Posts Slider

Karnataka Voice

Latest Kannada News

ಧಾರವಾಡ: ಹುಡುಗರನ್ನ ಮೀರಿಸೋ “ವ್ಹೀಲಿಂಗ್” ಮಾಡಿದ್ದಾಕೆಯ “Before-After” ಸ್ಟೋರಿ…!!!

1 min read
Spread the love

ಧಾರವಾಡ: ನಗರದಲ್ಲಿ ಕಾನೂನು ಬಾಹಿರವಾಗಿ ವ್ಹೀಲಿಂಗ್ ಮಾಡುತ್ತಿದ್ದ ಯುವತಿ ಹಾಗೂ ಜೊತೆಗಿದ್ದ ಯುವಕನ ವಿರುದ್ಧ ಸಂಚಾರಿ ಠಾಣೆಯ ಪೊಲೀಸರು ಕ್ರಮ‌ ಜರುಗಿಸಿ, ಬೈಕ್‌ಗಳನ್ನ ವಶಕ್ಕೆ ಪಡೆದಿದ್ದಾರೆ.

ರಾಣೆಬೆನ್ನೂರು ಮೂಲದ ಸುಜಾತಾ ಎಂಬ ಯುವತಿ ವ್ಹೀಲಿಂಗ್ ಮಾಡುತ್ತಿದ್ದ ವೀಡಿಯೋ ವೈರಲ್ ಆದ ನಂತರ ಪ್ರಕರಣ ಪತ್ತೆ ಹಚ್ಚಿ ಕ್ರಮ ಜರುಗಿಸಲಾಗಿದೆ.

ವೀಡಿಯೋ…

ಸುಜಾತಾ ಹಾಗೂ ಪ್ರಜ್ವಲ್ ಎಂಬಾತನ ಮೇಲೆ ಕಾನೂನು ಕ್ರಮ ಜರುಗಿಸಲಾಗಿದೆ. ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Your email address will not be published. Required fields are marked *