Posts Slider

Karnataka Voice

Latest Kannada News

ಸೋಂಕಿತ ಮಕ್ಕಳಿಗೆ ಅಜೀಂ ಪ್ರೇಮ್‌ಜೀಯಿಂದ ಉಚಿತ ಆಟಿಕೆ: ನಿರಾಳರಾದ ಪಾಲಕರು

1 min read
Spread the love

ರಾಯಚೂರು: ತಮ್ಮದಲ್ಲದ ತಪ್ಪಿಗೆ ಸೋಂಕು ಬಂದಿರುವ ಮಕ್ಕಳು ಪಾಲಕರಿಂದಲೂ ದೂರವಿದ್ದು ಅನೇಕ ಸಂಕಷ್ಟಗಳನ್ನ ಎದುರಿಸುತ್ತಿದ್ದರು. ರಾಯಚೂರಿನ ಯರಮರಸ್ ಕೋವಿಡ್ ಆಸ್ಪತ್ರೆಯಲ್ಲಿನ ಹತ್ತಕ್ಕೂ ಹೆಚ್ಚು ಮಕ್ಕಳು ಹೀಗೇಯೇ ಒಂಟಿತನದಿಂದ ಸಮಯ ಕಳೆಯುತ್ತಿದ್ದರು. ಅದಕ್ಕೊಂದು ಉಪಾಯವನ್ನ ಅಜೀಂ ಪ್ರೇಮಜೀ ಸಂಸ್ಥೆ ಕಂಡು ಹಿಡಿದಿದೆ.
ಮಕ್ಕಳು ಮಾನಸಿಕವಾಗಿ ಕುಗ್ಗಬಾರದೆಂಬ ಉದ್ದೇಶದಿಂದ ಇಲ್ಲಿನ ಅಧಿಕಾರಿಗಳು ಪ್ರೇಮಜೀ ಸಂಸ್ಥೆ ಉಚಿತವಾಗಿ ನೀಡಿದ ಆಟಿಕೆ ಸಾಮಾನುಗಳನ್ನ ಆಸ್ಪತ್ರೆಗೆ ನೀಡಿದರು.


ಆಟಿಕೆಗಳನ್ನ ನೋಡಿದ ತಕ್ಷಣವೇ ಸೋಂಕಿತ ಮಕ್ಕಳು ಉಲ್ಲಶಿತರಾಗಿ ಆಟವಾಡಿದರು. ಮಕ್ಕಳ ಜೊತೆಗೆ ಪಾಲಕರು ಇದ್ದಿದ್ದರಿಂದ ಮಕ್ಕಳಲ್ಲಿ ಮತ್ತಷ್ಟು ಹುರುಪು ಮೂಡಿದಂತೂ ಸತ್ಯ.


Spread the love

Leave a Reply

Your email address will not be published. Required fields are marked *