ಬಡವರ ಮಗ ಬಸವರಾಜ ಕೊರವರಗೆ “ಅದನ್ನ” ಮಾಡಿ ಬಹುದೊಡ್ಡ ತೊಂದರೆಗೆ ಸಿಲುಕಿಸುವ ಹುನ್ನಾರ…!!!
ಧಾರವಾಡ: ಸಾಮಾಜಿಕ ಹೋರಾಟಗಾರ, ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಅವರನ್ನ ತೊಂದರೆಗೆ ಸಿಲುಕಿಸಿ, ತಮ್ಮ ಕಾಯಕ ಮಾಡಿಕೊಳ್ಳಲು ಬಹುದೊಡ್ಡ ಹುನ್ನಾರ ನಡೆಸಿದ್ದು ಬೆಳಕಿಗೆ ಬಂದಿದೆ.
ಹೋರಾಟಗಾರ ಬಸವರಾಜ ಕೊರವರ ಅವರು ಧಾರವಾಡ ಜಿಲ್ಲೆಯ ಪ್ರಮುಖ ಪ್ರಕರಣಗಳ ಬೆನ್ನು ಹತ್ತಿ, ತಾರ್ಕಿಕ ಅಂತ್ಯದವರೆಗೂ ತೆಗೆದುಕೊಂಡು ಹೋಗಿದ್ದು ಮತ್ತೂ ಹೋಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ.

ಈ ಹಿಂದೆ ಬಸವರಾಜ ಕೊರವರ ಅವರ ಹತ್ಯೆಗೆ ಸ್ಕೆಚ್ ಹಾಕಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಈಗ ಮತ್ತೊಂದು ಹೊಸದಾದ ‘ಷಡ್ಯಂತ್ರ’ ರೂಪಿಸಿದ್ದು, ಅದೇನು ಎಂಬುದನ್ನ ಕರ್ನಾಟಕವಾಯ್ಸ್.ಕಾಂ ಸಾಕ್ಚಿ ಸಮೇತ ನಾಳೆ ಹೊರ ಹಾಕಲಿದೆ.
