Posts Slider

Karnataka Voice

Latest Kannada News

Karnataka Voice

ಹುಬ್ಬಳ್ಳಿ: ರೇಲ್ವೆ ಹಳಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣವೊಂದು ಟ್ವಿಸ್ಟ್ ಪಡೆದಿದ್ದು, ಸತಿಯ ತನ್ನೊಂದಿಗಿದ್ದವನ ಜೊತೆಗೂಡಿ ಗಂಡನ ಕೊಲೆ ಮಾಡಿ ರೇಲ್ವೆ ಹಳಿಗೆ ಹಾಕಿದ್ದು ಎನ್ನುವುದು ಬಹಿರಂಗವಾಗಿದೆ....

ಧಾರವಾಡ: ಕೇಂದ್ರ ಸರಕಾರ ಸ್ಮಾರ್ಟ್ ಸಿಟಿಯನ್ನಾಗಿ ಹುಬ್ಬಳ್ಳಿ-ಧಾರವಾಡವನ್ನ ಆಯ್ಕೆ ಮಾಡಿಕೊಂಡಿದ್ದೇ ಕೊಂಡಿದ್ದು, ಮತ್ತೇನು ಅಲ್ಲಿ ಕಾಣುತ್ತಲೇ ಇಲ್ಲ. ಮಳೆಯಾದ್ರೇ ಸಾಕು, ಹೊಂಡಗಳು ನಿರ್ಮಾಣವಾಗ್ತವೆ. ಜನ ಮಾತ್ರ ಯಾರಿಗೇಳೋಣ...

ಹುಬ್ಬಳ್ಳಿ: ಶಹರದಿಂದ ಹೋಗಿ ಗ್ರಾಮೀಣ ಪ್ರದೇಶದಲ್ಲೂ ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಸಮೇತ ಹಿಡಿಯುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿ ರಾಮನಗರದ ಬಸವರಾಜ...

ರಾಮದುರ್ಗ: ವಿದ್ಯಾಗಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೂವತ್ತು ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ವಿದ್ಯಾಗಮ ಯೋಜನೆಯನ್ನ ತಾತ್ಕಾಲಿಕವಾಗಿ ನಿಲ್ಲಿಸಿರುವ ಪ್ರಕರಣ ರಾಮದುರ್ಗ ತಾಲೂಕಿನಲ್ಲಿ ನಡೆದಿದೆ. ವಿದ್ಯಾಗಮ ದ...

ಕಲಬುರಗಿ: ರಾಜ್ಯ ಸರಕಾರ ವಿದ್ಯಾಗಮ ಕಾರ್ಯಕ್ರಮ ಯೋಜನೆ ಆರಂಭವಾಗುವ ಮುನ್ನವೇ ವಠಾರ ಶಾಲೆ ಆರಂಭಿಸಿದ್ದ ರೂವಾರಿಯನ್ನ ರಾಜ್ಯ ಸರಕಾರ ಎತ್ತಂಗಡಿ ಮಾಡಿ ಆದೇಶ ಹೊರಡಿಸಿದೆ. ವಿದ್ಯಾಗಮ ಯೋಜನೆ...

ರಾಯಚೂರು: ರಾಜ್ಯದ ಹಲವೆಡೆ ನಡೆಯುತ್ತಿರುವ ಮಾದಕ ದ್ರವ್ಯಗಳ ದಾಳಿಗಳು ಮುಂದುವರೆದಿದ್ದು, ಅದೀಗ ಬಿಸಿಲನಾಡು ರಾಯಚೂರಲ್ಲಿಯೂ ಕಾಣುತ್ತಿದೆ. ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ 22 ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ. ರಾಯಚೂರು...

ರಾಯಚೂರು: ನವೆಂಬರ್ 16ಕ್ಕೆ ಆಚರಣೆ ಮಾಡುವ ದೀಪಾವಳಿ ಹಬ್ಬದಲ್ಲಿ ಈ ಬಾರಿ ಪಟಾಕಿ-ಮದ್ದನ್ನ ಸುಡುವ ಹಾಗಿಲ್ಲವೆಂದು ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಆದೇಶ ಹೊರಡಿಸಿದ್ದಾರೆ. ದೀಪಾವಳಿ...

ಶಿವಮೊಗ್ಗ: ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಕೆಎಸ್ಸಾರ್ಟಿಸಿ ಸಂಚಾರಿ ನಿರೀಕ್ಷಕರೋರ್ವರು ಚಿಕಿತ್ಸೆ ಫಲಿಸದೇ ಸಾವಿಗೀಡಾದ ಘಟನೆ ಸಿಎಂ ಯಡಿಯೂರಪ್ಪ ತವರೂರಲ್ಲೇ ನಡೆದಿದೆ. ಹಾವೇರಿ ಡಿವಿಜನ್ ದಲ್ಲಿ ಕಂಡಕ್ಟರ್...

ಧಾರವಾಡ: ಜನಪರ ಕಾಳಜಿ ಹೊಂದಿರುವ ಗಿರೀಶ ಮಟ್ಟೆಣ್ಣನವರ ತಂದೆ ಇಂದು ಸಾಯಂಕಾಲ ನಗರದಲ್ಲಿ ನಿಧನರಾಗಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ದಿನಗೂಲಿ ನೌಕರರಾಗಿ ವೃತ್ತಿ ಆರಂಭಿಸಿದ್ದ ಲೋಕನಾಥ ಮಟ್ಟೆಣ್ಣನವರ ಇನ್ನಿಲ್ಲವಾಗಿದ್ದಾರೆ....

ರಾಜ್ಯದಲ್ಲಿಂದು 10913 ಪಾಸಿಟಿವ್- 9091 ಗುಣಮುಖ-114 ಸೋಂಕಿತರ ಸಾವು ರಾಜ್ಯದಲ್ಲಿ ಇಂದು ಮತ್ತೆ 10913 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಕೊರೋನಾ ಪಾಸಿಟಿವ್ ಸಂಖ್ಯೆ 690269 ಕ್ಕೇರಿದೆ....