ಬರ್ತಡೇ “ಭಾವುಕರಾದ ಬಡವರ ಬಂಧು”- ಧಾರವಾಡ 71ಕ್ಕೆ ನೀವೇ MLA ಎಂದ ಅಭಿಮಾನಿಗಳು….

ಧಾರವಾಡ: ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾವನಾತ್ಮಕ ಘಟನೆಯೊಂದು ನಡೆಯಿತು.
ಬಡವರ ಪರವಾಗಿ ನಿಂತು ಜನಪರ ಸೇವೆಗಳನ್ನ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಅವರ ಬರ್ತಡೇ ಸಮಯದಲ್ಲಿ ಎಲ್‌ಆ್ಯಂಡ್‌ಟೀ ಯಿಂದ ತೊಂದರೆಗೊಳಗಾದವರು ಬೃಹತ್ ಕೇಕ್ ತಂದು ಸಂಭ್ರಮಿಸಿದರು. ಇದನ್ನ ನೋಡಿ ಬಸವರಾಜ ಕೊರವರ ಅವರು ಕಣ್ಣೀರಾದರು.
ವೀಡಿಯೋ ಇಲ್ಲಿದೆ ನೋಡಿ..
ಜನರ ಭಾವನೆಯನ್ನ ಗೌರವಿಸುತ್ತ, ಬಡವರ ಪರವಾಗಿ ನಿಂತಿರುವ ಬಸವರಾಜ ಕೊರವರ ಮುಂದಿನ ಧಾರವಾಡ- 71 ರ ಎಂಎಲ್‌ಎ ಎಂಬ ಘೋಷಣೆ ಇದೇ ಸಮಯದಲ್ಲಿ ಮಾರ್ಧನಿಸಿತು.