWD-1380 ( 25 ವರ್ಷ, ಪುರುಷ) ಹಳೆಹುಬ್ಬಳ್ಳಿ ನಿವಾಸಿ.
DWD-1381( 38 ವರ್ಷ, ಪುರುಷ) ಹುಬ್ಬಳ್ಳಿಯವರು.
DWD-1382 ( 17 ವರ್ಷ, ಪುರುಷ) ಹುಬ್ಬಳ್ಳಿ ಗೋಕುಲ ಗ್ರಾಮದವರು.
ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD–1383 ( 38 ವರ್ಷ, ಮಹಿಳೆ) ಹುಬ್ಬಳ್ಳಿ ಚಾಲುಕ್ಯ ನಗರದ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1384 ( 70 ವರ್ಷ, ಪುರುಷ) ಧಾರವಾಡ ಗುಲಗಂಜಿಕೊಪ್ಪ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1385 ( 33 ವರ್ಷ, ಪುರುಷ) ಪ್ರಿಯದರ್ಶಿನಿ ಕಾಲನಿ ನಿವಾಸಿ.
DWD-1386 ( 21 ವರ್ಷ,ಮಹಿಳೆ) ಧಾರವಾಡ ಹೊಸಯಲ್ಲಾಪುರ ನಿವಾಸಿ.
DWD-1387 ( 34 ವರ್ಷ, ಪುರುಷ) ಹುಬ್ಬಳ್ಳಿ ದೇಶಪಾಂಡೆ ನಗರ ನಿವಾಸಿ.
DWD-1388 ( 39 ವರ್ಷ, ಮಹಿಳೆ) ಹುಬ್ಬಳ್ಳಿ ಸಂತೋಷ ನಗರ ನಿವಾಸಿ.
ಇವರೆಲ್ಲರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1389 ( 39 ವರ್ಷ, ಪುರುಷ) ಹುಬ್ಬಳ್ಳಿ ಇಸ್ಲಾಂಪುರ ರಸ್ತೆ ನಿವಾಸಿ.
ಅಂತರ ಜಿಲ್ಲಾ ಪ್ರಯಾಣ ಹಿನ್ನೆಲೆ ಹೊಂದಿದ್ದರು

DWD-1390 ( 27 ವರ್ಷ,ಮಹಿಳೆ) ಧಾರವಾಡ ಶ್ರೀರಾಮ ನಗರ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1391 ( 60 ವರ್ಷ, ಪುರುಷ) ಹಳೆಹುಬ್ಬಳ್ಳಿ ಆನಂದನಗರ ನಿವಾಸಿ.
ತೀವ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ,ಮರಣ ಹೊಂದಿದ್ದಾರೆ

DWD-1392 ( 13 ವರ್ಷ, ಬಾಲಕಿ) ಹುಬ್ಬಳ್ಳಿ ಚಾಲುಕ್ಯ ನಗರ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1393 ( 58 ವರ್ಷ, ಮಹಿಳೆ) ಹಾನಗಲ್ ತಾಲೂಕು ಕಾಡಶೆಟ್ಟಿಹಳ್ಳಿ ನಿವಾಸಿ.
ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ,ಮೃತಪಟ್ಟಿದ್ದಾರೆ.

DWD-1394 ( 11 ವರ್ಷ, ಬಾಲಕಿ) ಹುಬ್ಬಳ್ಳಿ ಗಣೇಶಪೇಟೆ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1395 ( 51 ವರ್ಷ, ಪುರುಷ) ಹುಬ್ಬಳ್ಳಿ ಹೂಗಾರ ಓಣಿಯವರು,
ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು,ಮೃತಪಟ್ಟಿದ್ದಾರೆ.

DWD-1396 ( 17 ವರ್ಷ, ಮಹಿಳೆ) ಹುಬ್ಬಳ್ಳಿ ಗಣೇಶಪೇಟೆಯವರು.
DWD-1397 ( 28 ವರ್ಷ,ಪುರುಷ) ಹಳೆಹುಬ್ಬಳ್ಳಿ ಆನಂದನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.


Spread the love

Leave a Reply

Your email address will not be published. Required fields are marked *