Posts Slider

Karnataka Voice

Latest Kannada News

Karnataka Voice

ಧಾರವಾಡ: ಕೊರೋನಾ ಸಮಯದಲ್ಲಿ ಯಾವುದೇ ಆಡಂಬರಕ್ಕೆ ಅವಕಾಶ ಕೊಡದಂತೆ ನಡೆದುಕೊಂಡ ಧಾರವಾಡ ಸಂಚಾರಿ ಠಾಣೆ ಪೊಲೀಸರು ಪರಿಸರ ಸ್ನೇಹಿಯಾಗಿ ನಡೆದುಕೊಂಡಿದ್ದು, ಗಣೇಶ ವಿಸರ್ಜನೆಯನ್ನ ಠಾಣೆಯಲ್ಲೇ ಮಾಡಿ, ಎಲ್ಲರ...

ಹುಬ್ಬಳ್ಳಿ: ಪ್ರೂಟ್ ಇರ್ಫಾನ್ ಶೂಟ್ ಮಾಡಿ ಹೋದವರು ಯುವಕರಲ್ಲ. ಅವರಾಗಲೇ 50ವರ್ಷವನ್ನ ದಾಟಿದವರೇ ಆಗಿದ್ದಾರೆ. ಬಂಧನ ಮಾಡುವವರೆಗೂ ಪೊಲೀಸರಿಗೂ ಈ ಮಾಹಿತಿ ಗೊತ್ತಿರಲಿಲ್ಲವಂತೆ ಎಂದು ಖಚಿತ ಮೂಲಗಳು...

ಕಲಬುರಗಿ: ವಿಜಯಪುರ ಜಿಲ್ಲೆಯಲ್ಲಿ ಎರಡು ಎಟಿಎಂ ಕಳ್ಳತನ ಪ್ರಕರಣಗಳು ವಿಫಲಗೊಂಡ ಬೆನ್ನಲ್ಲೆ ಕಲಬುರಗಿ ಜಿಲ್ಲೆಯ ಆಳಂದದಲ್ಲಿ ಎಟಿಎಂ ದೋಚುವಲ್ಲಿ ಖದೀಮರು ಯಶಸ್ವಿಯಾಗಿದ್ದು, ಲಕ್ಷಾಂತರ ರೂಪಾಯಿ ಕಳ್ಳತನವಾಗಿರುವ ಶಂಕೆಯಿದೆ....

ಮೈಸೂರು: ಮಾಜಿ ಕೆಜೆಪಿ ಮುಖಂಡ ಹಾಲಿ ಬಿಜೆಪಿ ಮುಖಂಡನಿಗೆ ಸೇರಿದ ಖಾಸಗಿ ಜಾಗಕ್ಕೆ ನುಗ್ಗಿರುವ ತಂಡವೊಂದು ಪುಂಡಾಟ ಮಾಡಿ ಸಿಕ್ಕಸಿಕ್ಕ ವಸ್ತುಗಳನ್ನ ಚೆಲ್ಲಾಪಿಲ್ಲಿ ಮಾಡಿ, ಮುಖಂಡನ ಮೇಲೂ...

ಮೊದಲು ಇದನ್ನ ನೋಡಿ ಬಿಡಿ.. https://www.youtube.com/watch?v=JVRJHl2XQC0 ಧಾರವಾಡ: ಶಿಕ್ಷಕರ ನೋವನ್ನ ಕೇಳಬೇಕಾದ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಿಗೆ ಸಮಯವೇ ಇಲ್ಲವೆನ್ನುವ ಆಡೀಯೋಯೊಂದು ವೈರಲ್ ಆಗಿದ್ದು, ಅವರ...

ಕಲಬುರಗಿ: ಮನೆಯಲ್ಲಿದ್ದ ಉದ್ಯಮಿಯ ಎದೆಯ ಭಾಗಕ್ಕೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಗೋದುತಾಯಿ ನಗರದಲ್ಲಿ ಸಂಭವಿಸಿದ್ದು, ಪ್ರದೇಶದಲ್ಲಿ ಆತಂಕ ಮನೆ ಮಾಡಿದೆ. ಟೈಲ್ಸ್ ವ್ಯಾಪಾರಿಯಾಗಿರುವ ರಾಜಸ್ಥಾನ...

ಧಾರವಾಡ : 10154 ಕೋವಿಡ್ ಪ್ರಕರಣಗಳು : 7243 ಜನ ಗುಣಮುಖ ಬಿಡುಗಡೆ ಧಾರವಾಡ: ಜಿಲ್ಲೆಯಲ್ಲಿ ಇಂದು 234 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ...

ಬೆಂಗಳೂರು: ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಹಲವು ಬಾರಿ ಸಂಘಗಳು ಮನವಿ ಮಾಡಿಕೊಂಡ ನಂತರವೂ ನೆನೆಗುದಿಗೆ ಬಿದ್ದಿದ್ದ ಪ್ರಕ್ರಿಯೆಗೆ ಸರಕಾರ ಚಾಲನೆ ನೀಡಿ, ಅಧಿಸೂಚನೆಯನ್ನ ಹೊರಡಿಸಿದೆ. ಈ ಹಿಂದೆ...

ಬೆಂಗಳೂರು: ರಾಜ್ಯದಲ್ಲಿಂದು ದಾಖಲೆಯ 9386 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 7866 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಕೂಡಾ ರಾಜ್ಯದಲ್ಲಿ 141 ಸೋಂಕಿತರು ಸಾವಿಗೀಡಾಗಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಇಂದು ಮತ್ತೆ 234 ಪಾಸಿಟಿವ್ ಪ್ರಕರಣಗಳು ಪತ್ತೆಯಾಘುವ ಮೂಲಕ ಜಿಲ್ಲೆಯಲ್ಲಿ 10159 ಪ್ರಕರಣಗಳ ಸಂಖ್ಯೆ ಏರಿದೆ. ಇಂದು ಯಾವುದೇ ಸಾವು ಸಂಭವಿಸಿಲ್ಲವಾದ್ದರಿಂದ ಒಳ್ಳೆಯ ಸುದ್ದಿಯೆನ್ನಬಹುದು....