Posts Slider

Karnataka Voice

Latest Kannada News

Karnataka Voice

ಹುಬ್ಬಳ್ಳಿ: ನಗರದಲ್ಲಿ ಪುಂಡರ ಹಾವಳಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ನಗರದಲ್ಲಿ ಹಾಡುಹಗಲೇ ಗುಂಡು ಹೊಡೆದು ಹತ್ಯೆ ಮಾಡಿ ಪರಾರಿಯಾಗ್ತಾರೆ. ನಡು ಮಧ್ಯಾಹ್ನವೇ ಕಳ್ಳತನ ಮಾಡ್ತಾರೆ. ಅದನ್ನ...

ಹಾವೇರಿ: ಮನೆಯ ಮುದ್ದಿನ ಮಗಳು ತಾಯಿಗೆ ತೊಂದರೆ ಕೊಡುವುದು ಬೇಡವೆಂದು ತಾನೇ ನದಿಗೆ ಹೋಗಿ ಬಟ್ಟೆ ತೊಳೆಯುತ್ತೇನೆ ಎಂದು ಹೋದವಳು ಕಾಲು ಜಾರಿ ಬಿದ್ದು ನಾಪತ್ತೆಯಾದ ಘಟನೆ...

ಬೆಂಗಳೂರು: ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕ ಗಣೇಶೋತ್ಸವ ನಡೆಸಬೇಕು-ನಡೆಸಬಾರದೆಂಬ ಗೊಂದಲದಿಂದ ಹೋರಾಟಗಳು ನಡೆಯುವಂತಾಗಿದ್ದವು. ಇದೀಗ ರಾಜ್ಯ ಸರಕಾರ ಹೊಸ ಆದೇಶವನ್ನ ಹೊರಡಿಸಿದ್ದು, ಕನಿಷ್ಟ ಸಂಖ್ಯೆಯೊಂದಿಗೆ ಸಾರ್ವಜನಿಕ ಪ್ರದೇಶದಲ್ಲೂ...

ಧಾರವಾಡ: ಕೊರೋನಾ ಮುಕ್ತ ಭಾರತಕ್ಕಾಗಿ ಪ್ರಾರ್ಥಿಸಿ ನಗರದ ಕಿರಣ ಗೆಳೆಯರ ಬಳಗದಿಂದ ಸುಮಾರು 25ಕ್ಕೂ ಹೆಚ್ಚು ಜನ ಹುಬ್ಬಳ್ಳಿಯ ಸಿದ್ಧಾರೂಢರ ಮಠಕ್ಕೆ ಪಾದಯಾತ್ರೆ ನಡೆಸಿದರು. ಕೊರೋನಾ ಬಂದಾಗಿನಿಂದ...

ನವಲಗುಂದ: ಕಳಸಾ-ಬಂಡೂರಿ ನಾಲೆಯನ್ನ ಮಲಪ್ರಭೆಗೆ ಜೋಡಿಸಬೇಕೆಂದು ನಡೆಯುತ್ತಿದ್ದ ಹೋರಾಟದಲ್ಲಿ ನಿರಂತರವಾಗಿ ಭಾಗವಹಿಸಿ ಅನೇಕರಿಗೆ ಸ್ಪೂರ್ತಿಯಾಗಿದ್ದ ರೈತ ಸಂಘದ ಅಧ್ಯಕ್ಷ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ನವಲಗುಂದ ತಾಲ್ಲೂಕಿನ ಚಿಲಕವಾಡ ಗ್ರಾಮದ...

ರಾಯಚೂರು: ಶ್ರೀರಾಮನ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿರುವ ಯುವಕನನ್ನ ಬಂಧಿಸುವಂತೆ ಆಗ್ರಹಿಸಿ ಶ್ರೀರಾಮ ಸೇನೆಯ ನೂರಾರೂ ಕಾರ್ಯಕರ್ತರು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದು, ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ....

ಧಾರವಾಡ ಕೋವಿಡ್ 8384 ಪ್ರಕರಣಗಳು : 5721 ಜನ ಗುಣಮುಖ ಬಿಡುಗಡೆ ಧಾರವಾಡ: ಜಿಲ್ಲೆಯಲ್ಲಿ ಇಂದು ಕೋವಿಡ್ 253 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 8384...

ರಾಜ್ಯದಲ್ಲಿಂದು 8642 ಪಾಸಿಟಿವ್- 7201 ಗುಣಮುಖ: 126 ಸೋಂಕಿತರ ಸಾವು ರಾಜ್ಯದಲ್ಲಿ ನಿನ್ನೆಯಷ್ಟೇ ಕಡಿಮೆ ಸೋಂಕಿತರನ್ನ ಕಂಡಿದ್ದ ರಾಜ್ಯಕ್ಕೆ ಇಂದು ಮತ್ತೆ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿವೆ. ಇಂದಿನ...

ಧಾರವಾಡ ಜಿಲ್ಲೆಯ ಜನರಿಗೆ ಇವತ್ತು ಶುಭ ಸುದ್ದಿ. ಇಂದು ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಧಾರವಾಡ ಜಿಲ್ಲೆಯ ಜನರು ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಜಿಲ್ಲೆಯಲ್ಲಿ...

ರಾಯಚೂರು/ಮಂಡ್ಯ: ಕೊರೋನಾ ಸಮಯದಲ್ಲಿ ಶಿಕ್ಷಕರಿಗೆ ಆತಂಕ ಮೂಡಿಸುವ ಘಟನೆಗಳು ನಡೆಯುತ್ತಿದ್ದು ಇಂದು ಕೂಡಾ ಶಿಕ್ಷಕರೋರ್ವರು ಮತ್ತು ಸಿಆರ್ ಪಿ ಒಬ್ಬರು ಕೊರೋನಾದಿಂದ ಸಾವಿಗೀಡಾಗಿದ್ದು, ಶಿಕ್ಷಕ ವಲಯದಲ್ಲಿ ದಿನೇ...